For Quick Alerts
ALLOW NOTIFICATIONS  
For Daily Alerts

ಎಸ್ಬಿಐ 2 ವರ್ಷಗಳಲ್ಲಿ 10 ಸಾವಿರ ಎಟಿಎಂಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲಿದೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮುಂದಿನ ಎರಡು ವರ್ಷಗಳಲ್ಲಿ ದೇಶಾದ್ಯಂತ ಸುಮಾರು 10,000 ಎಟಿಎಂಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮುಂದಿನ ಎರಡು ವರ್ಷಗಳಲ್ಲಿ ದೇಶಾದ್ಯಂತ ಸುಮಾರು 10,000 ಎಟಿಎಂಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 
ಎಸ್ಬಿಐ 2 ವರ್ಷಗಳಲ್ಲಿ 10 ಸಾವಿರ ಎಟಿಎಂಗಳಲ್ಲಿ ಸೌರ ಫಲಕ ಸ್ಥಾಪಿಸಲಿದೆ

ಪ್ರಸ್ತುತ, ಸುಮಾರು 1,200 ಎಟಿಎಂಗಳು ಸೌರ ವಿದ್ಯುತ್ ಮೂಲಕ ಚಾಲನೆಯಲ್ಲಿದ್ದು, ಮುಂದಿನ ಎರಡು ವರ್ಷಗಳಲ್ಲಿ 10,000 ಎಟಿಎಂಗಳಿಗೆ ಸೋಲಾರ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಬ್ಯಾಂಕ್ ಮುಖ್ಯ ಹಣಕಾಸು ಅಧಿಕಾರಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

 

ಎಸ್ಬಿಐ ದೇಶಾದ್ಯಂತ 150 ಕಟ್ಟಡಗಳ ಮೇಲೆ ಮೇಲ್ಛಾವಣಿ ಸೌರ ಫಲಕವನ್ನು ಸ್ಥಾಪಿಸಿದ್ದು, ಇಂತಹ ಹೆಚ್ಚು ಸ್ಥಳಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿದೆ. ಮುಂದಿನ ವರ್ಷದ ಹೊತ್ತಿಗೆ ಬ್ಯಾಂಕಿನ ಸುಮಾರು 250 ಕಟ್ಟಡಗಳು ಸೌರ ಫಲಕಗಳನ್ನು ಹೊಂದಲಿದೆ.

ಎಸ್ಬಿಐ 2030 ರ ಹೊತ್ತಿಗೆ ತನ್ನ ಎಲ್ಲಾ ವಾಹನಗಳನ್ನು ವಿದ್ಯುತ್ ವಾಹನಗಳಾಗಿ ಬದಲಿಸಲು ಸಹ ಯೋಜಿಸುತ್ತಿದೆ ಎಂದಿದ್ದಾರೆ.
ದೇಶಾದ್ಯಂತ 15 ನಗರಗಳಲ್ಲಿ ಸೆಪ್ಟೆಂಬರ್ 30 ರಿಂದ ಗ್ರೀನ್ ಮ್ಯಾರಥಾನ್ ಅನ್ನು ಆಯೋಜಿಸುತ್ತಿದೆ.

Read more about: sbi banking money
English summary

SBI to install solar panels over 10,000 ATMs in 2 yrs

State Bank of India (SBI) is looking to install solar panels over around 10,000 ATMs across the country in the next two years.
Story first published: Thursday, September 20, 2018, 14:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X