ಗೋ ಏರ್ ಹಾಲಿಡೇ ಆಫರ್, ರೂ. 1,304ಕ್ಕೆ ವಿಮಾನ ಟಿಕೇಟ್

ಮುಂಬೈ ಮೂಲದ ದೇಶಿ ಏರ್ಲೈನ್ ಸಂಸ್ಥೆ ಗೋ ಏರ್ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದ್ದು, ಬೇಸಿಗೆಯ ಹಾಲಿಡೇ ಆಫರ್ ಘೋಷಿಸಿದೆ.

ಮುಂಬೈ ಮೂಲದ ದೇಶಿ ಏರ್ಲೈನ್ ಸಂಸ್ಥೆ ಗೋ ಏರ್ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದ್ದು, ಬೇಸಿಗೆಯ ಹಾಲಿಡೇ ಆಫರ್ ಘೋಷಿಸಿದೆ. 'ಫ್ಲೈ ವಿತ್ ಗೋ' ಸೇಲ್ ಆಫರ್ ಅನ್ನು ಒದಗಿಸುತ್ತಿದ್ದು, ಎಲ್ಲಾ ಅಂತರ್ಗತ ವಿಮಾನ ಟಿಕೇಟ್ ಗಳನ್ನು ರೂ. 1,304 ವೆಚ್ಚದಲ್ಲಿ ನೀಡಲಿದೆ. ಮಹಿಳೆಯರಿಗಾಗಿ ಬೆಸ್ಟ್ ಬಿಸಿನೆಸ್ ಐಡಿಯಾ

ಕೆಲವು ಮಾರ್ಗಗಳು ಮತ್ತು ಅವುಗಳ ದರಗಳು

ಕೆಲವು ಮಾರ್ಗಗಳು ಮತ್ತು ಅವುಗಳ ದರಗಳು

ಬಗ್ದೋಗ್ರಾದಿಂದ (bagdogra) ಗುವಾಹಟಿ- ರೂ. 1,304
ಅಹಮ್ಮದಾಬಾದ್ ನಿಂದ ಮುಂಬೈ - ರೂ. 1608
ಗೋವಾದಿಂದ ಹೈದರಾಬಾದ್ - ರೂ. 1,799
ಲೇಹ್ ನಿಂದ ದೇಹಲಿ - ರೂ. 1,800
ಕೋಲ್ಕತ್ತಾ ದಿಂದ ಭುವನೇಶ್ವರ - ರೂ. 1,810

ಶೇ. 10 ರಿಯಾಯಿತಿ

ಶೇ. 10 ರಿಯಾಯಿತಿ

ನೀವು ಗೋ ಏರ್ ಆಪ್ ಬಳಕೆದಾರರಾಗಿದ್ದರೆ ಶೇ. 10 ಪ್ರತಿಶತ ರಿಯಾಯಿತಿಯನ್ನು ಪಡೆಯಬಹುದು. ಪ್ರೊಮೊ ಕೋಡ್ GOAPP10 ಬಳಸಿ. ಈ ಆಫರ್ ಮೇ 2, 2018 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ.

ಎಚ್ಡಿಎಫ್ಸಿ ಆಫರ್

ಎಚ್ಡಿಎಫ್ಸಿ ಆಫರ್

ನೀವು ನಿಮ್ಮ ಎಚ್ಡಿಎಫ್ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳ ಮೂಲಕ ಟಿಕೇಟ್ ಬುಕ್ ಮಾಡಿದರೆ ಶೇ. 10 ಪ್ರತಿಶತ ಪಡೆಯುತ್ತೀರಿ. ಇದಕ್ಕಾಗಿ ಪ್ರೊಮೊ ಕೋಡ್ GOHDFC10 ಬಳಸಿ. ಈ ಕೊಡುಗೆ ಏಪ್ರಿಲ್ 30, 2018 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+