ನಿರಂತರವಾಗಿ ಪೆಟ್ರೋಲ್, ಡೀಸೆಲ್ ಬೆಲೆಗಳು ಏರಿಕೆಯಾಗುತ್ತಲೇ ಇದ್ದು, ವಾಹನ ಸವಾರರ ಜೇಬಿಗೆ ಕತ್ತರಿ ತಪ್ಪುತ್ತಿಲ್ಲ! ಸೋಮವಾರ ಪೆಟ್ರೋಲ್, ಡೀಸೆಲ್ ಏರಿಕೆ ಕಂಡಿದ್ದು, ಇಂದು ಕೂಡ ಏರಿಕೆಯಾಗಿದೆ.
ನಿರಂತರವಾಗಿ ಪೆಟ್ರೋಲ್, ಡೀಸೆಲ್ ಬೆಲೆಗಳು ಏರಿಕೆಯಾಗುತ್ತಲೇ ಇದ್ದು, ವಾಹನ ಸವಾರರ ಜೇಬಿಗೆ ಕತ್ತರಿ ತಪ್ಪುತ್ತಿಲ್ಲ! ಸೋಮವಾರ ಪೆಟ್ರೋಲ್, ಡೀಸೆಲ್ ಏರಿಕೆ ಕಂಡಿದ್ದು, ಇಂದು ಕೂಡ ಏರಿಕೆಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗು ರೂಪಾಯಿ ಎದುರು ಡಾಲರ್ ಮೌಲ್ಯ ಕುಸಿತ ಏರಿಕೆಗೆ ಕಾರಣವಾಗಿದೆ. ಕನ್ನಡಗುಡ್ ರಿಟರ್ನ್ಸ್ ಮೂಲಕ ಪ್ರತಿದಿನ ತೈಲ ಬೆಲೆ ಮಾಹಿತಿ ನೀಡಲಾಗುತ್ತದೆ. ಮನೆಯಿಂದ ಕೆಲಸ ಮಾಡಲು ಬಯಸುವಿರಾ? ಈ 17 ಕಂಪನಿಗಳು ನೇಮಕಾತಿ ಮಾಡುತ್ತವೆ..
ನಿರಂತರ ಬೆಲೆ ಏರಿಕೆ
ಕಳೆದ 13 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ ಎಂದು ವರದಿಯಾಗಿದೆ. 13 ದಿನಗಳಲ್ಲಿ ಪೆಟ್ರೋಲ್ ಬೆಲೆ 82 ಪೈಸೆ ಹಾಗೂ ಡೀಸೆಲ್ ಬೆಲೆ 79 ಪೈಸೆ ಏರಿಕೆಯಾಗಿದೆ. ಸೋಮವಾರ ದೆಹಲಿಯಲ್ಲಿ ಡಿಸೇಲ್ ಬೆಲೆ ಲೀಟರ್ ಗೆ ರೂ. 69.46 ಆಗಿತ್ತು. ಇಂದು ಬೆಲೆ ರೂ. 69.51 ಕ್ಕೆ ಹೆಚ್ಚಿದೆ.
ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ
ಬೆಂಗಳೂರು:
ಪೆಟ್ರೋಲ್: 80.58/ಲೀಟರ್
ಡೀಸೆಲ್: 71.84/ಲೀಟರ್
ಹುಬ್ಬಳ್ಳಿ:
ಪೆಟ್ರೋಲ್: 80.56/ಲೀಟರ್
ಡೀಸೆಲ್: 71.84/ಲೀಟರ್
ಧಾರವಾಡ:
ಪೆಟ್ರೋಲ್: 80.56/ಲೀಟರ್
ಡೀಸೆಲ್: 71.84/ಲೀಟರ್
ಮೈಸೂರು:
ಪೆಟ್ರೋಲ್: 80.29/ಲೀಟರ್
ಡೀಸೆಲ್: 71.55/ಲೀಟರ್
ಮಂಗಳೂರು:
ಪೆಟ್ರೋಲ್: 80.22/ಲೀಟರ್
ಡೀಸೆಲ್: 71.42/ಲೀಟರ್
ಬೆಳಗಾವಿ:
ಪೆಟ್ರೋಲ್: 80.68/ಲೀಟರ್
ಡೀಸೆಲ್: 71.97/ಲೀಟರ್
ದೇಶದ ಪ್ರಮುಖ ನಗರಗಳು
ಮುಂಬೈ:
ಪೆಟ್ರೋಲ್: 85.47/ಲೀಟರ್
ಡೀಸೆಲ್: 73.9/ಲೀಟರ್
ದೆಹಲಿ:
ಪೆಟ್ರೋಲ್: 78.05/ಲೀಟರ್
ಡೀಸೆಲ್: 69.61/ಲೀಟರ್
ಚೆನ್ನೈ:
ಪೆಟ್ರೋಲ್: 81.09/ಲೀಟರ್
ಡೀಸೆಲ್: 73.54/ಲೀಟರ್
ಹೈದರಾಬಾದ್:
ಪೆಟ್ರೋಲ್: 82.76/ಲೀಟರ್
ಡೀಸೆಲ್: 75.72/ಲೀಟರ್
ಕೊಲ್ಕತ್ತಾ:
ಪೆಟ್ರೋಲ್: 80.98/ಲೀಟರ್
ಡೀಸೆಲ್: 72.46/ಲೀಟರ್
ಗುವಾಹಟಿ:
ಪೆಟ್ರೋಲ್: 80.32/ಲೀಟರ್
ಡೀಸೆಲ್: 72.73/ಲೀಟರ್
ಗಾಂಧಿನಗರ (ಗುಜರಾತ)
ಪೆಟ್ರೋಲ್: 77.4/ಲೀಟರ್
ಡೀಸೆಲ್: 74.87/ಲೀಟರ್
ಜೈಪುರ:
ಪೆಟ್ರೋಲ್: 81.04/ಲೀಟರ್
ಡೀಸೆಲ್: 74.29/ಲೀಟರ್
ಪಣಜಿ:
ಪೆಟ್ರೋಲ್: 71.99/ಲೀಟರ್
ಡೀಸೆಲ್: 70.91/ಲೀಟರ್
ಲಖನೌ:
ಪೆಟ್ರೋಲ್: 78.48/ಲೀಟರ್
ಡೀಸೆಲ್: 69.71/ಲೀಟರ್
More From GoodReturns

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications