ಆರ್ಬಿಐನಿಂದ ಕೇಂದ್ರ ಸರ್ಕಾರಕ್ಕೆ 50 ಸಾವಿರ ಕೋಟಿ ಮೊತ್ತ ಪಾವತಿ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕೇಂದ್ರ ಬಜೆಟ್ ನಿಬಂಧನೆಗಳ ಅನ್ವಯ ಸಕಾ್ರಕ್ಕೆ ರೂ. 50 ಸಾವಿರ ಕೋಟಿ ಲಾಭಾಂಶವನ್ನು ಪಾವತಿಸಲು ನಿರ್ಧರಿಸಿದೆ. ಅಂದರೆ ಕಳೆದ ಸಾಲಿಗಿಂತಲೂ ಹೆಚ್ಚಿನ ಲಾಭಾಂಶದ ಮೊತ್ತ ಕೇಂದ್ರ ಸರ್ಕಾರಕ್ಕೆ ನೀಡಲಿದೆ.

ಆರ್ಬಿಐ 2017 ರ ಹಣಕಾಸು ವರ್ಷದಲ್ಲಿ ರೂ. 30659 ಕೋಟಿ ಲಾಭಾಂಶ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ನೀಡಿತ್ತು. ಕಳೆದ ಬಾರಿಗೆ ಹೋಲಿಸಿದರೆ ಶೇ. 63 ರಷ್ಟು ಹೆಚ್ಚಿನ ಹಣವನ್ನು ಕೇಂದ್ರಕ್ಕೆ ನೀಡುತ್ತಿದೆ.

ಆರ್ಬಿಐ ಆಗಸ್ಟ್ 8 ರಂದು ನಡೆಸಿದ ಆಡಳಿತ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ. ಅಲ್ಲದೆ ಪ್ರಸಕ್ತ ವರ್ಷದ ಜೂನ್ 30 ರಂದು ಕೊನೆಯಾದ ಹಣಕಾಸು ವರ್ಷದಲ್ಲಿ ರು. 50 ಸಾವಿರ ಕೋಟಿ ಲಾಭವನ್ನು ವರ್ಗಾಯಿಸಲು ಮುಂದಾಗಿದೆ.

ಕೇಂದ್ರ ಸರ್ಕಾರ ಕಳೆದ 2016ರ ನವೆಂಬರ್ ನಲ್ಲಿ ರೂ. 500 ಹಾಗೂ ರೂ. 1000 ನೋಟಗಳನ್ನು ನಿಷೇಧ ಮಾಡಿದರ ಪರಿಣಾಮ, ಕಳೆದ ಬಾರಿ ನೀಡಿದ ಲಾಭಾಂಶದ ಮೊತ್ತದಲ್ಲಿ ದಾಖಲೆಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+