ವಿಶ್ವದ ಶ್ರೀಮಂತ ಜನರ ಪಟ್ಟಿಯ ಮೇಲೆ ತಂತ್ರಜ್ಞಾನ ಜಗತ್ತು ಭಾರೀ ಪ್ರಭಾವ ಬೀರಿದ್ದು, ಟೆಕ್ ಬಿಲಿಯನೇರ್ಸ್ ಮುಂಚೂಣಿಯಲ್ಲಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ವಿಶ್ವದ ಶ್ರೀಮಂತ ಜನರ ಟಾಪ್ ೫ ಪಟ್ಟಿಯಲ್ಲಿ ಕೆಲ ಪ್ರಮುಖ ಬದಲಾವಣೆಗಳಾಗಿವೆ.
ವಿಶ್ವದ ಶ್ರೀಮಂತ ಜನರ ಪಟ್ಟಿಯ ಮೇಲೆ ತಂತ್ರಜ್ಞಾನ ಜಗತ್ತು ಭಾರೀ ಪ್ರಭಾವ ಬೀರಿದ್ದು, ಟೆಕ್ ಬಿಲಿಯನೇರ್ಸ್ ಮುಂಚೂಣಿಯಲ್ಲಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ವಿಶ್ವದ ಶ್ರೀಮಂತ ಜನರ ಟಾಪ್ 5 ಪಟ್ಟಿಯಲ್ಲಿ ಕೆಲ ಪ್ರಮುಖ ಬದಲಾವಣೆಗಳಾಗಿವೆ. ಜಗತ್ತಿನ ಅರ್ಧದಷ್ಟು ಸಂಪತ್ತು ಇವರ ಬಳಿ ಇದೆ!
ಜೆಫ್ ಬೆಜೊಸ್
ಕಳೆದ ವರ್ಷ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೊಸ್ 3 ನೇ ಶ್ರೇಯಾಂಕ ಪಡೆದು, ವಾರೆನ್ ಬಫೆಟ್ ಅವರಿಗೆ ತೀವ್ರ ಸ್ಪರ್ಧೆಯನ್ನು ನೀಡಿದ್ದರು.
ಕೆಲ ತಿಂಗಳುಗಳವರೆಗೆ ವಾರೆನ್ ಬಫೆಟ್ ಮೊದಲ ಸ್ಥಾನದಲ್ಲಿದ್ದರು. ಆದರೆ ಇದೀಗ ಟೆಕ್ ದೈತ್ಯ ಉದ್ಯಮಿ ಜೆಫ್ ಬೆಜೊಸ್ ಅಗ್ರಸ್ಥಾನಕ್ಕೇರಿದ್ದಾರೆ.
ಮಾರ್ಕ್ ಜ್ಯೂಕರ್ ಬರ್ಗ್
ಈ ಮಧ್ಯೆ ಫೇಸ್ಬುಕ್ ವ್ಯವಹಾರದ ನಾಯಕ ಮಾರ್ಕ್ ಜ್ಯೂಕರ್ ಬರ್ಗ್ ತನ್ನ ಫೇಸ್ಬುಕ್ ಷೇರುಗಳ ಮೌಲ್ಯಗಳ ಮೂಲಕ ಮೂರನೇ ಸ್ಥಾನಕ್ಕೆ ಜಿಗಿದು, ವಾರೆನ್ ಬಫೆಟ್ ರನ್ನು 4ನೇ ಸ್ಥಾನಕ್ಕೆ ಇಳಿಸಿದನು.
ಮೊದಲ 3 ಸ್ಥಾನ
ಜೆಫ್ ಪೆಸೊಸ್: Amazon.com ಕಂಪೆನಿಯ ಸಂಸ್ಥಾಪಕ ಮತ್ತು ಅಧ್ಯಕ್ಷರು - $ 142 ಶತಕೋಟಿ .
ಬಿಲ್ ಗೇಟ್ಸ್: ಮೈಕ್ರೋಸಾಫ್ಟ್ ಸಂಸ್ಥಾಪಕ - 94.2 ಶತಕೋಟಿ ಡಾಲರ್.
ಮಾರ್ಕ್ ಜ್ಯೂಕರ್ಬರ್ಗ್: ಫೇಸ್ಬುಕ್ ಇಂಕ್ ನ ಸಂಸ್ಥಾಪಕ ಮತ್ತು ಅಧ್ಯಕ್ಷರು - $ 81.6 ಬಿಲಿಯನ್ ವಿಶ್ವದ ಶ್ರೀಮಂತ ಜನರ ಪಟ್ಟಿಯಲ್ಲಿ ಅಗ್ರ ಮೂರು ಸ್ಥಾನಗಳಲಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ



Click it and Unblock the Notifications