For Quick Alerts
ALLOW NOTIFICATIONS  
For Daily Alerts

ವಾಹನ ಸವಾರರಿಗೆ ಶಾಕ್! ಪೆಟ್ರೋಲ್, ಡಿಸೇಲ್ ಬೆಲೆಗಳು ಸಾರ್ವಕಾಲಿಕ ಹೆಚ್ಚಳ

ಪೆಟ್ರೋಲ್, ಡಿಸೇಲ್ ಬೆಲೆಗಳು ಗಗನಕ್ಕೇರುತ್ತಿದ್ದು, ವಾಹನ ಸವಾರರು ಕಂಗಾಲಾಗಿದ್ದಾರೆ. ಕಳೆದ ಐದಾರು ದಿನಗಳಿಂದ ತೈಲ ಬೆಲೆ ಏರುಮುಖವಾಗಿ ಸಾಗಿದ್ದು, ಪೆಟ್ರೋಲ್, ಡಿಸೇಲ್ ಬೆಲೆಗಳು ಇಲ್ಲಿಯವರೆಗೆ ಸಾರ್ವಕಾಲಿಕ ಏರಿಕೆ ಕಂಡಿವೆ.

By Siddu Thoravat
|

ಪೆಟ್ರೋಲ್, ಡಿಸೇಲ್ ಬೆಲೆಗಳು ಗಗನಕ್ಕೇರುತ್ತಿದ್ದು, ವಾಹನ ಸವಾರರು ಕಂಗಾಲಾಗಿದ್ದಾರೆ. ಕಳೆದ ಐದಾರು ದಿನಗಳಿಂದ ತೈಲ ಬೆಲೆ ಏರುಮುಖವಾಗಿ ಸಾಗಿದ್ದು, ಪೆಟ್ರೋಲ್, ಡಿಸೇಲ್ ಬೆಲೆಗಳು ಇಲ್ಲಿಯವರೆಗೆ ಸಾರ್ವಕಾಲಿಕ ಏರಿಕೆ ಕಂಡಿವೆ.

ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ. ಇವತ್ತೂ ಯಾವ ಯಾವ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ (petrol, diesel price) ಎಷ್ಟೆಷ್ಟು ಏರಿಕೆಯಾಗಿದೆ ಎಂಬುದನ್ನು ನೋಡೋಣ.. 50 ದಾಟಿದೆಯೇ? ಈ 12 ಕಂಪನಿಗಳು ನೇಮಕಾತಿ ಮಾಡಿಕೊಳ್ಳುತ್ತವೆ..

ತೈಲ ಬೆಲೆ ಏರಿಕೆಗೆ ಕಾರಣ

ತೈಲ ಬೆಲೆ ಏರಿಕೆಗೆ ಕಾರಣ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗು ಡಾಲರ್ ಎದುರು ರೂಪಾಯಿ ಮೌಲ್ಯಗಳ ಕುಸಿತ ಪೆಟ್ರೋಲ್ ಡೀಸೆಲ್ ದರಗಳ ಮೇಲೆ ಭಾರೀ ಪರಿಣಾಮ ಬೀರಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಳಗಾಗುತ್ತವೆ.

ಮೆಟ್ರೊ ನಗರ

ಮೆಟ್ರೊ ನಗರ

ದೇಶದ ಮೆಟ್ರೊ ನಗರಗಳಲ್ಲಿ ಸೋಮವಾರ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿಭಾರೀ ಏರಿಕೆ ಕಂಡಿದೆ. ದೆಹಲಿಯಲ್ಲಿ ರೂ. 79.15 ರೂ. ಮುಂಬೈನಲ್ಲಿ ರೂ. 86.56 ಚೆನ್ನೈನಲ್ಲಿ ರೂ. 82.24 ಮತ್ತು ಕೊಲ್ಕತ್ತಾದಲ್ಲಿ ರೂ. 82.06. ಡೀಸೆಲ್ ಬೆಲೆಗಳು ಅತ್ಯುನ್ನತ ಮಟ್ಟದಲ್ಲಿದ್ದು ಪ್ರತಿ ಲೀಟರ್ ಗೆ ದೆಹಲಿಯಲ್ಲಿ ರೂ. 71.15, ಮುಂಬೈನಲ್ಲಿ ರೂ. 75.54.ಚೆನ್ನೈನಲ್ಲಿ ರೂ. 75.19 ರೂ. ಮತ್ತು ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಗೆ ರೂ. 74.00 ಇದೆ.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು:
ಪೆಟ್ರೋಲ್: 81.72/ಲೀಟರ್
ಡೀಸೆಲ್: 73.44/ಲೀಟರ್

