For Quick Alerts
ALLOW NOTIFICATIONS  
For Daily Alerts

ಮುಕೇಶ್ ಅಂಬಾನಿ ಜಗತ್ತಿನ 14ನೇ ಶ್ರೀಮಂತ ವ್ಯಕ್ತಿ, ಅಗ್ರ ಟಾಪ್ 5 ಬಿಲಿಯನೇರ್ಸ್ ಯಾರು?

ಮುಕೇಶ್ ಅಂಬಾನಿ ಅವರ ಹೆಸರಿನಲ್ಲಿ ಮತ್ತೊಂದು ಮೈಲಿಗಲ್ಲು ಸೇರ್ಪಡೆಯಾಗಿದೆ! ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಈಗ ವಿಶ್ವದ ಅಗ್ರ 20 ಶ್ರೀಮಂತ 14 ನೇ ಸ್ಥಾನ ಪಡೆದಿದ್ದಾರೆ.

By Siddu Thoravat
|

ಮುಕೇಶ್ ಅಂಬಾನಿ ಅವರ ಹೆಸರಿನಲ್ಲಿ ಮತ್ತೊಂದು ಮೈಲಿಗಲ್ಲು ಸೇರ್ಪಡೆಯಾಗಿದೆ! ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಈಗ ವಿಶ್ವದ ಅಗ್ರ 20 ಶ್ರೀಮಂತ 14 ನೇ ಸ್ಥಾನ ಪಡೆದಿದ್ದಾರೆ.

ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಅಂಬಾನಿ ಅವರ ನಿವ್ವಳ ಮೌಲ್ಯವು ಜುಲೈ 21, 2018 ರ ವೇಳೆಗೆ 45.1 ಬಿಲಿಯನ್ ಡಾಲರ್ ಆಗಿದೆ. ಕೊನೆಯ ಸೇರ್ಪಡೆ $ 940 ಮಿಲಿಯನ್ ನೊಂದಿಗೆ, ಮುಕೇಶ್ ಅಂಬಾನಿ ಮತ್ತೊಮ್ಮೆ ಚೀನಾದ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆಯ ಮಾಲೀಕ ಜಾಕ್ ಮಾ ಅವರನ್ನು ಮೀರಿಸಿದ್ದಾರೆ.

ಅಂಬಾನಿ ಜಗತ್ತಿನ 14ನೇ ಶ್ರೀಮಂತ ವ್ಯಕ್ತಿ, ಅಗ್ರ ಟಾಪ್ 5 ಬಿಲಿಯನೇರ್ಸ್

ರಿಲಯನ್ಸ್ ತನ್ನ ಪೆಟ್ರೋಕೆಮಿಕಲ್ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದ್ದು, 2018 ರಲ್ಲಿ ಅಂಬಾನಿ ಅವರ ಸಂಪತ್ತನ್ನು 4 ಶತಕೋಟಿ ಡಾಲರ್ ಗರ ಏರಿಸಿದೆ.

ಮುಖೇಶ್ ಅಂಬಾನಿ ಅವರು ಕೇವಲ 20 ಶ್ರೀಮಂತ ಪುರುಷರಲ್ಲಿ ಒಬ್ಬರು. ಹಾಗಿದ್ದರೆ ಮೊದಲ ಐದು ಸ್ಥಾನಗಳಲ್ಲಿ ಯಾರು ಸ್ಥಾನ ಪಡೆದಿದ್ದಾರೆ ನೋಡೋಣ ಬನ್ನಿ.. ಅಮುಲ್ ಬಿಸಿನೆಸ್ ಪ್ರಾರಂಭಿಸಿ.. ಪ್ರತಿ ತಿಂಗಳು ರೂ. 5-10 ಲಕ್ಷದವರೆಗೆ ಹಣ ಗಳಿಸಿ

ಜೆಫ್ ಬೆಜೊಸ್

ಜೆಫ್ ಬೆಜೊಸ್

ಅಮೆಜಾನ್ ಜೆಫ್ ಬೆಜೊಸ್ ತನ್ನ 150 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಬಿಲ್ ಗೇಟ್ಸ್

ಬಿಲ್ ಗೇಟ್ಸ್

ಎರಡನೇ ಸಾಲಿನಲ್ಲಿ ಮೈಕ್ರೋಸಾಪ್ಟ್ ಸಹ-ಸ್ಥಾಪಕ ಬಿಲ್ ಗೇಟ್ಸ್ ಇದ್ದು, ಅವರ ನಿವ್ವಳ ಮೌಲ್ಯವು 95.5 ಬಿಲಿಯನ್ ಡಾಲರ್ ಇದೆ. ಜೆಫ್ ಬೆಜೊಸ್ 55 ಬಿಲಿಯನ್ ಡಾಲರ್ ಕಡಿಮೆಯಾಗಿದೆ.

ಮಾರ್ಕ್ ಜ್ಯೂಕರ್ಬರ್ಗ್

ಮಾರ್ಕ್ ಜ್ಯೂಕರ್ಬರ್ಗ್

ಮೂರನೆಯದಾಗಿ 81.6 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಮಾರ್ಕ್ ಜ್ಯೂಕರ್ಬರ್ಗ್ ಇದ್ದಾರೆ.

ವಾರೆನ್ ಬಫೆಟ್
 

ವಾರೆನ್ ಬಫೆಟ್

ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದ ವಾರೆನ್ ಬಫೆಟ್ ಅವರು ತಮ್ಮ ದತ್ತಿ ನೀಡುವಿಕೆಯಿಂದಾಗಿ ನಾಲ್ಕನೇ ಸ್ಥಾನಕ್ಕೆ ಕುಸಿದ್ದಾರೆ.

ಬರ್ನಾರ್ಡ್ ಆರ್ನಾಲ್ಟ್

ಬರ್ನಾರ್ಡ್ ಆರ್ನಾಲ್ಟ್

ಐದನೆಯ ಸ್ಥಾನದಲ್ಲಿ ಫ್ರೆಂಚ್ ನ ಬರ್ನಾರ್ಡ್ ಆರ್ನಾಲ್ಟ್ ಇದ್ದಾರೆ. ಅವರು ಹೂಡಿಕೆದಾ ಮತ್ತು ಕಲಾ ಸಂಗ್ರಾಹಕರಾಗಿದ್ದಾರೆ. ಅರ್ನಾಲ್ಟ್ ವಿಶ್ವದ ಅತಿ ದೊಡ್ಡ ಐಷಾರಾಮಿ-ಸರಕು ಕಂಪನಿಯಾದ LVMH ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.

English summary

Mukesh Ambani 14th richest man in the world, check out top 5 billionaires

Achieving another milestone under his name, Reliance Industries Chairman Mukesh Ambani is now among world's top 20 richest men.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X