For Quick Alerts
ALLOW NOTIFICATIONS  
For Daily Alerts

ವೊಡಾಫೋನ್ ಭರ್ಜರಿ ಪ್ಲಾನ್! ಅನಿಯಮಿತ ಕರೆ, 84 ದಿನಗಳವರೆಗೆ ಪ್ರತಿದಿನ 4ಜಿಬಿ ಡೇಟಾ

ವೊಡಾಫೋನ್ ಗ್ರಾಹಕರಿಗೆ ಸಂಸ್ಥೆ ಸಿಹಿಸುದ್ದಿ ನೀಡಿದ್ದು, ಅಗ್ಗದ ಯೋಜನೆಯನ್ನು ಪರಿಚಯಿಸಿದೆ. ಜಿಯೋ ಮತ್ತು ಏರ್ಟೆಲ್ ಯೋಜನೆಗಳಿಗೆ ಟಕ್ಕರ್ ನೀಡಲು ಈ ಯೋಜನ ಆರಂಭಿಸಿದೆ.

|

ವೊಡಾಫೋನ್ ಗ್ರಾಹಕರಿಗೆ ಸಂಸ್ಥೆ ಸಿಹಿಸುದ್ದಿ ನೀಡಿದ್ದು, ಅಗ್ಗದ ಯೋಜನೆಯನ್ನು ಪರಿಚಯಿಸಿದೆ. ಜಿಯೋ ಮತ್ತು ಏರ್ಟೆಲ್ ಯೋಜನೆಗಳಿಗೆ ಟಕ್ಕರ್ ನೀಡಲು ಈ ಯೋಜನ ಆರಂಭಿಸಿದೆ.

ರೂ. 279 ಪ್ಲಾನ್

ರೂ. 279 ಪ್ಲಾನ್

ವೊಡಾಫೋನ್ ತನ್ನ ಗ್ರಾಹಕರಿಗಾಗಿ ರೂ. 279 ಅಗ್ಗದ ಪ್ಲಾನ್ ಅನ್ನು ಪರಿಚಯಿಸಿದ್ದು, ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ, ಎಸ್ಎಂಎಸ್ ಸೌಲಭ್ಯ ಸಿಗಲಿದೆ.
3ಜಿ/4ಜಿ ವೇಗದ 4ಜಿಬಿ ಡೇಟಾ ಸಿಗಲಿದೆ. ಇದು 84 ದಿನಗಳ ವ್ಯಾಲಿಡಿಟಿ ಹೊಂದಿರಲಿದೆ.

ಎಲ್ಲಿ ಲಭ್ಯ

ಎಲ್ಲಿ ಲಭ್ಯ

ವೊಡಾಫೋನ್ 279 ರೂ. ಪ್ರೀಪೇಯ್ಡ್ ಯೋಜನೆ ಕರ್ನಾಟಕ, ಮುಂಬೈ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಾತ್ರ ಲಭ್ಯವಿದೆ. ಕೆಲ ದಿನಗಳ ಹಿಂದಷ್ಟೇ ವೊಡಾಫೋನ್ ರೂ. 99 ಹಾಗೂ ರೂ. 109 ಪ್ಲಾನ್ ಶುರು ಮಾಡಿದೆ. 28 ದಿನಗಳ ವ್ಯಾಲಿಡಿಟಿಯೊಂದಿಗೆ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ.

ರೂ. 279 ಯೋಜನೆ ಪ್ಲಾನ್
 

ರೂ. 279 ಯೋಜನೆ ಪ್ಲಾನ್

ವೊಡಾಫೋನ್ ಹೊರತುಪಡಿಸಿ ಬೇರೆ ಯಾವ ಕಂಪನಿ ಕೂಡ 84 ದಿನಗಳ ವ್ಯಾಲಿಡಿಟಿಯಲ್ಲಿ 300 ರೂ. ಕೆಳಗಿನ ಯಾವುದೇ ಪ್ಲಾನ್ ನೀಡ್ತಿಡುತ್ತಿಲ್ಲ. ಜಿಯೋ 84 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ಲಾನ್ 348 ರೂಪಾಯಿಯಿಂದ ಶುರುವಾಗಲಿದೆ.

 

 

Read more about: vodafone telecom jio money
English summary

Vodafone Recharge Plan With Unlimited Voice Calls, 4GB Data, 84 Days Validity

The telco is said to have introduced a new recharge pack worth Rs. 279 in its lineup in a move to combat rivals like Jio and Airtel.
Story first published: Saturday, October 6, 2018, 14:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X