For Quick Alerts
ALLOW NOTIFICATIONS  
For Daily Alerts

ಐಟಿಆರ್ ಸಲ್ಲಿಕೆಗೆ ನಾಳೆ ಕೊನೆ ದಿನ, ಇಲ್ಲದಿದ್ದರೆ 5000 ದಂಡ

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಆಗಸ್ಟ್ 31 ಕೊನೆ ದಿನ ಆಗಿದ್ದು, ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಂತಾಗಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ ಐಟಿಆರ್ ಸಲ್ಲಿಸಲು ಕಳೆದ ಜುಲೈ 31 ರಿಂದ ಆಗಸ್ಟ್ 31 ರವರೆಗೆ ಅವಕಾಶ ನೀಡಿತ್ತು.

By Siddu
|

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಆಗಸ್ಟ್ 31 ಕೊನೆ ದಿನ ಆಗಿದ್ದು, ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಂತಾಗಿದೆ.

 
ಐಟಿಆರ್ ಸಲ್ಲಿಕೆಗೆ ನಾಳೆ ಕೊನೆ ದಿನ, ಇಲ್ಲದಿದ್ದರೆ 5000 ದಂಡ

ಕೇಂದ್ರೀಯ ನೇರ ತೆರಿಗೆ ಮಂಡಳಿ ಐಟಿಆರ್ ಸಲ್ಲಿಸಲು ಕಳೆದ ಜುಲೈ 31 ರಿಂದ ಆಗಸ್ಟ್ 31 ರವರೆಗೆ ಒಂದು ತಿಂಗಳ ಕಾಲಾವಕಾಶ ನೀಡಿತ್ತು. ಇದೀಗ ಕೇವಲ ಒಂದೇ ದಿನ ಉಳಿದಿರುವುದರಿಂದ ಕೊನ ಘಳಿಗೆಯಲ್ಲಿ ಎದುರಾಗುವ ತಾಂತ್ರಿಕ ದೋಷಗಳನ್ನು ತಪ್ಪಿಸಲು ಪ್ರರಂಭದಲ್ಲಿಯೇ ಐಟಿಆರ್ ಸಲ್ಲಿಸುವಂತೆ ಕೋರಲಾಗಿತ್ತು. ಎಲ್ಲರೂ ಕೂಡ ಕೊನೆ ದಿನದವರೆಗೆ ಕಾಯ್ದುಕೊಂಡರೆ ತಾಂತ್ರಿಕ ದೋಷಗಳಿಂದಾಗಿ ಐಟಿಆರ್ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳುವುದು ಕಷ್ಟವಾಗುತ್ತದೆ. ಐಟಿ ರಿಟರ್ನ್ ಸಕಾಲಕ್ಕೆ ಸಲ್ಲಿಸಿದರೆ ನಿಮಗೆ 10 ಪ್ರಯೋಜನಗಳು ಸಿಗಲಿವೆ

 

ಪ್ರವಾಹ ಪೀಡಿತ ರಾಜ್ಯವಾಗಿರುವ ಕೇರಳದಲ್ಲಿ ಜನಜೀವನ ಗಂಭೀರವಾಗಿರುವದರಿಂದ ಐಟಿಆರ್ ಸಲ್ಲಿಕೆ ಹೆಚ್ಚುವರಿ ಸಮಯಾವಕಾಶ ನೀಡಲಾಗಿದ್ದು, ಕೊನೆ ದಿನ ಸೆಪ್ಟಂಬರ್ 15ಕ್ಕೆ ವಿಸ್ತರಿಸಲಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ ತಿಳಿಸಿದೆ.

ನಿಗದಿತ ಅವಧಿಯೊಳಗೆ ಐಟಿಆರ್ ಸಲ್ಲಿಸದಿದ್ದರೆ ರೂ. 5000 ದಂಡ ಪಾವತಿಸಬೇಕಾಗುತ್ತದೆ. ಡಿಸೆಂಬರ್ 31 ರ ನಂತರ ಐಟಿಆರ್‌ ಸಲ್ಲಿಸಿದಲ್ಲಿ ರೂ. 10000 ದಂಡ ಕಟ್ಟಬೇಕಾಗುತ್ತದೆ.

Read more about: itr income tax savings money
English summary

Income Tax Return Tomorrow is Deadline, Otherwise Pay Rs 5000 Penalty

The deadline for filing Income Tax Return (ITR) is August 31.
Story first published: Thursday, August 30, 2018, 11:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X