ಚಿನ್ನದ ಬೆಲೆ ಏರಿಕೆ
ಭಾರತೀಯರು ಚಿನ್ನಾಭರಣಪ್ರಿಯರು. ಹೆಚ್ಚೆಚ್ಚು ಚಿನ್ನಾಭರಣ ಖರೀದಿಸಬೇಕು, ಧರಿಸಬೇಕು, ಸಂಗ್ರಹಿಸಿಡಬೇಕು ಎನ್ನುವುದು ಹೆಚ್ಚಿನವರ ಆಸೆ! ಮದುವೆ, ಹಬ್ಬ ಹರಿದಿನ, ಅಕ್ಷಯ ತೃತೀಯದಂತಹ ಪ್ರಮುಖ ಸಂದರ್ಭಗಳಲ್ಲಿ ಚಿನ್ನಾಭರಣ ಖರೀದಿಸುವುದು ವಾಡಿಕೆ.
ಭಾರತೀಯರು ಚಿನ್ನಾಭರಣಪ್ರಿಯರು. ಹೆಚ್ಚೆಚ್ಚು ಚಿನ್ನಾಭರಣ ಖರೀದಿಸಬೇಕು, ಧರಿಸಬೇಕು, ಸಂಗ್ರಹಿಸಿಡಬೇಕು ಎನ್ನುವುದು ಹೆಚ್ಚಿನವರ ಆಸೆ! ಮದುವೆ, ಹಬ್ಬ ಹರಿದಿನ, ಅಕ್ಷಯ ತೃತೀಯದಂತಹ ಪ್ರಮುಖ ಸಂದರ್ಭಗಳಲ್ಲಿ ಚಿನ್ನಾಭರಣ ಖರೀದಿಸುವುದು ವಾಡಿಕೆ.
ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ಪ್ರತಿದಿನ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ.
ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ..
ಮುಂಬೈ ನಲ್ಲಿ ಶುಕ್ರವಾರ ಚಿನ್ನ 10ಗ್ರಾಂಗೆ ರೂ. 235 ಏರಿಕೆ ಕಂಡು, ರೂ. 31,010ರಂತೆ ಮಾರಾಟವಾಯಿತು. ಬೆಳ್ಳಿ ರೂ. 250 ಹೆಚ್ಚಾಗಿ ಕೆ.ಜಿಗೆ ರೂ. 40,225ಕ್ಕೆ ತಲುಪಿತ್ತು.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 29100,24 ಕ್ಯಾರೆಟ್ ಚಿನ್ನ ರೂ. 31600, ಬೆಳ್ಳಿ ದರ: ರೂ. 43600
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 29100,24 ಕ್ಯಾರೆಟ್ ಚಿನ್ನ ರೂ. 31600, ಬೆಳ್ಳಿ ದರ: ರೂ. 43600
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 29100,24 ಕ್ಯಾರೆಟ್ ಚಿನ್ನ ರೂ. 31600, ಬೆಳ್ಳಿ ದರ: ರೂ. 43600
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 29100,24 ಕ್ಯಾರೆಟ್ ಚಿನ್ನ ರೂ. 31600, ಬೆಳ್ಳಿ ದರ: ರೂ. 43600
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 29100,24 ಕ್ಯಾರೆಟ್ ಚಿನ್ನ ರೂ. 31600, ಬೆಳ್ಳಿ ದರ: ರೂ. 43600
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 29100,24 ಕ್ಯಾರೆಟ್ ಚಿನ್ನ ರೂ. 31600, ಬೆಳ್ಳಿ ದರ: ರೂ. 43600
ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 30350, 24 ಕ್ಯಾರೆಟ್ ಚಿನ್ನ ರೂ. 32300, ಬೆಳ್ಳಿ ದರ: ರೂ. 43600
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 30260, 24 ಕ್ಯಾರೆಟ್ ಚಿನ್ನ ರೂ. 32240, ಬೆಳ್ಳಿ ದರ: ರೂ. 43600
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 30260, 24 ಕ್ಯಾರೆಟ್ ಚಿನ್ನ ರೂ. 32240, ಬೆಳ್ಳಿ ದರ: ರೂ. 43600
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 30510, 24ಕ್ಯಾರೆಟ್ ಚಿನ್ನ ರೂ. 30510, ಬೆಳ್ಳಿ ದರ: ರೂ. 43600
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 30350, 24 ಕ್ಯಾರೆಟ್ ಚಿನ್ನ ರೂ. 3155, 0ಬೆಳ್ಳಿ ದರ: ರೂ. 43600
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 29700, 24ಕ್ಯಾರೆಟ್ ಚಿನ್ನ ರೂ. 31550, ಬೆಳ್ಳಿ ದರ: ರೂ. 43600
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 29700, ಕ್ಯಾರೆಟ್ ಚಿನ್ನ ರೂ. 31550, ಬೆಳ್ಳಿ ದರ: ರೂ. 43600
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 29700, 24 ಕ್ಯಾರೆಟ್ ಚಿನ್ನ ರೂ. 31550, ಬೆಳ್ಳಿ ದರ: ರೂ. 43600
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 28750, 24ಕ್ಯಾರೆಟ್ ಚಿನ್ನ ರೂ. 30600, ಬೆಳ್ಳಿ ದರ: ರೂ. 43600
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 29700, 24 ಕ್ಯಾರೆಟ್ ಚಿನ್ನ ರೂ. 31550, ಬೆಳ್ಳಿ ಬೆಲೆ: ರೂ. 43600
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 30200, 24 ಕ್ಯಾರೆಟ್ ಚಿನ್ನ: ರೂ. 30050, ಬೆಳ್ಳಿ ಬೆಲೆ: ರೂ. 43600
ನಗರ: ಸೂರತ್
22ಕ್ಯಾರೆಟ್ ಚಿನ್ನ ರೂ. 30200, 24ಕ್ಯಾರೆಟ್ ಚಿನ್ನ ರೂ. 30050, ಬೆಳ್ಳಿ ದರ: ರೂ. 43600
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 31050, 24 ಕ್ಯಾರೆಟ್ ಚಿನ್ನ ರೂ. 33872, ಬೆಳ್ಳಿ ಬೆಲೆ: ರೂ. 43600
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 30100, ಕ್ಯಾರೆಟ್ ಚಿನ್ನ ರೂ. 32800, ಬೆಳ್ಳಿ ಬೆಲೆ: ರೂ. 43600
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 30510, 24 ಕ್ಯಾರೆಟ್ ಚಿನ್ನ ರೂ. 33100, ಬೆಳ್ಳಿ ದರ: ರೂ. 43600