ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭ ರೂ. 9,435 ಕೋಟಿ

ಮಾರ್ಚ್ 31 ರಂದು ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ರೂ. 9,435 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ.

ನಿವ್ವಳ ಲಾಭ
ಮಾರ್ಚ್ ತ್ರೈಮಾಸಿಕದಲ್ಲಿ ಆರ್ಐಎಲ್ ಶೇ. 17.30 ನಿವ್ವಳ ಲಾಭದೊಂದಿಗೆ ರೂ. 9,435 ಕೋಟಿ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ರೂ. 8,046 ಕೋಟಿ ನಿವ್ವಳ ಲಾಭ ಗಳಿಸಿತ್ತು.
ನಾಲ್ಕನೇ ತ್ರೈಮಾಸಿಕದಲ್ಲಿ ಆರ್ಐಎಲ್ ನ ಟೆಲಿಕಾಂ ಘಟಕ ರಿಲಯನ್ಸ್ ಜಿಯೋ ನಿವ್ವಳ ಲಾಭ ಶೇ. 1.2 ರಷ್ಟು ಏರಿಕೆಯಾಗಿ ರೂ. 510 ಕೋಟಿಗೆ ತಲುಪಿದೆ.
ಸಂಸ್ಕರಣ ಮತ್ತು ಮಾರ್ಕೆಟಿಂಗ್ ವಿಭಾಗದಿಂದ ಶೇ. 29.8ರಷ್ಟು ಆದಾಯ ಹೆಚ್ಚಳವಾಗಿದೆ. ಅಂದರೆ ರೂ. 93,519 ಕೋಟಿಗೆ ಏರಿದೆ. ಕಚ್ಚಾ ತೈಲ ಹಾಗು ಪೆಟ್ರೋಕೆಮಿಕಲ್ ವಿಭಾಗದಿಂದ ಬಂದ ಆದಾಯದಲ್ಲೂ ಕೂಡ ಏರಿಕೆ ಆಗಿದೆ. ರಿಲಯನ್ಸ್ ಜಿಯೋ ಸಂಸ್ಥೆಯಲ್ಲಿ 80 ಸಾವಿರ ಉದ್ಯೋಗ ಅವಕಾಶ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+