ಚೆಕ್ಬುಕ್, ಎಟಿಎಂ ಸೇವೆಗಳ ಮೇಲೆ ಜಿಎಸ್ಟಿ ತೆರಿಗೆ ಇಲ್ಲ

ಗ್ರಾಹಕರು ಎಟಿಎಂನಿಂದ ಹಣ ವಿತ್ ಡ್ರಾ ಮಾಡಿದರೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ಎಟಿಎಂ ಸೇವೆಗಳನ್ನು ತೆರಿಗೆ ವ್ಯಾಪ್ತಿಯಿಂದ ಸರ್ಕಾರ ಹೊರಗಿಟ್ಟಿದ್ದು, ಚೆಕ್ಬುಕ್ ಸೇವೆಯನ್ನು ಕೂಡ ಜಿಎಸ್ಟಿಯಿಂದ ಹೊರಗಿಡಲಾಗಿದೆ.

ಬ್ಯಾಂಕುಗಳು ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿವೆ. ಗ್ರಾಹಕರು ಎಟಿಎಂನಿಂದ ಹಣ ವಿತ್ ಡ್ರಾ ಮಾಡಿದರೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ಎಟಿಎಂ ಸೇವೆಗಳನ್ನು ತೆರಿಗೆ ವ್ಯಾಪ್ತಿಯಿಂದ ಸರ್ಕಾರ ಹೊರಗಿಟ್ಟಿದ್ದು, ಚೆಕ್ಬುಕ್ ಸೇವೆಯನ್ನು ಕೂಡ ಜಿಎಸ್ಟಿಯಿಂದ ಹೊರಗಿಡಲಾಗಿದೆ.

ಚೆಕ್ಬುಕ್, ಎಟಿಎಂ ಸೇವೆಗಳ ಮೇಲೆ ಜಿಎಸ್ಟಿ ತೆರಿಗೆ ಇಲ್ಲ

ಕ್ರೆಡಿಟ್ ಕಾರ್ಡ್ ಔಟ್ ಸ್ಟ್ಯಾಂಡಿಂಗ್ ಬಿಲ್ ತಡವಾಗಿ ಪಾವತಿಸಿದರೆ ಹಾಗು ಅನಿವಾಸಿ ಭಾರತೀಯರ ವಿಮೆ ಖರೀದಿ ಮೇಲೆ ಜಿಎಸ್ಟಿ ತೆರಿಗೆ ಇರಲಿದೆ.

ಬ್ಯಾಂಕಿಂಗ್, ವಿಮೆ, ಸ್ಟಾಕ್ ಮಾರುಕಟ್ಟೆಗೆ ಸಂಬಂಧಿಸಿದಂತೆ ಕೇಳಲಾಗುತ್ತಿದ್ದ ಜಿಎಸ್ಟಿ ಪ್ರಶ್ನೆಗಳಿಗೆ ಆದಾಯ ತೆರಿಗೆ ಉತ್ತರ ನೀಡಿದೆ. ಹಣಕಾಸು ಭದ್ರತೆ, ಉತ್ಪನ್ನ, ಡೆರಿವೆಟಿವ್ಸ್ ಮತ್ತು ಭವಿಷ್ಯತ್ತಿನ ವ್ಯವಹಾರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಆದಾಯ ಇಲಾಖೆ ಸ್ಪಷ್ಟನೆ ನೀಡಿದೆ.

ಜಿಎಸ್ಟಿ ವ್ಯಾಪ್ತಿಯಿಂದ ಹೊರಗಿರುವ ಚೆಕ್ ಬುಕ್ ವಿತರಣೆ ಮತ್ತು ಎಟಿಎಂ ವಿತ್ ಡ್ರಾವಲ್ ಉಚಿತ ಬ್ಯಾಂಕಿಂಗ್ ಸೇವೆಗಳನ್ನು ಇಲಾಖೆಯು ಸ್ಪಷ್ಟಪಡಿಸಿದೆ.

ಕಳೆದ ತಿಂಗಳು, ಹಣಕಾಸು ಸೇವೆಗಳ ಇಲಾಖೆಯು ಜಿಎಸ್ಟಿ ಯಿಂದ ವಿನಾಯಿತಿ ನೀಡುವಂತೆ ಆದಾಯ ಇಲಾಖೆಯನ್ನು ಕೋರಿತ್ತು. ಇದೀಗ ಈ ಸೇವೆಗಳನ್ನು ಜಿಎಸ್ಟಿಯಿಂದ ಹೊರಗಿಟ್ಟಿರುವುದಾಗಿ ಆದಾಯ ಇಲಾಖೆ ಹೇಳಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+