For Quick Alerts
ALLOW NOTIFICATIONS  
For Daily Alerts

ಶಾಕಿಂಗ್ ನ್ಯೂಸ್! ಎಸ್ಬಿಐನ 18,135 ಎಟಿಎಂಗಳಲ್ಲಿ ಹೊಸ ನೋಟು ಸಿಗುತ್ತಿಲ್ಲ

ನೋಟು ರದ್ದತಿಯಾಗಿ ೨೧ ತಿಂಗಳು ಕಳೆದರೂ ಎಟಿಎಂ ಗಳಲ್ಲಿ ಅಗತ್ಯನುಸಾರ ಹೊಸ ನೋಟುಗಳು ಸಿಗುತ್ತಿಲ್ಲ. ದೇಶದ ಅತಿದೊಡ್ಡ ಬ್ಯಾಂಕ್ ಖ್ಯಾತಿಯ ಎಸ್ಬಿಐನ ಎಟಿಎಂಗಳು ಹೊಸ ನೋಟುಗಳಿಗನುಗುಣವಾಗಿ ಇನ್ನೂ ನವೀಕರಣಗೊಂಡಿಲ್ಲ.

By Siddu
|

ನೋಟು ರದ್ದತಿಯಾಗಿ 21 ತಿಂಗಳು ಕಳೆದರೂ ಎಟಿಎಂ ಗಳಲ್ಲಿ ಅಗತ್ಯನುಸಾರ ಹೊಸ ನೋಟುಗಳು ಸಿಗುತ್ತಿಲ್ಲ. ದೇಶದ ಅತಿದೊಡ್ಡ ಬ್ಯಾಂಕ್ ಖ್ಯಾತಿಯ ಎಸ್ಬಿಐನ ಎಟಿಎಂಗಳು ಹೊಸ ನೋಟುಗಳಿಗನುಗುಣವಾಗಿ ಇನ್ನೂ ನವೀಕರಣಗೊಂಡಿಲ್ಲ.

ಎಸ್ಬಿಐ ಬ್ಯಾಂಕ್ ನ 18,135 ಎಟಿಎಂಗಳಲ್ಲಿ ಹಳೆ ತಂತ್ರಜ್ಞಾನವಿರುವ ಕಾರಣ ಹೊಸ ನೋಟುಗಳು ಲಭ್ಯವಾಗುತ್ತಿಲ್ಲ. ಸುಕನ್ಯಾ ಸಮೃದ್ಧಿ ಯೋಜನೆ: ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ..

41,386 ಎಟಿಎಂ ನವೀಕರಣ

41,386 ಎಟಿಎಂ ನವೀಕರಣ

ಕೇವಲ 41,386 ಎಟಿಎಂಗಳನ್ನು ಮಾತ್ರ ರೂ. 22.50 ಕೋಟಿಯಲ್ಲಿ ನವೀಕರಣ ಮಾಡಲಾಗಿದೆ. ಇದರಲ್ಲಿ ಹೊಸ ನೋಟುಗಳು ಸಿಗುತ್ತಿವೆ. ಇನ್ನೂ 18,135 ಎಟಿಎಂಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಮಾಡದ ಕಾರಣ ಹೊಸ ನೋಟುಗಳು ಸಿಗುತ್ತಿಲ್ಲ.

ಆರ್ಟಿಐ ಪ್ರಶ್ನೆಗೆ ಎಸ್ಬಿಐ ಉತ್ತರ

ಆರ್ಟಿಐ ಪ್ರಶ್ನೆಗೆ ಎಸ್ಬಿಐ ಉತ್ತರ

ಮಧ್ಯಪ್ರದೇಶದ ಸಾಮಾಜಿಕ ಕಾರ್ಯಕರ್ತರಾದ ಚಂದ್ರಶೇಖರ್ ಗೌಡ ಎಂಬುವರು ಎಸ್ಬಿಐ ಗೆ ಈ ಕುರಿತು ಪ್ರಶ್ನೆ ಕೇಳಿದರು. ಹೊಸ ಮುಖಬೆಲೆಯ ರೂ. 2000, 500, 200 ನೋಟುಗಳು ಎಷ್ಟು ಎಟಿಎಂಗಳಲ್ಲಿ ಲಭ್ಯವಾಗುತ್ತಿವೆ ಎಂದು ಕೇಳಿದ್ದರು.

ನೋಟು ಅನಾಣ್ಯೀಕರಣ

ನೋಟು ಅನಾಣ್ಯೀಕರಣ

ಪ್ರಧಾನಿ ಮೋದಿಯವರು ನವೆಂಬರ್ ೮, ೨೦೧೬ರಂದು ರೂ. ೫೦೦, ೧೦೦೦ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದರು. ತದನಂತರ ಆರ್ಬಿಐ ಹೊಸ ಮುಖಬೆಲೆಯ ರೂ. ೫೦೦, ೨೦೦೦, ೨೦೦ ನೋಟುಗಳನ್ನು ಬಿಡುಗಡೆಗೊಳಿಸಿತ್ತು.

Read more about: sbi banking finance news
English summary

SBI yet to recalibrate 18,135 ATMs for new notes

Country's largest lender State Bank Of India (SBI) is yet to recalibrate 18,135 automated teller machines (ATMs) even after 21 months of demonetisation, an RTI query has revealed.
Story first published: Friday, August 24, 2018, 12:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X