ಜಿಯೋಗೆ ಎರಡು ವರ್ಷ, ಗ್ರಾಹಕರಿಗೆ 16ಜಿಬಿ ಉಚಿತ ಡೇಟಾ ಆಫರ್

ರಿಲಯನ್ಸ್ ಜಿಯೋ ಈಗ ಎರಡು ವರ್ಷಗಳ ಕೂಸು! ಜಿಯೋ ಲಾಂಚ್ ಆಗಿ ಬರೋಬ್ಬರಿ ಎರಡು ಕಳೆದಿದೆ. ಅದೇ ಖುಷಿಯ ಸಂಭ್ರಮಾಚರಣೆಯಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ.ಹಾಗಿದ್ದರೆ ಆ ಆಫರ್ ಏನು ಎಂಬ ಕುತೂಹಲ ನಿಮ್ಮಲ್ಲಿ ಇದ್ದಿರಬಹುದಲ್ಲ? ಬನ್ನಿ ನೋಡೋಣ.

ರಿಲಯನ್ಸ್ ಜಿಯೋ ಈಗ ಎರಡು ವರ್ಷಗಳ ಕೂಸು! ಜಿಯೋ ಲಾಂಚ್ ಆಗಿ ಬರೋಬ್ಬರಿ ಎರಡು ಕಳೆದಿದೆ. ಅದೇ ಖುಷಿಯ ಸಂಭ್ರಮಾಚರಣೆಯಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ.
ಹಾಗಿದ್ದರೆ ಆ ಆಫರ್ ಏನು ಎಂಬ ಕುತೂಹಲ ನಿಮ್ಮಲ್ಲಿ ಇದ್ದಿರಬಹುದಲ್ಲ? ಬನ್ನಿ ನೋಡೋಣ... ಜಿಯೋ ಫೋನ್ 2 ಫ್ಲಾಶ್ ಸೇಲ್ ಆರಂಭ: ಜಿಯೋ ಫೋನ್ ಬುಕಿಂಗ್ ಹೇಗೆ? ಸಿಗಲಿರುವ ಪ್ಲಾನ್ಸ್ ಯಾವುವು?

16ಜಿಬಿ ಪೂರಕ ಡೇಟಾ

16ಜಿಬಿ ಪೂರಕ ಡೇಟಾ

ಎರಡೂ ವರ್ಷಗಳ ಸಂಭ್ರಮ ಆಚರಣೆ ಪ್ರಯುಕ್ತ 16gb ಪೂರಕ ಡೇಟಾ ನೀಡಲಿದೆ ಎಂದು ವರದಿ ಮಾಡಿದೆ. ಗ್ರಾಹಕರು ಸೆಪ್ಟಂಬರ್ ತಿಂಗಳಲ್ಲಿ ೮ಜಿಬಿ ಹಾಗು ಅಕ್ಟೋಬರ್ ನಲ್ಲಿ ೮ ಜಿಬಿ ಪಡೆಯಲಿದ್ದಾರೆ. ಜಿಯೋ ಎಲ್ಲ ಗ್ರಾಹಕರಿಗೂ ಈ ಡೇಟಾ ನೀಡ್ತಿದೆ ಎಂದು ಮೂಲಗಳು ಹೇಳಿವೆ.

ಮೈ ಜಿಯೋ ನಲ್ಲಿ ಹೆಚ್ಚಿನ ಮಾಹಿತಿ

ಮೈ ಜಿಯೋ ನಲ್ಲಿ ಹೆಚ್ಚಿನ ಮಾಹಿತಿ

ಗ್ರಾಹಕರು ಹೆಚ್ಚಿನ ಮಾಹಿತಿ ಬಯಸಿದ್ದಲ್ಲಿ ಸಂಸ್ಥೆ ಮೈ ಜಿಯೋ ಆ್ಯಪ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದೆ. ಜಿಯೋ ಆಪ್ ನಲ್ಲಿ Jio Celebrations Pack ಸಿಗಲಿದೆ. ಮೈಜಿಯೋ ಆಪ್ ಮೂಲಕ ಯೋಜನೆ ಎಷ್ಟು ದಿನ ಸಿಂಧುತ್ವ ಇರಲಿದೆ ಎನ್ನುವ ಮಾಹಿತಿ ಸಿಗಲಿದೆ.

ಪ್ರತಿದಿನ 2 ಜಿಬಿ

ಪ್ರತಿದಿನ 2 ಜಿಬಿ

ಪ್ರತಿದಿನ 2 ಜಿಬಿಯಂತೆ ಸೆಪ್ಟೆಂಬರ್ ತಿಂಗಳಲ್ಲಿ ನಾಲ್ಕು ದಿನ ಹಾಗೂ ಅಕ್ಟೋಬರ್ ನಲ್ಲಿ ನಾಲ್ಕು ದಿನ ಒಟ್ಟು ೧೬ ಜಿಬಿ ಡೇಟಾವನ್ನು ಗ್ರಾಹಕರಿಗೆ ನೀಡಲಿದೆ. ಗ್ರಾಹಕರು ಒಟ್ಟು 16 ಜಿಬಿ ಹೆಚ್ಚುವರಿಯಾಗಿ ಆನಂದಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+