For Quick Alerts
ALLOW NOTIFICATIONS  
For Daily Alerts

ಡೀಸೆಲ್, ಪೆಟ್ರೋಲ್ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ!

ಏರುತ್ತಿರುವ ಕಚ್ಚಾತೈಲ ಬೆಲೆಗಳು ಮತ್ತು ರೂಪಾಯಿ ಮೌಲ್ಯ ಕುಸಿತದಿಂದಾಗಿ ಪೆಟ್ರೋಲಿಯಂ ಹೆಚ್ಚು ದುಬಾರಿಯಾಗಿದೆ. ಈಗಾಗಲೇ ಡೀಸೆಲ್ ಹಾಗು ಪೆಟ್ರೋಲ್ ದರಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಜಿಗಿದಿದೆ.

|

ಏರುತ್ತಿರುವ ಕಚ್ಚಾತೈಲ ಬೆಲೆಗಳು ಮತ್ತು ರೂಪಾಯಿ ಮೌಲ್ಯ ಕುಸಿತದಿಂದಾಗಿ ಪೆಟ್ರೋಲಿಯಂ ಹೆಚ್ಚು ದುಬಾರಿಯಾಗಿದೆ. ಈಗಾಗಲೇ ಡೀಸೆಲ್ ಹಾಗು ಪೆಟ್ರೋಲ್ ದರಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಜಿಗಿದಿದೆ.

 
ಡೀಸೆಲ್, ಪೆಟ್ರೋಲ್ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ!

ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ರೂ. 76.24 ಮತ್ತು ಡೀಸೆಲ್ ರೂ. 67.57ಕ್ಕೆ ಏರಿಕೆ ಕಂಡಿವೆ. 2013ರ ಸೆಪ್ಟೆಂಬರ್‌ 14 ರಂದು ಪೆಟ್ರೋಲ್‌ ದರ ರೂ. 76.06ಕ್ಕೆ ಏರಿಕೆ ಕಂಡಿತ್ತು. ಅಂದರೆ ದೆಹಲಿಯಲ್ಲಿ ಪ್ರತಿ ಲೀಟರ್‌ ಗೆ ಪೆಟ್ರೋಲ್‌ ಬೆಲೆ 33 ಪೈಸೆ ಮತ್ತು ಡೀಸೆಲ್ ಬೆಲೆ 26 ಪೈಸೆ ಏರಿಕೆಯಾಗಿದೆ.

 

ಕಳೆದ ನಾಲ್ಕೈದು ವಾರಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಏರಿಕೆಯಾಗುತ್ತಲೇ ಇದ್ದುದ್ದರಿಂದ ತೈಲ ದರ ಹೆಚ್ಚಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ತಿಳಿಸಿವೆ.
ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ತೈಲ ದರ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು.

ಬೆಂಗಳೂರು
ಪೆಟ್ರೋಲ್: 77.78/ಲೀಟರ್
ಡೀಸೆಲ್: 68.95/ಲೀಟರ್

ಮುಂಬೈ
ಪೆಟ್ರೋಲ್: 84.4/ಲೀಟರ್
ಡೀಸೆಲ್: 72.21/ಲೀಟರ್

ಚೆನ್ನೈ
ಪೆಟ್ರೋಲ್: 79.47/ಲೀಟರ್
ಡೀಸೆಲ್: 71.59/ಲೀಟರ್

ಹೈದರಾಬಾದ್‌
ಪೆಟ್ರೋಲ್: 81.11/ಲೀಟರ್
ಡೀಸೆಲ್: 73.72/ಲೀಟರ್

ದೆಹಲಿ
ಪೆಟ್ರೋಲ್: 76.57/ಲೀಟರ್
ಡೀಸೆಲ್: 67.82/ಲೀಟರ್

English summary

All-time high petrol, diesel prices

All-time high petrol, diesel prices
Story first published: Monday, May 21, 2018, 13:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X