ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಕಹಿಸುದ್ದಿ ನೀಡಿದೆ. ಗೃಹ ಸಾಲ, ಬಿಸಿನೆಸ್ ಸಾಲ ಹಾಗು ಇತರೆ ರಿಟೇಲ್ ಸಾಲದ ಮೇಲಿನ ಬಡ್ಡಿದರ ಹೆಚ್ಚಳವಾಗಲಿದೆ.
ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಕಹಿಸುದ್ದಿ ನೀಡಿದೆ.
ಗೃಹ ಸಾಲ, ಬಿಸಿನೆಸ್ ಸಾಲ ಹಾಗು ಇತರೆ ರಿಟೇಲ್ ಸಾಲದ ಮೇಲಿನ ಬಡ್ಡಿದರ ಹೆಚ್ಚಳವಾಗಲಿದೆ. ಶೇ. 0.2ರಷ್ಟು ಬಡ್ಡಿದರ ಏರಿಕೆ ಮಾಡಲಾಗಿದ್ದು, ಹೊಸ ಬಡ್ಡಿದರ ಸೆಪ್ಟಂಬರ್ 1ರಿಂದ ಜಾರಿಯಾಗಲಿದೆ. 50 ದಾಟಿದೆಯೇ? ಈ 12 ಕಂಪನಿಗಳು ನೇಮಕಾತಿ ಮಾಡಿಕೊಳ್ಳುತ್ತವೆ..
ಎಂಸಿಎಲ್ಆರ್ ಎಫೆಕ್ಟ್
ಎಸ್ಬಿಐ ಸಾಲ ದರಗಳ ಕನಿಷ್ಠ ವೆಚ್ಚ (MCLR)ಮೇಲೆ 20 ಬೇಸಿಕ್ ಪಾಯಿಂಟ್ ಘೋಷಿಸಿದೆ. ಒಂದು ವರ್ಷದ ಅವಧಿಗೆ ಎಂಸಿಎಲ್ಆರ್ ಶೇ. 8.25ರ ಬದಲು ಶೇ. 8.45 ಆಗಲಿದೆ. 2 ವರ್ಷದ ಅವಧಿಗೆ ಶೇ. 8.35 ರಿಂದ 8.55 ಹಾಗು 3 ವರ್ಷದ ಅವಧಿಗೆ ಶೇ. 8.45ರ ಬದಲು ಶೇಕಡಾ 8.65 ಆಗಲಿದೆ.
ಐಸಿಐಸಿಐ
ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಐಸಿಐಸಿಐ ಕೂಡ ಎಂಸಿಎಲ್ಆರ್ ಮೇಲೆ ೧೫ ಬೇಸಿಕ್ ಪಾಯಿಂಟ್ ಘೋಷಿಸಿದೆ. ಇದು ಐಸಿಐಸಿಐ ನೀಡುವ ಗೃಹಸಾಲಗಳ ಮೇಲೆ ಪರಿಣಾಮ ಬೀರಲಿದೆ.
ಆರ್ಬಿಐ ರೆಪೋ ದರ
ಭಾರತೀಯ ರಿಸರ್ವ್ ಬ್ಯಾಂಕ್ ಕೆಲ ದಿನಗಳ ಹಿಂದೆ ರೆಪೋ ದರದಲ್ಲಿ ಏರಿಕೆ ಮಾಡಿದೆ. ರೆಪೋ ದರ 25 ಬೇಸಿಕ್ ಪಾಯಿಂಟ್ ಹೆಚ್ಚಾಗಿ ಶೇ. 6.25ರಷ್ಟಿದೆ. ಆರ್ಬಿಐ ರೆಪೋ ದರ ಹೆಚ್ಚಿಸಿದ ಒಂದು ತಿಂಗಳ ನಂತರ ಎಸ್ಬಿಐ ಸಾಲದ ದರವನ್ನು ಹೆಚ್ಚಿಸಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications