ಜಿಯೋಗೆ ತಿರುಗೇಟು! ಬಿಎಸ್ಎನ್ಎಲ್ 'ಡೇಟಾ ಸುನಾಮಿ' ಆಫರ್

ಜಿಯೋಗೆ ತಿರುಗೇಟು ನೀಡಲು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್)ಸಂಸ್ಥೆಯು 'ಡೇಟಾ ಸುನಾಮಿ' ಆಫರ್ ಬಿಡುಗಡೆ ಮಾಡಿದೆ. ಡೇಟಾ ಸುನಾಮಿ ಆಫರ್ ಮೂಲಕ ಗ್ರಾಹಕರಿಗೆ ಹಲವಾರು ಸೇವೆಗಳನ್ನು ಒದಗಿಸಲಿದೆ.

ಜಿಯೋಗೆ ತಿರುಗೇಟು ನೀಡಲು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್)ಸಂಸ್ಥೆಯು 'ಡೇಟಾ ಸುನಾಮಿ' ಆಫರ್ ಬಿಡುಗಡೆ ಮಾಡಿದೆ. ಡೇಟಾ ಸುನಾಮಿ ಆಫರ್ ಮೂಲಕ ಗ್ರಾಹಕರಿಗೆ ಹಲವಾರು ಸೇವೆಗಳನ್ನು ಒದಗಿಸಲಿದೆ. ಜಿಯೋ vs ಏರ್ಟೆಲ್!! ಇಲ್ಲಿದೆ ಭರ್ಜರಿ ಪ್ಲಾನ್ ಗಳ ಡಿಟೇಲ್ಸ್..

ಜಿಯೋಗೆ ತಿರುಗೇಟು! ಬಿಎಸ್ಎನ್ಎಲ್ 'ಡೇಟಾ ಸುನಾಮಿ' ಆಫರ್

ರೂ. 98 ಪ್ಲಾನ್
ರೂ. 98 ಪ್ಲಾನ್ ಅಡಿಯಲ್ಲಿ ಬಳಕೆದಾರರಿಗೆ ದಿನಕ್ಕೆ 1.5 ಜಿಬಿ ಡೇಟಾವನ್ನು 26 ದಿನಗಳ ಅವಧಿಗೆ ನೀಡಲಾಗುವುದು. "ಬಿಎಸ್ಎನ್ಎಲ್ ಗ್ರಾಹಕರ ಅಗತ್ಯತೆಗೆ ಅನುಗುಣವಾಗಿ ಕಡಿಮೆ ದರದಲ್ಲಿ ಸಮರ್ಥ ಸೇವೆಗಳನ್ನು ಒದಗಿಸಲಾಗುತ್ತದೆ. ಹೆಚ್ಚು ಡೇಟಾ ಸೌಲಭ್ಯ ಒದಗಿಸುವ ಗುರಿ ಹೊಂದಿರುವ ಈ ಯೋಜನೆ ರೂ. 2.51ರಂತೆ 1gb ಡೇಟಾವನ್ನು ಒದಗಿಸುತ್ತದೆ" ಎಂದು ಬಿಎಸ್ಎನ್ಎಲ್ ನಿರ್ದೇಶಕ ಆರ್.ಕೆ. ಮಿತ್ತಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದು ಜಿಯೋ ತನ್ನ ರೂ. 149 ಯೋಜನೆಯಡಿ ಒದಗಿಸುವ ಡೇಟಾ ಸೌಲಭ್ಯಕ್ಕಿಂತ ಉತ್ತಮವಾದುದ್ದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+