For Quick Alerts
ALLOW NOTIFICATIONS  
For Daily Alerts

ಕೇವಲ ಶೇ. 5ರಷ್ಟು ವಯಸ್ಕ ಭಾರತೀಯರು ಸ್ವಂತ ಉದ್ಯಮ ಸ್ಥಾಪಿಸುತ್ತಾರೆ: ಸಮೀಕ್ಷೆ

ಭಾರತದಲ್ಲಿ ಶೇ. 11ರಷ್ಟು ವಯಸ್ಕ ಜನಸಂಖ್ಯೆಯು ಆರಂಭಿಕ ಹಂತದ ಉದ್ಯಮಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ದೇಶದ ಜನಸಂಖ್ಯೆಯಲ್ಲಿ ಶೇ. 5ರಷ್ಟು ಜನರು ಸ್ವಂತ ಬಿಸಿನೆಸ್ ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ.

|

ಭಾರತದಲ್ಲಿ ಶೇ. 11ರಷ್ಟು ವಯಸ್ಕ ಜನಸಂಖ್ಯೆಯು ಆರಂಭಿಕ ಹಂತದ ಉದ್ಯಮಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ದೇಶದ ಜನಸಂಖ್ಯೆಯಲ್ಲಿ ಶೇ. 5ರಷ್ಟು ಜನರು ಸ್ವಂತ ಬಿಸಿನೆಸ್ ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ.

 
ಕೇವಲ ಶೇ. 5ರಷ್ಟು ವಯಸ್ಕ ಭಾರತೀಯರು ಸ್ವಂತ ಉದ್ಯಮ ಸ್ಥಾಪಿಸುತ್ತಾರೆ

ಉದ್ಯಮಶೀಲತೆಯ ಮಟ್ಟವನ್ನು ನಿರ್ಣಯಿಸಲು 18 ರಿಂದ 64 ವರ್ಷ ವಯಸ್ಸಿನ 3,400 ಜನರು ಈ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದರು.

 

ಗಾಂಧಿನಗರ ಮೂಲದ ಭಾರತದ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ (ಇಡಿಐ) ಯಿಂದ ತಯಾರಿಸಲ್ಪಟ್ಟ 'ಜಾಗತಿಕ ಉದ್ಯಮಶೀಲತೆ ಮಾನಿಟರ್ (ಜಿಇಎಂ) ಇಂಡಿಯಾ ರಿಪೋರ್ಟ್ 2016-17' ವರದಿ ಪ್ರಕಾರ, ಭಾರತದ ವಯಸ್ಕ ಜನಸಂಖ್ಯೆಯಲ್ಲಿ ಶೇ. 11ರಷ್ಟು ಜನರು ಆರಂಭಿಕ ಹಂತದ ಉದ್ಯಮಶೀಲ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ಜನಸಂಖ್ಯೆಯ ಶೇ. 4ರಷ್ಟು ಜನರು ಹೊಸ ಉದ್ಯಮಿಗಳನ್ನು ಹೊಂದಿದ್ದು, ಅವರು ಸ್ವಂತ ಅಥವಾ ಸಹ-ಮಾಲೀಕತ್ವದ ವ್ಯವಹಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Read more about: business india money finance news
English summary

Only 5% of adult Indians establish own business: Survey

Eleven per cent of adult population in India is engaged in "early-stage entrepreneurial activities", and only five per cent of the country's people go on to establish their own business, a survey has found.
Story first published: Monday, March 19, 2018, 15:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X