For Quick Alerts
ALLOW NOTIFICATIONS  
For Daily Alerts

ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ 73ಕ್ಕೆ ಕುಸಿತ

ಡಾಲರ್ ಎದುರು ರೂಪಾಯಿ ಮೌಲ್ಯ ಸತತವಾಗಿ ಕುಸಿಯುತ್ತಿದ್ದು, ಇದೀಗ ದಾಖಲೆ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

|

ಡಾಲರ್ ಎದುರು ರೂಪಾಯಿ ಮೌಲ್ಯ ಸತತವಾಗಿ ಕುಸಿಯುತ್ತಿದ್ದು, ಇದೀಗ ದಾಖಲೆ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ 73ಕ್ಕೆ ಕುಸಿತ

ಇಂದು ಡಾಲರ್ ಎದುರು ರೂಪಾಯಿ ಮೌಲ್ಯ 34 ಪೈಸೆ ದುರ್ಬಲವಾಗಿದ್ದು, 73.25 ಕ್ಕೆ ಬಂದು ನಿಂತಿದೆ. ಡಾಲರ್ ಗೆ ಹೆಚ್ಚಿದ ಬೇಡಿಕೆ ರೂಪಾಯಿ ಮೇಲೆ ಭಾರೀ ಪರಿಣಾಮವನ್ನು ಬೀರಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 34 ಪೈಸೆ ಇಳಿಕೆಯಾಗಿ ರೂ. 73.25ಕ್ಕೆ ಕುಸಿದಿದೆ. ಸೋಮವಾರ ರೂಪಾಯಿ ಮೌಲ್ಯ 72.91 ರಷ್ಟಿತ್ತು. ಸೋಮವಾರ ಕೂಡ ರೂಪಾಯಿ ಮೌಲ್ಯ 43 ಪೈಸೆ ಇಳಿಕೆ ಕಂಡಿತ್ತು.

ಕಚ್ಚಾ ತೈಲ ದರ ಹೆಚ್ಚಾಗುತ್ತಿರುವುದು ವಿದೇಶಿ ವಿನಿಮಯ ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತಿದೆ. ಅಲ್ಲದೇ ಡಾಲರ್ ಗೆ ಹೆಚ್ಚಿದ ಬೇಡಿಕೆ ಹಾಗು ಹಣಕಾಸಿನ ಕೊರತೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಷೇರುಪೇಟೆಯಲ್ಲಿ ಋಣಾತ್ಮಕ ಬೆಳವಣಿಗೆ ಕಂಡು ಬಂದಿದ್ದು, ಸೆನ್ಸೆಕ್ಸ್ 190 ಪಾಯಿಂಟ್ ಹಾಗೂ ನಿಫ್ಟಿ 60 ಪಾಯಿಂಟ್ ಇಳಿಕೆ ಕಂಡು ವಹಿವಾಟು ಮಾಡುತ್ತಿದೆ.

Read more about: rupee dollar finance news
English summary

Rupee plunges to new record low, breaches 73-level against dollar

The rupee plunged to a fresh record low on Wednesday, breaching the 73-mark for the first time ever.
Story first published: Wednesday, October 3, 2018, 12:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X