For Quick Alerts
ALLOW NOTIFICATIONS  
For Daily Alerts

ಜನ ಧನ ಖಾತೆಗಳಲ್ಲಿ 42,200 ಕೋಟಿ ಸಂಶಯಾಸ್ಪದ ಹಣ ಜಮಾ!

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸೇಷನ್ (ಸಿಬಿಡಿಟಿ) ಜನ ಧನ ಖಾತೆಯಲ್ಲಿನ ಠೇವಣಿಗಳ ಬಗ್ಗೆ ಪರಿಶೀಲನೆ ನಡೆಸಿದ್ದು, ಭಾರೀ ಪ್ರಮಾಣದ ಅನುಮಾನಾಸ್ಪದ ಹಣ ಇರುವುದನ್ನು ಪತ್ತೆ ಮಾಡಿದೆ.

|

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸೇಷನ್ (ಸಿಬಿಡಿಟಿ) ಜನ ಧನ ಖಾತೆಯಲ್ಲಿನ ಠೇವಣಿಗಳ ಬಗ್ಗೆ ಪರಿಶೀಲನೆ ನಡೆಸಿದ್ದು, ಭಾರೀ ಪ್ರಮಾಣದ ಅನುಮಾನಾಸ್ಪದ ಹಣ ಇರುವುದನ್ನು ಪತ್ತೆ ಮಾಡಿದೆ.

 
ಜನ ಧನ ಖಾತೆಗಳಲ್ಲಿ 42,200 ಕೋಟಿ ಸಂಶಯಾಸ್ಪದ ಹಣ ಜಮಾ!

2016 ರ ನವೆಂಬರ್ ೮ ರಂದು ರೂ. 1000 ಹಾಗೂ 500 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ನಂತರದಲ್ಲಿ 37.4 ಬಿಲಿಯನ್ ಜನ ಧನ್ ಖಾತೆಗಳಲ್ಲಿ ಜಮೆಯಾಗಿರುವ ಶೇ. 60 ರಷ್ಟು ಹಣವನ್ನು ಸಂಶಯಾಸ್ಪದ ಎಂದು ಗುರುತಿಸಿದೆ.

 

2016ರ ನವೆಂಬರ್ 8 ರ ಮತ್ತು ಡಿಸೆಂಬರ್ 30, 2016 ರ ಅವಧಿಯೊಳಗೆ 37.4 ಮಿಲಿಯನ್ ಖಾತೆಗಳಲ್ಲಿ ರೂ. 42,200 ಕೋಟಿ ಸಂಶಯಾಸ್ಪದ ಹಣ ಜಮಾ ಆಗಿದೆ. ಇದೇ ಅವಧಿಯಲ್ಲಿ ಒಟ್ಟು ರೂ. 70 ಸಾವಿರ ಕೋಟಿ ಜಮಾ ಆಗಿತ್ತು.

ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿನ ಕಪ್ಪು ಹಣವನ್ನು ತಡೆಯುವ ಉದ್ದೇಶದಿಂದ ರೂ. 500 ರೂ. ಮತ್ತು 1,000 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ್ದರು. ಹಳೆ ನೋಟು ಹಿಂದಿರುಗಿಸಲು 50 ದಿನ ಅವಕಾಶ ಅಂದರೆ ಡಿಸೆಂಬರ್ 30 ರವರೆಗೆ ಕಾಲಾವಕಾಶ ಕೊಡಲಾಗಿತ್ತು.

English summary

Rs 42,200-crore worth dirty money deposited in Jan-Dhan accounts

The government has found “suspicious” over 60 per cent of the money deposited in 37 million Jan-Dhan accounts in the weeks following the note ban announcement in 2016.
Story first published: Friday, September 14, 2018, 15:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X