ಇಂದಿನಿಂದ ಜಿಯೋ ಫೋನ್-2 ಫ್ಲಾಶ್ ಸೇಲ್ ಆರಂಭ, ಪಡೆಯೋದು ಹೇಗೆ?

ಜಿಯೋ ಫೋನ್-2 ಫ್ಲಾಶ್ ಸೇಲ್ ಆರಂಭವಾಗಿದ್ದು, ಆಸಕ್ತ ಗ್ರಾಹಕರು ಜಿಯೋ ವೆಬ್ಸೈಟ್ jio.com ಹಾಗು ಜಿಯೋ ಆಫ್ ಮೂಲಕ ಖರೀದಿಸಬಹುದು.

ಜಿಯೋ ಗ್ರಾಹಕರಿಗೆ ಈ ಸ್ವಾತಂತ್ರ್ಯೋತ್ಸವ ಒಂಥರಾ ಡಬಲ್ ಧಮಾಕಾ! ಒಂದೇಡೆ ಜಿಯೋ ಫೋನ್-2, ಇನ್ನೊಂದೆಡೆ ಜಿಯೋ ಗಿಗಾಫೈಬರ್ ಬ್ರಾಡ್ಬ್ಯಾಂಡ್..
ಆಗಸ್ಟ್ 16ರ ಮಧ್ಯಾಹ್ನ 12 ಗಂಟೆಯಿಂದ ಜಿಯೋ ಫೋನ್-2 ಫ್ಲಾಶ್ ಸೇಲ್ ಆರಂಭವಾಗಿದೆ. ಜಿಯೋ ಗಿಗಾಫೈಬರ್ ನೋಂದಣಿ ಆರಂಭ.. ಇಲ್ಲಿದೆ ಬ್ರಾಡ್ಬ್ಯಾಂಡ್ ಸೇವೆಯ ಸಂಪೂರ್ಣ ವಿವರ..

ಫ್ಲಾಶ್ ಸೇಲ್ ಆರಂಭ

ಫ್ಲಾಶ್ ಸೇಲ್ ಆರಂಭ

ಜಿಯೋ ಫೋನ್-2 ಫ್ಲಾಶ್ ಸೇಲ್ ಆರಂಭವಾಗಿದ್ದು, ಆಸಕ್ತ ಗ್ರಾಹಕರು ಜಿಯೋ ವೆಬ್ಸೈಟ್ jio.com ಹಾಗು ಜಿಯೋ ಆಫ್ ಮೂಲಕ ಖರೀದಿಸಬಹುದು.

ಜಿಯೋ ಫೋನ್ ೨ ಪಡೆಯೋದು ಹೇಗೆ?

ಜಿಯೋ ಫೋನ್ ೨ ಪಡೆಯೋದು ಹೇಗೆ?

- jio.com ಹಾಗು ಜಿಯೋ ಆಫ್ ಗೆ ಭೇಟಿ ನೀಡಬೇಕು. - ಗ್ರಾಹಕರು ತಮ್ಮ ಜಿಯೋ ನಂಬರ್ ಮೂಲಕ ಲಾಗಿನ್ ಆಗಬೇಕು.
- ಜಿಯೋ ಫೋನ್ ೨ ಬ್ಯಾನರ್ ಮೇಲೆ ಕ್ಲಿಕ್ ಮಾಡಿ. ಪಿನ್ ಕೋಡ್ ಟೈಪ್, ಪ್ರೋಸಿಡ್ ಟು ಚೆಕ್ ಔಟ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ವೈಯಕ್ತಿಕ ಮಾಹಿತಿ ಒದಗಿಸಿ.
- ಪಾವತಿ ವಿಧಾನ ಆಯ್ಕೆ ಮಾಡಿ.

ರೂ. ೨೯೯೯ ಪಾವತಿಸಿ

ರೂ. ೨೯೯೯ ಪಾವತಿಸಿ

ಮೇಲಿನ ಹಂತಗಳು ಮುಗಿದ ನಂತರ ರೂ. ೨೯೯೯ ಪಾವತಿಸಿ. (ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್, ಕ್ಯಾಶ್ ಆನ್ ಡೆಲಿವರಿ ಮುಖಾಂತರ ಬುಕಿಂಗ್ ಮಾಡಲಾಗುವುದಿಲ್ಲ)
ಮೊತ್ತ ಪಾವತಿಸಿದ ನಂತರ ಧೃಢೀಕರಣ ಸಂಖ್ಯೆ/ಸಂದೇಶ ಬರುತ್ತದೆ. ಆ ನಂಬರ್ ಡೆಲಿವರಿ ಸಂದರ್ಭದಲ್ಲಿ ನೀಡಬೇಕಾಗುತ್ತದೆ ಎಂಬುದು ನೆನಪಿರಲಿ.

ಜಿಯೋ ಫೋನ್ ೨ ವಿಶೇಷತೆ

ಜಿಯೋ ಫೋನ್ ೨ ವಿಶೇಷತೆ

ಹೊಸ ಜಿಯೋ ಫೋನ್ ೨ ನಲ್ಲಿ ಫೇಸ್ಬುಕ್, ವಾಟ್ಸಾಪ್, ಯುಟ್ಯೂಬ್ ಮತ್ತು ಗೂಗಲ್ ನಕ್ಷೆಗಳು ಲಭ್ಯವಾಗಲಿವೆ.
- 2.4 ಇಂಚಿನ ಸ್ಕ್ರೀನ್
- QWERTY ಕೀ ಪ್ಯಾಡ್
- 512 ಎಂಬಿ ರ್ಯಾಮ್, 4ಜಿಬಿ ಇಂಟರ್ನಲ್ ಮೆಮೊರಿ
- 2 ಮೆಗಾಪಿಕ್ಸಲ್ ಕ್ಯಾಮರಾ
- ವಿಡಿಯೋ ಕಾಲಿಂಗ್ ಗಾಗಿ 0.3 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ
- 2000 mAh ಬ್ಯಾಟರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+