ಸಿಹಿಸುದ್ದಿ! ಇಂದಿನ ಚಿನ್ನ, ಬೆಳ್ಳಿ ಬೆಲೆ ಭಾರೀ ಇಳಿಕೆ

ಜಾಗತಿಕವಾಗಿ ಚಿನ್ನದ ಬೆಲೆ ಶೇ. 1.95ರಷ್ಟು ಕುಸಿದಿದ್ದರೆ, ದೆಹಲಿಯಲ್ಲಿ ಚಿನ್ನದ ಬೆಲೆ ರೂ. 290 ಇಳಿಕೆಯಾಗಿದೆ. ಚಿನ್ನಾಭರಣಪ್ರಿಯರಾದ ಭಾರತೀಯರು ಪ್ರತಿನಿತ್ಯ ಚಿನ್ನ, ಬೆಳ್ಳಿ ಬೆಲೆಗಳನ್ನು ಪರಿಶೀಲಿಸಲು ಬಯಸುತ್ತಾರೆ.

ಜಾಗತಿಕವಾಗಿ ಚಿನ್ನದ ಬೆಲೆ ಶೇ. 1.95ರಷ್ಟು ಕುಸಿದಿದ್ದರೆ, ದೆಹಲಿಯಲ್ಲಿ ಚಿನ್ನದ ಬೆಲೆ ರೂ. 290 ಇಳಿಕೆಯಾಗಿದೆ. ಚಿನ್ನಾಭರಣಪ್ರಿಯರಾದ ಭಾರತೀಯರು ಪ್ರತಿನಿತ್ಯ ಚಿನ್ನ, ಬೆಳ್ಳಿ ಬೆಲೆಗಳನ್ನು ಪರಿಶೀಲಿಸಲು ಬಯಸುತ್ತಾರೆ.
ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ನೀಡಲಾಗುತ್ತದೆ.
ಸ್ಥಳೀಯ ಆಭರಣ ತಯಾರಕರ ಬೇಡಿಕೆಗಳು ಹಾಗು ಜಾಗತಿಕ ಪೇಟೆಯಲ್ಲಿನ ಬದಲಾವಣೆ ಬಂಗಾರ ಬೆಲೆ ಏರಿಳಿತಕ್ಕೆ ಕಾರಣವಾಗುತ್ತದೆ. ಅತಿಹೆಚ್ಚು ಬಂಗಾರ ಹೊಂದಿರುವ ಜಗತ್ತಿನ 10 ದೇಶಗಳು

ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ.

ರೂ. 290 ಇಳಿಕೆ

ರೂ. 290 ಇಳಿಕೆ

ಚಿನ್ನದ ಬೆಲೆಗಳು ಕಳೆದ 19 ತಿಂಗಳಲ್ಲಿ ಕೆಳಮಟ್ಟಕ್ಕೆ ಇಳಿಕೆಯಾಗಿದ್ದು, ಗುರುವಾರ ಚಿನ್ನದ ಬೆಲೆ ರೂ. ೨೯೦ ಇಳಿಕೆಯಾಗಿದೆ. ಸ್ಥಳೀಯ ಚಿನ್ನಾಭರಣ ತಯಾರಕರಿಂದ ಕುಸಿದ ಬೇಡಿಕೆ ಹಾಗು ದುರ್ಬಲ ಜಾಗತಿಕ ಮಾರುಕಟ್ಟೆಯ ಪರಿಣಾಮವಾಗಿ ಬೆಲೆ ಇಳಿಕೆ ಕಂಡಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 27500, 24 ಕ್ಯಾರೆಟ್ ಚಿನ್ನ ರೂ. 30500, ಬೆಳ್ಳಿ ದರ: ರೂ. 38500
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 27500, 24 ಕ್ಯಾರೆಟ್ ಚಿನ್ನ ರೂ. 30500, ಬೆಳ್ಳಿ ದರ: ರೂ. 38500
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 27500, 24 ಕ್ಯಾರೆಟ್ ಚಿನ್ನ ರೂ. 30500, ಬೆಳ್ಳಿ ದರ: ರೂ. 38500
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 27500, 24 ಕ್ಯಾರೆಟ್ ಚಿನ್ನ ರೂ. 30500, ಬೆಳ್ಳಿ ದರ: ರೂ. 38500
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 27500, 24 ಕ್ಯಾರೆಟ್ ಚಿನ್ನ ರೂ. 30500, ಬೆಳ್ಳಿ ದರ: ರೂ. 38500
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 27500, 24 ಕ್ಯಾರೆಟ್ ಚಿನ್ನ ರೂ. 30500, ಬೆಳ್ಳಿ ದರ: ರೂ. 38500

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 28600, 24 ಕ್ಯಾರೆಟ್ ಚಿನ್ನ ರೂ. 31200, ಬೆಳ್ಳಿ ದರ: ರೂ. 38500
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 29020, 24 ಕ್ಯಾರೆಟ್ ಚಿನ್ನ ರೂ. 30000, ಬೆಳ್ಳಿ ದರ: ರೂ. 38500
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 29020, 24 ಕ್ಯಾರೆಟ್ ಚಿನ್ನ ರೂ. 30000, ಬೆಳ್ಳಿ ದರ: ರೂ. 38500
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 28880, 24ಕ್ಯಾರೆಟ್ ಚಿನ್ನ ರೂ. 31500, ಬೆಳ್ಳಿ ದರ: ರೂ. 38500
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 28600, 24 ಕ್ಯಾರೆಟ್ ಚಿನ್ನ ರೂ. 30050, ಬೆಳ್ಳಿ ದರ: ರೂ. 38500

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 28000, 24ಕ್ಯಾರೆಟ್ ಚಿನ್ನ ರೂ. 30500, ಬೆಳ್ಳಿ ದರ: ರೂ. 38500
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 28000, ಕ್ಯಾರೆಟ್ ಚಿನ್ನ ರೂ. 30500, ಬೆಳ್ಳಿ ದರ: ರೂ. 38500
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 28000, 24 ಕ್ಯಾರೆಟ್ ಚಿನ್ನ ರೂ. 30500, ಬೆಳ್ಳಿ ದರ: ರೂ. 38500
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 27500, 24ಕ್ಯಾರೆಟ್ ಚಿನ್ನ ರೂ. 29800, ಬೆಳ್ಳಿ ದರ: ರೂ. 38500
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 28000, 24 ಕ್ಯಾರೆಟ್ ಚಿನ್ನ ರೂ. 30500, ಬೆಳ್ಳಿ ಬೆಲೆ: ರೂ. 38500

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 28820, 24 ಕ್ಯಾರೆಟ್ ಚಿನ್ನ: ರೂ. 31550, ಬೆಳ್ಳಿ ಬೆಲೆ: ರೂ. 38500
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 28820, 24ಕ್ಯಾರೆಟ್ ಚಿನ್ನ ರೂ. 31550, ಬೆಳ್ಳಿ ದರ: ರೂ. 38500
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 28800, 24 ಕ್ಯಾರೆಟ್ ಚಿನ್ನ ರೂ. 30110, ಬೆಳ್ಳಿ ಬೆಲೆ: ರೂ. 38500
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 28800, ಕ್ಯಾರೆಟ್ ಚಿನ್ನ ರೂ. 30180,, ಬೆಳ್ಳಿ ಬೆಲೆ: ರೂ. 38500
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 28880, 24 ಕ್ಯಾರೆಟ್ ಚಿನ್ನ ರೂ. 31500, ಬೆಳ್ಳಿ ದರ: ರೂ. 38500

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+