ಅನಿಲ್ ಅಂಬಾನಿ ದೇಶ ತೊರೆಯದಂತೆ ಸುಪ್ರೀಂಕೋರ್ಟ್ ಗೆ ಎರಿಕ್ಸನ್ ಮನವಿ

ರಿಲಯನ್ಸ್ ಕಮ್ಯುನಿಕೇಶನ್ ಮುಖ್ಯಸ್ಥ ಅನಿಲ್ ಅಂಬಾನಿ ದೇಶ ತೊರೆಯದಂತೆ ಆದೇಶ ನೀಡಬೇಕೆಂದು ಕೋರಿ ಸ್ವಿಡನ್ ಮೂಲದ ದೂರಸಂಪರ್ಕ ಕಂಪನಿ ಎರಿಕ್ಸನ್ ಸುಪ್ರೀಂಕೋರ್ಟ್ ಮೊರೆ ಹೋಗಿದೆ.

ರಿಲಯನ್ಸ್ ಕಮ್ಯುನಿಕೇಶನ್ ಮುಖ್ಯಸ್ಥ ಅನಿಲ್ ಅಂಬಾನಿ ದೇಶ ತೊರೆಯದಂತೆ ಆದೇಶ ನೀಡಬೇಕೆಂದು ಕೋರಿ ಸ್ವಿಡನ್ ಮೂಲದ ದೂರಸಂಪರ್ಕ ಕಂಪನಿ ಎರಿಕ್ಸನ್ ಸುಪ್ರೀಂಕೋರ್ಟ್ ಮೊರೆ ಹೋಗಿದೆ.

ಅನಿಲ್ ಅಂಬಾನಿ ದೇಶ ತೊರೆಯದಂತೆ ಸುಪ್ರೀಂಕೋರ್ಟ್ ಗೆ ಎರಿಕ್ಸನ್ ಮನವಿ

ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ ಸಂಸ್ಥೆ ಉದ್ದೇಶಪೂರ್ವಕವಾಗಿ ರೂ ೫೫೦ ಕೋಟಿ ಬಾಕಿ ಮೊತ್ತ ಪಾವತಿಸಿಲ್ಲ ಎಂದು ಎರಿಕ್ಸನ್ ಸಂಸ್ಥೆ ಆರೋಪಿಸಿದೆ.

ಹೀಗಾಗಿ ಅನಿಲ್ ಅಂಬಾನಿಯವರು ದೇಶ ಬಿಟ್ಟು ತೆರಳದಂತೆ ಆದೇಶಿಸುವಂತೆ ಎರಿಕ್ಸನ್ ಕೇಳಿಕೊಂಡಿದೆ.
ರಿಲಯನ್ಸ್ ಕಮ್ಯುನಿಕೇಶನ್ ಸಂಸ್ಥೆಯು ಎರಿಕ್ಸನ್ ಗೆ ರೂ. ೧೬೦೦ ಕೋಟಿ ಪಾವತಿಸಬೇಕಿತ್ತು. ಆದರೆ ಎರಿಕ್ಸನ್ ಈ ಮೊತ್ತವನ್ನು ರೂ. ೫೫೦ ಕೋಟಿಗೆ ಇಳಿಸಲು ಒಪ್ಪಿತ್ತು. ಆದರೆ ಆರ್‌ಕಾಮ್‌ ಸಂಸ್ಥೆ ಮೊತ್ತ ಪಾವತಿ ಮಾಡದೆ ಸುಸ್ತಿಯಾಗಿದೆ. ಹೀಗಾಗಿ ಎರಿಕ್ಸನ್ ಸಂಸ್ಥೆ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದೆ. ರಿಲಯನ್ಸ್ ಕಮ್ಯುನಿಕೇಶನ್ ರೂ. 45,000 ಕೋಟಿ ಸಾಲದ ಹೊರೆ ಹೊತ್ತಿದೆ.

ಎರಿಕ್ಸನ್ ಸಂಸ್ಥೆ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿರುವುದು ರಿಲಯನ್ಸ್ ಕಮ್ಯುನಿಕೇಶನ್ಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+