ಏರ್ ಏಷಿಯಾ ಬಿಗ್ ಸೇಲ್ ಆಫರ್! ಆರಂಭಿಕ ದರ ಕೇವಲ ರೂ. 999
ವಿಮಾನ ಪ್ರಯಾಣಿಕರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ವಿಶೇಷ 'ಬಿಗ್ ಸೇಲ್' ಆಫರ್ ಅಡಿಯಲ್ಲಿ, ಏರ್ಏಶಿಯಾ ರಿಯಾಯಿತಿ ದರದಲ್ಲಿ ವಿಮಾನ ಟಿಕೆಟ್ ಗಳನ್ನು ಒದಗಿಸುತ್ತಿದೆ.
ವಿಮಾನ ಪ್ರಯಾಣಿಕರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ವಿಶೇಷ 'ಬಿಗ್ ಸೇಲ್' ಆಫರ್ ಅಡಿಯಲ್ಲಿ, ಏರ್ ಏಷಿಯಾ ರಿಯಾಯಿತಿ ದರದಲ್ಲಿ ವಿಮಾನ ಟಿಕೆಟ್ ಗಳನ್ನು ಒದಗಿಸುತ್ತಿದೆ.

ವಿಮಾನಯಾನ ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಉಲ್ಲೇಖಿಸಿದಂತೆ ಪ್ರಸ್ತುತ ಏರ್ ಏಷಿಯಾ ಇಂಡಿಯಾ ದೇಶೀಯ ವಿಮಾನ ಟಿಕೆಟ್ ಗಳನ್ನು ಆರಂಭಿಕ ರೂ. 999 ದರದಲ್ಲಿ ಒದಗಿಸುತ್ತಿದೆ. ಅಂತರರಾಷ್ಟ್ರೀಯ ವಿಮಾನ ಟಿಕೆಟ್ ಗಳನ್ನು ಕೂಡ ಬೆಲೆ ರೂ. 999 ಪ್ರಾರಂಭಿಸಲಿದೆ.
ಬುಕಿಂಗ್ ಕೊನೆ ದಿನ
ಬೆಂಗಳೂರು ಮತ್ತು ಸೂರತ್ ನಡುವಿನ ನೇರ ವಿಮಾನಗಳ ಆರಂಭಿಕ ದರ ರೂ. 3,499 ಆಗಿರಲಿದೆ. 2018 ರ ಮೇ 27 ರ ವರೆಗೆ ಟಿಕೇಟ್ ಬುಕಿಂಗ್ ಮಾಡಲು ಕೊನೆ ದಿನವಾಗಿದೆ.
ಏರ್ ಏಷಿಯಾ ಪ್ರಯಾಣದ ಅವಧಿ
ಈ ಪ್ರಯಾಣದ ಅವಧಿಯು ನವೆಂಬರ್ 1, 2018 ರಂದು ಪ್ರಾರಂಭವಾಗಲಿದ್ದು, ಅಗಸ್ಟ್ 13, 2019 ರಂದು ಕೊನೆಗೊಳ್ಳಲಿದೆ. ಏರ್ಆಶಿಯಾ ಈ ಆಫರ್ ಅಡಿಯಲ್ಲಿ ಭುವನೇಶ್ವರ್, ಬೆಂಗಳೂರು, ಕೊಲ್ಕತ್ತಾ, ರಾಂಚಿ, ಕೊಚ್ಚಿ ಮತ್ತು ಗುವಾಹಟಿಯಂತಹ ನಗರಗಳ ನಡುವೆ ವಿಮಾನ ಹಾರಾಟ ಸೌಲಭ್ಯ ಒದಗಿಸಲಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಫೊರೆಕ್ಸ್ ಮಿತಿ: ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವೇ?

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?



Click it and Unblock the Notifications