ಎಸ್ಬಿಐ ತ್ರೈಮಾಸಿಕ ಫಲಿತಾಂಶ, ರೂ. 7,720 ಕೋಟಿ ನಷ್ಟ

ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಎಸ್ಬಿಐ 2018 ಮಾರ್ಚ್ ತಿಂಗಳಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ರೂ. 7,720 ಕೋಟಿ ನಷ್ಟ ಅನುಭವಿಸಿದೆ. ಇದು ಸತತ ಎರಡನೇ ತ್ರೈಮಾಸಿಕ ನಷ್ಟವಾಗಿದೆ.

ಡಿಸೆಂಬರ್ ಕೊನೆಗೊಂಡ ತ್ರೈಮಾಸಿಕದಲ್ಲಿ ಬ್ಯಾಂಕ್ ರೂ. 2416.37 ಕೋಟಿ ನಿವ್ವಳ ನಷ್ಟ ಅನುಭವಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಎರಡುಪಟ್ಟು ಸಾಲ ಹೆಚ್ಚಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ರೂ. 11,740 ಕೋಟಿ ಇತ್ತು.

ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ಹಿಂದಿನ ತ್ರೈಮಾಸಿಕದಲ್ಲಿ 10.35% ರಿಂದ 10.9% ಕ್ಕೆ ಏರಿದೆ. ಆದಾಗ್ಯೂ, ನಿವ್ವಳ ಆಧಾರದ ಮೇಲೆ, ಕೆಟ್ಟ ಸಾಲ ಅನುಪಾತವು ದುರ್ಬಲಗೊಂಡಿತು ಮತ್ತು ಹಿಂದಿನ ತ್ರೈಮಾಸಿಕದಲ್ಲಿ 5.61% ಕ್ಕೆ ಹೋಲಿಸಿದರೆ 5.73% ನಷ್ಟಿತ್ತು.

ಮಾರ್ಚ್ 2018 ರ ಅಂತ್ಯದ ತ್ರೈಮಾಸಿಕದಲ್ಲಿ, ಹೆಚ್ಚಿನ ಸರ್ಕಾರಿ-ಬ್ಯಾಂಕುಗಳು ನಿವ್ವಳ ನಷ್ಟವನ್ನು ವರದಿ ಮಾಡಿವೆ. ಫಲಿತಾಂಶ ಘೋಷಿಸಿದ ನಂತರ ಷೇರುಗಳು 3.86% ನಷ್ಟು ರೂ. 253ಕ್ಕೆ ವಹಿವಾಟು ನಡೆಸಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+