For Quick Alerts
ALLOW NOTIFICATIONS  
For Daily Alerts

ಚಿನ್ನ, ಬೆಳ್ಳಿ ಬೆಲೆ ಏರಿಕೆಯೆತ್ತ..

ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ನೀಡಲಾಗುತ್ತದೆ.ಸ್ಥಳೀಯ ಆಭರಣ ತಯಾರಕರ ಬೇಡಿಕೆಗಳು ಹಾಗು ಜಾಗತಿಕ ಪೇಟೆಯಲ್ಲಿನ ಬದಲಾವಣೆ ಬಂಗಾರ ಬೆಲೆ ಏರಿಳಿತಕ್ಕೆ ಕಾರಣವಾಗುತ್ತದೆ.

By Siddu
|

ಚಿನ್ನಾಭರಣಪ್ರಿಯರಾದ ಭಾರತೀಯರು ಪ್ರತಿನಿತ್ಯ ಚಿನ್ನ, ಬೆಳ್ಳಿ ಬೆಲೆಗಳನ್ನು ಪರಿಶೀಲಿಸಲು ಬಯಸುತ್ತಾರೆ. ಕಳೆದ ವಾರ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಕಳೆದೆರಡು ದಿನಗಳಿಂದ ಏರಿಕೆಯೆತ್ತ ಸಾಗಿದೆ.
ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ನೀಡಲಾಗುತ್ತದೆ.
ಸ್ಥಳೀಯ ಆಭರಣ ತಯಾರಕರ ಬೇಡಿಕೆಗಳು ಹಾಗು ಜಾಗತಿಕ ಪೇಟೆಯಲ್ಲಿನ ಬದಲಾವಣೆ ಬಂಗಾರ ಬೆಲೆ ಏರಿಳಿತಕ್ಕೆ ಕಾರಣವಾಗುತ್ತದೆ.
ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ. ಪ್ರಮುಖ ಸುದ್ದಿ, ಬ್ಯಾಂಕ್ ಖಾತೆ ತೆರೆಯಲು ಈ ನಿಯಮ ಕಡ್ಡಾಯ!

 

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 27800, 24 ಕ್ಯಾರೆಟ್ ಚಿನ್ನ ರೂ. 30600, ಬೆಳ್ಳಿ ದರ: ರೂ. 38750
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 27800, 24 ಕ್ಯಾರೆಟ್ ಚಿನ್ನ ರೂ. 30600, ಬೆಳ್ಳಿ ದರ: ರೂ. 38750
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 27800, 24 ಕ್ಯಾರೆಟ್ ಚಿನ್ನ ರೂ. 30600, ಬೆಳ್ಳಿ ದರ: ರೂ. 38750
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 27800, 24 ಕ್ಯಾರೆಟ್ ಚಿನ್ನ ರೂ. 30600, ಬೆಳ್ಳಿ ದರ: ರೂ. 38750
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 27800, 24 ಕ್ಯಾರೆಟ್ ಚಿನ್ನ ರೂ. 30600, ಬೆಳ್ಳಿ ದರ: ರೂ. 38750
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 27800, 24 ಕ್ಯಾರೆಟ್ ಚಿನ್ನ ರೂ. 30600, ಬೆಳ್ಳಿ ದರ: ರೂ. 38750

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
 

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 28950, 24 ಕ್ಯಾರೆಟ್ ಚಿನ್ನ ರೂ. 31430, ಬೆಳ್ಳಿ ದರ: ರೂ. 38750
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 29000, 24 ಕ್ಯಾರೆಟ್ ಚಿನ್ನ ರೂ. 31000, ಬೆಳ್ಳಿ ದರ: ರೂ. 38750
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 29000, 24 ಕ್ಯಾರೆಟ್ ಚಿನ್ನ ರೂ. 31000, ಬೆಳ್ಳಿ ದರ: ರೂ. 38750
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 29160, 24ಕ್ಯಾರೆಟ್ ಚಿನ್ನ ರೂ. 31650, ಬೆಳ್ಳಿ ದರ: ರೂ. 38750
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 28950, 24 ಕ್ಯಾರೆಟ್ ಚಿನ್ನ ರೂ. 31230, ಬೆಳ್ಳಿ ದರ: ರೂ. 38750

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 28320, 24ಕ್ಯಾರೆಟ್ ಚಿನ್ನ ರೂ. 30720, ಬೆಳ್ಳಿ ದರ: ರೂ. 38750
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 28320, ಕ್ಯಾರೆಟ್ ಚಿನ್ನ ರೂ. 30720, ಬೆಳ್ಳಿ ದರ: ರೂ. 38750
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 28320, 24 ಕ್ಯಾರೆಟ್ ಚಿನ್ನ ರೂ. 30720, ಬೆಳ್ಳಿ ದರ: ರೂ. 38750
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 27520, 24ಕ್ಯಾರೆಟ್ ಚಿನ್ನ ರೂ. 29620, ಬೆಳ್ಳಿ ದರ: ರೂ. 38750
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 28320, 24 ಕ್ಯಾರೆಟ್ ಚಿನ್ನ ರೂ. 30720, ಬೆಳ್ಳಿ ಬೆಲೆ: ರೂ. 38750

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 29020, 24 ಕ್ಯಾರೆಟ್ ಚಿನ್ನ: ರೂ. 30410, ಬೆಳ್ಳಿ ಬೆಲೆ: ರೂ. 38750
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 29020, 24ಕ್ಯಾರೆಟ್ ಚಿನ್ನ ರೂ. 30410, ಬೆಳ್ಳಿ ದರ: ರೂ. 38750
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 29710, 24 ಕ್ಯಾರೆಟ್ ಚಿನ್ನ ರೂ. 30550, ಬೆಳ್ಳಿ ಬೆಲೆ: ರೂ. 38750
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 28900, ಕ್ಯಾರೆಟ್ ಚಿನ್ನ ರೂ. 30330, ಬೆಳ್ಳಿ ಬೆಲೆ: ರೂ. 38750
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 29160, 24 ಕ್ಯಾರೆಟ್ ಚಿನ್ನ ರೂ. 31650, ಬೆಳ್ಳಿ ದರ: ರೂ. 38750

Read more about: gold money finance news silver
English summary

Today gold and Silver rate Increasing

Kannada Goodreturns is providing gold price in India herewith for our readers informational purposes only.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X