For Quick Alerts
ALLOW NOTIFICATIONS  
For Daily Alerts

ಫ್ಲಿಪ್‌ಕಾರ್ಟ್ ನ ಶೇ. 77 ಪಾಲು ವಾಲ್‌ಮಾರ್ಟ್ ಸ್ವಾಧೀನ

ಭಾರತದ ಅತಿದೊಡ್ಡ ಆನ್ಲೈನ್ ದೈತ್ಯ ತಾಣ ಫ್ಲಿಪ್ ಕಾರ್ಟ್ ನ ಶೇ. 77 ಪಾಲನ್ನು ರೂ. 1.07 ಲಕ್ಷ ಕೋಟಿಗೆ ಖರೀದಿಸಲು ಅಮೆರಿಕಾದ ರಿಟೇಲ್ ಸಂಸ್ಥೆ ವಾಲ್ ಮಾರ್ಟ್ ಒಪ್ಪಿಕೊಂಡಿದೆ.

|

ಭಾರತದ ಅತಿದೊಡ್ಡ ಆನ್ಲೈನ್ ದೈತ್ಯ ತಾಣ ಫ್ಲಿಪ್ಕಾರ್ಟ್ ನ ಶೇ. 77 ಪಾಲನ್ನು ರೂ. 1.07 ಲಕ್ಷ ಕೋಟಿಗೆ ಖರೀದಿಸಲು ಅಮೆರಿಕಾದ ರಿಟೇಲ್ ಸಂಸ್ಥೆ ವಾಲ್‌ಮಾರ್ಟ್ ಒಪ್ಪಿಕೊಂಡಿದೆ. ಈ ಒಪ್ಪಂದದ ಮೂಲಕ ವಾಲ್ ಮಾರ್ಟ್ ಭಾರತದ ಇ-ಕಾಮರ್ಸ್ ಕ್ಷೇತ್ರವನ್ನು ಆವರಿಸಿಕೊಳ್ಳಲಿದೆ.

ಫ್ಲಿಪ್‌ಕಾರ್ಟ್ ನ ಶೇ. 77 ಪಾಲು ವಾಲ್‌ಮಾರ್ಟ್ ಸ್ವಾಧೀನ

ದೇಶದ ರಿಟೇಲ್ ಮಾರುಕಟ್ಟೆ ಜಗತ್ತಿನಲ್ಲಿಯೇ ಅತೀ ವೇಗವಾಗಿ ಬೆಳೆಯುತ್ತಿರುವ ಹಾಗು ಅವಕಾಶ ಹೊಂದಿರುವ ಬೃಹತ್ ಮಾರುಕಟ್ಟೆಯಾಗಿದೆ.

ಮಂಗಳವಾರ ರಾತ್ರಿ ಫ್ಲಿಪ್ ಕಾರ್ಟ್ ಸ್ವಾಧೀನ ಪ್ರಕ್ರಿಯೆ ಕುರಿತು ಒಪ್ಪಂದ ಅಂತಿಮಗೊಂಡಿತು ಎಂದು ಸಾಪ್ಟಬ್ಯಾಂಕ್ ಸಿಇಒ ಮಸಯೋಶಿ ಸನ್ ತಿಳಿಸಿದ್ದಾರೆ.

ಫ್ಲಿಪ್ ಕಾರ್ಟ್ ಸಂಸ್ಥೆಯ ಶೇ. 23 ಪಾಲುದಾರಿಕೆಯನ್ನು ಫ್ಲಿಪ್‌ಕಾರ್ಟ್‌ನ ಷೇರುದಾರರು, ಸಂಸ್ಥೆಯ ಸಹ-ಸಂಸ್ಥಾಪಕ ಬಿನ್ನಿ ಬನ್ಸಲ್, ಚೀನಾದ ಟೆನ್‌ಸೆಂಟ್, ಟೈಗರ್‌ ಗ್ಲೋಬಲ್‌ ಮ್ಯಾನೇಜ್‌ಮೆಂಟ್‌ ಹಾಗೂ ಮೈಕ್ರೊಸಾಫ್ಟ್ ಕಾರ್ಪೊರೇಷನ್ ಹೊಂದಿದೆ.

Read more about: walmart flipkart money finance news
English summary

Walmart Acquires 77% stake in Flipkart

Walmart Inc on Wednesday announced that it would pay $16 billion for an initial stake of approximately 77% in homegrown e-commerce company Flipkart.
Story first published: Thursday, May 10, 2018, 10:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X