For Quick Alerts
ALLOW NOTIFICATIONS  
For Daily Alerts

ಗ್ರಾಹಕರಿಗೆ ಸಿಹಿಸುದ್ದಿ! ಎಸ್ಬಿಐ ಬಡ್ಡಿದರ ಏರಿಕೆ

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ (ಎಸ್ಬಿಐ) ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಿದೆ. ಎಸ್ಬಿಐ ಬ್ಯಾಂಕ್ ನ ನಿವೃತ್ತ ಉದ್ಯೋಗಿಗಳಿಗೂ ಹೆಚ್ಚುವರಿ ಬಡ್ಡಿ ದೊರೆಯಲಿದ್ದು.

By Siddu
|

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ (ಎಸ್ಬಿಐ) ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಿದೆ. ಎಸ್ಬಿಐ ಬ್ಯಾಂಕ್ ನ ನಿವೃತ್ತ ಉದ್ಯೋಗಿಗಳಿಗೂ ಹೆಚ್ಚುವರಿ ಬಡ್ಡಿ ದೊರೆಯಲಿದ್ದು, ಇತರ ಬ್ಯಾಂಕ್ ಗಳು ಕೂಡ ಬಡ್ಡಿದರ ಏರಿಕೆಗೆ ಮುಂದಾಗಬಹುದು. ಹಣ ಖರ್ಚು ಮಾಡದೆ ಮನೆಯಲ್ಲೇ ಕುಳಿತು ಕೆಲಸ ಮಾಡಿ, ಪ್ರತಿದಿನ ರೂ. 1000 ಗಳಿಸಿ..

 

ಬಡ್ಡಿದರ

ಬಡ್ಡಿದರ

ಒಂದರಿಂದ ಹತ್ತು ವರ್ಷಗಳ ಅವಧಿಯ 1 ಕೋಟಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ. 0.05 ರಿಂದ ಶೇ. 0.1ರಷ್ಟು ಏರಿಕೆ ಮಾಡಲಾಗಿದೆ.

ದರಗಳು ಜಾರಿ

ದರಗಳು ಜಾರಿ

ಎಸ್ಬಿಐನ ಪರಿಷ್ಕೃತ ದರಗಳು ಜುಲೈ 30ರಿಂದಲೇ ಅನ್ವಯವಾಗುತ್ತವೆ. ಎಫ್ಡಿ ಬಡ್ಡಿದರಗಳ ಏರಿಕೆ ಬಡ್ಡಿದ ಆದಾಯ ನೆಚ್ಚಿರುವವರಿಗೆ ಸಹಾಯಕವಾಗಲಿದೆ. ವಿಶೇಷವಾಗಿ ಹಿರಿಯ ನಾಗರಿಕರು ಹಾಗು ಜನಸಾಮಾನ್ಯರು ಇದರ ಲಾಭ ಪಡೆಯಲಿದ್ದಾರೆ.

ಅವಧಿವಾರು ಬಡ್ಡಿದರ
 

ಅವಧಿವಾರು ಬಡ್ಡಿದರ

ಒಂದು ಕೋಟಿ ರೂಪಾಯಿ ಒಳಗಿನ ಮೊತ್ತದ ಮೇಲಿನ ಸ್ಥಿರ ಠೇವಣಿಗಳ ಮೇಲೆ ಬಡ್ಡಿದರ:
1 ರಿಂದ 2 ವರ್ಷದ ಅವಧಿ ಬಡ್ಡಿದರ ಶೇ. 6.65 ರಿಂದ 6.70ಕ್ಕೆ ಏರಿಕೆ
2 ರಿಂದ 3 ವರ್ಷದ ಅವಧಿ ಬಡ್ಡಿದರ ಶೇ. 6.65ರಿಂದ 6.75ಕ್ಕೆ ಏರಿಕೆ
3 ರಿಂದ 5 ವರ್ಷದೊಳಗಿನ ಅವಧಿ ಬಡ್ಡಿದರ ಶೇ. 6.7ರಿಂದ 6.8ಕ್ಕೆ ಏರಿಕೆ
5 ರಿಂದ 10 ವರ್ಷದೊಳಗಿನ ಅವಧಿ ಬಡ್ಡಿದರ ಶೇ.6.75 ರಿಂದ 6.85ಕ್ಕೆ ಏರಿಕೆ

ಹಿರಿಯ ನಾಗರಿಕರಿಗೆ ಬಡ್ಡಿದರ

ಹಿರಿಯ ನಾಗರಿಕರಿಗೆ ಬಡ್ಡಿದರ

1 ರಿಂದ 2 ವರ್ಷದ ಅವಧಿ ಬಡ್ಡಿದರ ಶೇ.7.15ರಿಂದ 7.2 ಏರಿಕೆ
2 ರಿಂದ 3 ವರ್ಷದ ಅವಧಿಗೆ ಶೇ. 7.15ರಿಂದ 7.25
3 ರಿಂದ 5 ವರ್ಷದ ಅವಧಿಗೆ ಶೇ.7.2ರಿಂದ 7.3
5 ರಿಂದ 10 ವರ್ಷದ ಅವಧಿಗೆ ಶೇ.7.25ರಿಂದ 7.35ಕ್ಕೆ ಏರಿಕೆ.

ಎಸ್ಬಿಐ ಪೆನಾಲ್ಟಿ

ಎಸ್ಬಿಐ ಪೆನಾಲ್ಟಿ

ಮಾಸಿಕ ಸರಾಸರಿ ಬ್ಯಾಲೆನ್ಸ್ ಅನ್ನು ಉಳಿಸಲು ಗ್ರಾಹಕರು ವಿಫಲರಾದರೆ ಎಸ್ಬಿಐ ಪೆನಾಲ್ಟಿ ವಿಧಿಸುತ್ತದೆ. ಗ್ರಾಮೀಣ, ನಗರ, ಮೆಟ್ರೋ ಶಾಖೆಗಳ ಆಧಾರದ ಮೇಲೆ ಪೆನಾಲ್ಟಿ ಪ್ರಮಾಣವು ಬದಲಾಗುತ್ತದೆ.

English summary

State Bank Of India (SBI) Hikes Fixed Deposit Interest Rates

SBI or State Bank of India, the country's largest lender, offers a solution to most banking needs.
Story first published: Tuesday, July 31, 2018, 11:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X