ಹುಬ್ಬಳ್ಳಿ:
ಪೆಟ್ರೋಲ್: 81.7/ಲೀಟರ್
ಡೀಸೆಲ್: 73.44/ಲೀಟರ್

ಧಾರವಾಡ:
ಪೆಟ್ರೋಲ್: 81.7/ಲೀಟರ್
ಡೀಸೆಲ್: 73.44/ಲೀಟರ್

ಮೈಸೂರು:
ಪೆಟ್ರೋಲ್: 81.75/ಲೀಟರ್
ಡೀಸೆಲ್: 73.46/ಲೀಟರ್

ಮಂಗಳೂರು:
ಪೆಟ್ರೋಲ್: 81.35/ಲೀಟರ್
ಡೀಸೆಲ್: 73.015/ಲೀಟರ್

ಬೆಳಗಾವಿ:
ಪೆಟ್ರೋಲ್: 81.82/ಲೀಟರ್
ಡೀಸೆಲ್: 73.57/ಲೀಟರ್

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು

ಕೋಲಾರ:
ಪೆಟ್ರೋಲ್: 81.64/ಲೀಟರ್
ಡೀಸೆಲ್: 73.35/ಲೀಟರ್

ರಾಮನಗರ:
ಪೆಟ್ರೋಲ್: 81.94/ಲೀಟರ್
ಡೀಸೆಲ್: 73.65/ಲೀಟರ್

ಚಿಕ್ಕಬಳ್ಳಾಪುರ:
ಪೆಟ್ರೋಲ್: 81.76/ಲೀಟರ್
ಡೀಸೆಲ್: 73.47/ಲೀಟರ್

ಮಂಡ್ಯ:
ಪೆಟ್ರೋಲ್: 81.63/ಲೀಟರ್
ಡೀಸೆಲ್: 73.34/ಲೀಟರ್

ತುಮಕೂರು:
ಪೆಟ್ರೋಲ್: 81.88/ಲೀಟರ್
ಡೀಸೆಲ್: 73.45/ಲೀಟರ್

ದಾವಣಗೆರೆ:
ಪೆಟ್ರೋಲ್: 82.66/ಲೀಟರ್
ಡೀಸೆಲ್: 74.17/ಲೀಟರ್

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು

ಶಿವಮೊಗ್ಗ:
ಪೆಟ್ರೋಲ್: 81.82/ಲೀಟರ್
ಡೀಸೆಲ್: 73.49/ಲೀಟರ್

ಚಿಕ್ಕಮಗಳೂರು:
ಪೆಟ್ರೋಲ್: 82.65/ಲೀಟರ್
ಡೀಸೆಲ್: 74.25/ಲೀಟರ್

ಉಡುಪಿ:
ಪೆಟ್ರೋಲ್: 80.68/ಲೀಟರ್
ಡೀಸೆಲ್: 72/ಲೀಟರ್

ಹಾಸನ:
ಪೆಟ್ರೋಲ್: 81/ಲೀಟರ್
ಡೀಸೆಲ್: 72.27/ಲೀಟರ್

ಕಾರವಾರ:
ಪೆಟ್ರೋಲ್: 59.58/ಲೀಟರ್
ಡೀಸೆಲ್: 72/ಲೀಟರ್

ಕೊಡಗು, ವಿರಾಜಪೇಟೆ:
ಪೆಟ್ರೋಲ್: 82.24/ಲೀಟರ್
ಡೀಸೆಲ್: 73.84/ಲೀಟರ್

ಚಾಮರಾಜನಗರ:
ಪೆಟ್ರೋಲ್: 81.12/ಲೀಟರ್
ಡೀಸೆಲ್: 72.51/ಲೀಟರ್

ಚಿತ್ರದುರ್ಗ, ಹಾವೇರಿ, ಬಿಜಾಪುರ, ಬಾಗಲಕೋಟೆ

ಚಿತ್ರದುರ್ಗ, ಹಾವೇರಿ, ಬಿಜಾಪುರ, ಬಾಗಲಕೋಟೆ

ಚಿತ್ರದುರ್ಗ:
ಪೆಟ್ರೋಲ್: 82.32/ಲೀಟರ್
ಡೀಸೆಲ್: 73.48/ಲೀಟರ್

ಹಾವೇರಿ:
ಪೆಟ್ರೋಲ್: 81.56/ಲೀಟರ್
ಡೀಸೆಲ್: 72.94/ಲೀಟರ್

ಬಿಜಾಪುರ:
ಪೆಟ್ರೋಲ್: 81.12/ಲೀಟರ್
ಡೀಸೆಲ್: 72.53/ಲೀಟರ್

ಬಾಗಲಕೋಟೆ:
ಪೆಟ್ರೋಲ್: 71.16/ಲೀಟರ್
ಡೀಸೆಲ್: 58.95/ಲೀಟರ್

ಬಾದಾಮಿ:
ಪೆಟ್ರೋಲ್: 71.16/ಲೀಟರ್
ಡೀಸೆಲ್: 58.95/ಲೀಟರ್

 

English summary

Petrol, Diesel Prices Hit All-Time High

Kannadagoodreturns.in provides the latest fuel across all indian major state cities and karnataka cities.
Story first published: Monday, September 3, 2018, 11:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X