For Quick Alerts
ALLOW NOTIFICATIONS  
For Daily Alerts

ಆರ್ಬಿಐ ರೆಪೋ ದರ ಹೆಚ್ಚಿಸುವ ಸಾಧ್ಯತೆ, ಗೃಹ ಸಾಲ ದುಬಾರಿ

ಅಕ್ಟೋಬರ್ ೪ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿತ್ತೀಯ ನೀತಿ ಘೋಷಣೆ ಮಾಡಲಿದ್ದು, ಆರ್ಬಿಐ ರೆಪೋ ದರವನ್ನು ಹೆಚ್ಚಿಸುವ ಸಾದ್ಯತೆ ಇದೆ.

By Siddu
|

ಅಕ್ಟೋಬರ್ 4ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿತ್ತೀಯ ನೀತಿ ಘೋಷಣೆ ಮಾಡಲಿದ್ದು, ಆರ್ಬಿಐ ರೆಪೋ ದರವನ್ನು ಹೆಚ್ಚಿಸುವ ಸಾದ್ಯತೆ ಇದೆ.

ಆರ್ಬಿಐ ರೆಪೋ ದರ ಹೆಚ್ಚಿಸುವ ಸಾಧ್ಯತೆ, ಗೃಹ ಸಾಲ ದುಬಾರಿ

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗುತ್ತಿರುವುದು ರೆಪೋ ದರದ ಮೇಲೆ ಪರಿಣಾಮ ಬೀರಲಿದೆ.
ಆರ್ಬಿಐ ರೆಪೋ ದರವನ್ನು ಶೇ. 0.5 ರಷ್ಟು ಹೆಚ್ಚಿಸುವ ಸಾಧ್ಯತೆಯಿದ್ದು, ನವೆಂಬರ್ ಹಾಗೂ ಡಿಸೆಂಬರ್ ತಿಂಗಳನ್ನು ಒಳಗೊಂಡಂತೆ ರೆಪೋ ದರವನ್ನು ಹೆಚ್ಚಿಸುಲಾಗುವುದು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ಆರ್ಬಿಐ ಕೆಲ ದಿನಗಳ ಹಿಂದಷ್ಟೇ ರೆಪೋ ದರವನ್ನು ಹೆಚ್ಚಿಸಿತ್ತು. ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ದಾಖಲೆಯ ಕುಸಿತ ಕಂಡಿದ್ದು, ಗುರುವಾರ ರೂಪಾಯಿ ಮೌಲ್ಯ 72 ಕ್ಕೆ ಇಳಿಕೆ ಕಂಡಿದೆ.
ರೆಪೋ ದರ ಹೆಚ್ಚುವುದರಿಂದ ಬ್ಯಾಂಕುಗಳು ನೀಡುವ ಸಾಲದ ಮೇಲಿನ ಬಡ್ಡಿದರ ಕೂಡ ಹೆಚ್ಚಾಗಲಿದೆ. ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ದುಬಾರಿಯಾಗಲಿದೆ.

Read more about: repo rbi interest rates banking
English summary

RBI may hike Repo Rate 0.5 percent in next monetary policy 4 October

RBI may hike Repo Rate 5 percent in next monetary policy 4 October .
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X