For Quick Alerts
ALLOW NOTIFICATIONS  
For Daily Alerts

ಫೇಸ್ಬುಕ್ ಡಿಲೀಟ್ ಮಾಡಿ: ವಾಟ್ಸಾಪ್ ಸಹ ಸಂಸ್ಥಾಪಕ ಬ್ರಿಯಾನ್ ಆಕ್ಟನ್

ಫೇಸ್ಬುಕ್ ಬಳಕೆದಾರರ ಪ್ರೊಫೈಲ್ ಗಳಿಂದ ಡೇಟಾವನ್ನು ಸಂಗ್ರಹಿಸಲು ಡೇಟಾ ವಿಶ್ಲೇಷಣಾ ಕಂಪೆನಿಯಾಗಿರುವ ಕೇಂಬ್ರಿಜ್ ಅನಾಲಿಟಿಕಾಗೆ ಫೇಸ್ಬುಕ್ ಸಂಸ್ಥೆ ಅವಕಾಶ ಮಾಡಿಕೊಟ್ಟಿತು.

|

ವಾಟ್ಸಾಪ್ ಸಹ ಸಂಸ್ಥಾಪಕರಾದ ಬ್ರಿಯಾನ್ ಆಕ್ಟನ್ ಮಾಡಿರುವ ಟ್ವಿಟ್ ಸಾಮಾಜಿಕ ತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ! ಬ್ರಿಯಾನ್ ಆಕ್ಟನ್ ಫೇಸ್ಬುಕ್ ಡಿಲೀಟ್ ಮಾಡುವಂತೆ ಟ್ವಿಟ್ ಮಾಡಿದ್ದಾರೆ.

ಫೇಸ್ಬುಕ್ ಡಿಲೀಟ್ ಮಾಡಿ: ವಾಟ್ಸಾಪ್ ಸಹ ಸಂಸ್ಥಾಪಕ ಬ್ರಿಯಾನ್ ಆಕ್ಟನ್

ಫೇಸ್ಬುಕ್ ಬಳಕೆದಾರರ ಪ್ರೊಫೈಲ್ ಗಳಿಂದ ಡೇಟಾವನ್ನು ಸಂಗ್ರಹಿಸಲು ಡೇಟಾ ವಿಶ್ಲೇಷಣಾ ಕಂಪೆನಿಯಾಗಿರುವ ಕೇಂಬ್ರಿಜ್ ಅನಾಲಿಟಿಕಾಗೆ ಫೇಸ್ಬುಕ್ ಸಂಸ್ಥೆ ಅವಕಾಶ ಮಾಡಿಕೊಟ್ಟಿತು.

ಫೇಸ್ಬುಕ್ ಕಂಪನಿ 50 ಮಿಲಿಯನ್ ಬಳಕೆದಾರರ ಡೇಟಾವನ್ನು ಅನುಮತಿಯಿಲ್ಲದೆ ಪಡೆದಿದೆ ಎಂಬ ಮಾಹಿತಿ ಬೆನ್ನಲ್ಲೇ ಬ್ರಿಯಾನ್ ಆಕ್ಟನ್ ಟ್ವೀಟ್ ಮಾಡಿರುವುದು ಪ್ರಾಮುಖ್ಯತೆ ಪಡೆದಿದೆ.

ಮಾರ್ಕ್ ಜುಗರ್ ಬರ್ಗ್ 2014ರಲ್ಲಿ 19 ಬಿಲಿಯನ್ ಡಾಲರ್ ಗೆ ವಾಟ್ಸಾಪ್ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಿತು. ವಾಟ್ಸಾಪ್ ನ ಮಾರಾಟದ ಬಳಿಕವೂ ಬ್ರಿಯಾನ್ ಹುದ್ದೆಯಲ್ಲಿ ಮುಂದುವರಿದಿದ್ದರು. ಆದರೆ ಈ ವರ್ಷದ ಆರಂಭದಲ್ಲಿ ಹುದ್ದೆ ತೊರೆದು, ಸಿಗ್ನಲ್ ಫೌಂಡೇಶನ್ ಸಂಸ್ಥೆಯ ಆರಂಭಿಸಿದ್ದಾರೆ.

ಬ್ರಿಟನ್ ನ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆ ಫೇಸ್ಬುಕ್ ಬಳಕೆದಾರರ ದತ್ತಾಂಶ ಕದಿಯುತ್ತಿದೆ ಎಂಬ ಮಾಹಿತಿ ಬಹಿರಂಗಪಡಿಸಿದ ಬಳಿಕ ಸಂಸ್ಥೆಯ ಷೇರುಗಳ ಮೌಲ್ಯ ಶೇ. 7ರಷ್ಟು ಕುಸಿತ ಕಂಡಿದೆ.

Read more about: facebook whatsapp finance news
English summary

WhatsApp co-founder tweets 'It is time. Delete Facebook'

WhatsApp's co-founder Brian Acton tweeted today telling everyone to "delete Facebook.
Story first published: Wednesday, March 21, 2018, 13:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X