ಇಪಿಎಫ್ ಖಾತೆಗೆ ಶೇ. 8.55 ರಷ್ಟು ಬಡ್ದಿ ಪಾವತಿ

2017-18 ನೇ ಹಣಕಾಸು ವರ್ಷಕ್ಕೆ ಶೇ. 8.55ರಷ್ಟು ಬಡ್ದಿ ಪಾವತಿಸುವಂತೆ ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ಕಾರ್ಮಿಕ ಸಚಿವಾಲಯಕ್ಕೆ ತಿಳಿಸಿದೆ.

2017-18 ನೇ ಹಣಕಾಸು ವರ್ಷಕ್ಕೆ ಶೇ. 8.55ರಷ್ಟು ಬಡ್ದಿ ಪಾವತಿಸುವಂತೆ ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ಕಾರ್ಮಿಕ ಸಚಿವಾಲಯಕ್ಕೆ ತಿಳಿಸಿದೆ.

ಇಪಿಎಫ್ ಖಾತೆಗೆ ಶೇ. 8.55 ರಷ್ಟು ಬಡ್ದಿ ಪಾವತಿ

ಇಪಿಎಫ್ಒ ಸಂಘಟನೆಯಲ್ಲಿ ಸುಮಾರು ೫ ಕೋಟಿ ಚಂದಾದಾರರಿದ್ದು, ಇಪಿಎಫ್ಒ ತನ್ನ ಸುಮಾರು ೧೨೦ಕ್ಕೂ ಹೆಚ್ಚು ಕಚೇರಿಗಳಿಗೆ ಈ ಆದೇಶ ಹೊರಡಿಸಿದೆ. ಕಾರ್ಮಿಕ ಸಚಿವಾಲಯವು ಈ ನಿರ್ಧಾರವನ್ನು ಅನುಮೋದನೆ ಮಾಡಿದೆ. ಈ ಬಡ್ಡಿ ದರವು ಐದು ವರ್ಷಗಳಲ್ಲಿನ ಕನಿಷ್ಠ ಮಟ್ಟದ್ದಾಗಿದೆ.

ಇಪಿಎಫ್ಒ 2016-17 ಕ್ಕೆ 8.65% ಬಡ್ಡಿಯನ್ನು, 2015-16ರಲ್ಲಿ 8.8% ಮತ್ತು 2014-15 ಮತ್ತು 2013-14ರಲ್ಲಿ 8.75% ನಷ್ಟು ಬಡ್ಡಿ ಹಾಗು 2012-13ರಲ್ಲಿ 8.5%ರಷ್ಟು ಬಡ್ಡಿ ನೀಡಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+