ಆರ್ಬಿಐ: ಮೊಬೈಲ್ ವಾಲೆಟ್ ಬಳಕೆದಾರರು ಇಲ್ಲೊಮ್ಮೆ ನೋಡಿ..

ಮೊಬೈಲ್ ವಾಲೆಟ್ ಬಳಕೆದಾರರಿಗೆ ಮಹತ್ವದ ಸುದ್ದಿ ಇದಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ವಾಲೆಟ್ ಕಂಪನಿಗಳ ಮಾಸಿಕ ಸ್ಥಿತಿಗತಿ ವರದಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ.

ಮೊಬೈಲ್ ವಾಲೆಟ್ ಬಳಕೆದಾರರಿಗೆ ಮಹತ್ವದ ಸುದ್ದಿ ಇದಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ವಾಲೆಟ್ ಕಂಪನಿಗಳ ಮಾಸಿಕ ಸ್ಥಿತಿಗತಿ ವರದಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ.
ಮೊಬೈಲ್ ವಾಲೆಟ್ ಕಂಪನಿಗಳ ಎಷ್ಟು ಮಂದಿ ಗ್ರಾಹಕರು ಧೃಢೀಕರಣ ಅಥವಾ ಕೆವೈಸಿ ಪ್ರಕ್ರಿಯೆಗಳನ್ನು ನಿರ್ವಹಿಸಿದ್ದಾರೆ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರೂ ತಿಳಿಸಿದ್ದಾರೆ. ಹರಿದ ನೋಟುಗಳನ್ನು ಬದಲಿಸುವಾಗ ಬ್ಯಾಂಕುಗಳು ಅನುಸರಿಸುವ ನಿಯಮ ನಿಮಗೆ ಗೊತ್ತಿರಲಿ

ಆರ್ಬಿಐಗೆ ವರದಿ ಸಲ್ಲಿಕೆ

ಆರ್ಬಿಐಗೆ ವರದಿ ಸಲ್ಲಿಕೆ

ಮೊಬೈಲ್ ವಾಲೆಟ್ ಕಂಪನಿಗಳಲ್ಲಿ ಎಷ್ಟು ವಾಲೆಟ್ ತೆರೆಯಲಾಗಿದೆ, ಎಷ್ಟು ಜನ ಕೆವೈಸಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಆರ್ಬಿಐಗೆ ಮಾಸಿಕ ವರದಿ ಮೂಲಕ ಸಲ್ಲಿಸಲಾಗುತ್ತದೆ ಎಂದು ವಾಲೆಟ್ ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಧೃಢೀಕರಣ ಪ್ರಕ್ರಿಯೆ

ಧೃಢೀಕರಣ ಪ್ರಕ್ರಿಯೆ

ಧೃಢೀಕರಣ ಪ್ರಕ್ರಿಯೆ ಕಳೆದ ಕೆಲ ತಿಂಗಳಿಂದ ಆರಂಭವಾಗಿದ್ದು, ಕೆವೈಸಿಗೆ ಭೌತಿಕ ಪರಿಶೀಲನೆ ಅಥವಾ ಬಯೋಮೆಟ್ರಿಕ್ ಪರೀಕ್ಷೆ ಅಗತ್ಯವಿರುತ್ತದೆ. ಕೆವೈಸಿ ಪ್ರಕ್ರಿಯೆಯನ್ನು ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಮೂಲಕ ನಡೆಸಲಾಗುತ್ತದೆ. ಪೂರ್ಣ ಕೆವೈಸಿ ನಿರ್ವಹಿಸಿರುವ ಗ್ರಾಹಕರ ಪ್ರಮಾಣ ತೀರಾ ಕಡಿಮೆ ಇದ್ದು, ನಾಲ್ಕನೇ ಒಂದರಷ್ಟು ಮೊಬೈಲ್ ವಾಲೆಟ್ ಬಳಕೆದಾರರು ಕನಿಷ್ಟ ಕೆವೈಸಿಯನ್ನು ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ.

ಭೌತಿಕ ಮೂಲಸೌಕರ್ಯ

ಭೌತಿಕ ಮೂಲಸೌಕರ್ಯ

ಹೆಚ್ಚಿನ ವಾಲೆಟ್ ಕಂಪನಿಗಳು ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸಲು ಭೌತಿಕ ಮೂಲಸೌಕರ್ಯ ಹೊಂದಿಲ್ಲ. ಆದರೆ ಬಹುತೇಕ ಮೊಬೈಲ್ ನಂಬರ್ ಆಧಾರಿತ ದೃಢೀಕರಣವನ್ನು ಕೆವೈಸಿಗಾಗಿ ಅವಲಂಬಿಸಿವೆ ಎನ್ನಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+