ಆಗಸ್ಟ್ 30ರಿಂದ ಜಿಯೋ ಫೋನ್-2 ಎರಡನೇ ಪ್ಲಾಶ್ ಸೇಲ್ ಆರಂಭ..

ಜಿಯೋ ಫೋನ್-2 ಮೊದಲ ಪ್ಲಾಶ್ ಸೇಲ್ ಈಗಾಗಲೇ ಆಗಸ್ಟ್ 16 ರಿಂದ ಆರಂಭವಾಗಿದೆ. ಎರಡನೇ ಪ್ಲಾಶ್ ಸೇಲ್ ದಿನಾಂಕ ನಿಗದಿ ಮಾಡಲಾಗಿದ್ದು, ಆಗಸ್ಟ್ 30ರ ಮಧ್ಯಾಹ್ನ 12 ಗಂಟೆಗೆ ಚಾಲನೆ ಪಡೆಯಲಿದೆ.

ಜಿಯೋ ಫೋನ್-2 ಮೊದಲ ಪ್ಲಾಶ್ ಸೇಲ್ ಈಗಾಗಲೇ ಆಗಸ್ಟ್ 16 ರಿಂದ ಆರಂಭವಾಗಿದೆ. ಎರಡನೇ ಪ್ಲಾಶ್ ಸೇಲ್ ದಿನಾಂಕ ನಿಗದಿ ಮಾಡಲಾಗಿದ್ದು, ಆಗಸ್ಟ್ 30ರ ಮಧ್ಯಾಹ್ನ 12 ಗಂಟೆಗೆ ಚಾಲನೆ ಪಡೆಯಲಿದೆ.

ಜುಲೈನಲ್ಲಿ ನಡೆದ ರಿಲಯನ್ಸ್ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಜಿಯೋ ಫೋನ್ ೨ ಬಿಡುಗಡೆ ಮಾಡಲಾಗಿತ್ತು.
2,999 ರೂಪಾಯಿಗೆ ಜಿಯೋ ಫೋನ್-2 ಜಿಯೋ ಡಾಟ್ ಕಾಂ ಹಾಗು ಮೈ ಜಿಯೋ ಆಫ್ ಮೂಲಕ ಬುಕಿಂಗ್ ಮಾಡಬಹುದು. ಜಿಯೋ ಫೋನ್-2 ಫ್ಲಾಶ್ ಸೇಲ್ ಆರಂಭ, ಪಡೆಯೋದು ಹೇಗೆ?

ಆಗಸ್ಟ್ 30ರಿಂದ ಜಿಯೋ ಫೋನ್-2 ಎರಡನೇ ಪ್ಲಾಶ್ ಸೇಲ್ ಆರಂಭ..

ಜಿಯೋ ಫೋನ್ ೨ ಬುಕಿಂಗ್ ವಿಧಾನ
- jio.com ಹಾಗು ಜಿಯೋ ಆಫ್ ಗೆ ಭೇಟಿ ನೀಡಬೇಕು.
- ಗ್ರಾಹಕರು ತಮ್ಮ ಜಿಯೋ ನಂಬರ್ ಮೂಲಕ ಲಾಗಿನ್ ಆಗಬೇಕು.
- ಜಿಯೋ ಫೋನ್ ೨ ಬ್ಯಾನರ್ ಮೇಲೆ ಕ್ಲಿಕ್ ಮಾಡಿ. ಪಿನ್ ಕೋಡ್ ಟೈಪ್, ಪ್ರೋಸಿಡ್ ಟು ಚೆಕ್ ಔಟ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ವೈಯಕ್ತಿಕ ಮಾಹಿತಿ ಒದಗಿಸಿ.
- ಪಾವತಿ ವಿಧಾನ ಆಯ್ಕೆ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+