For Quick Alerts
ALLOW NOTIFICATIONS  
For Daily Alerts

ಗೃಹ ಸಾಲ ಮತ್ತು ವಾಹನ ಸಾಲ ದುಬಾರಿ

ಗೃಹ ಮತ್ತು ವಾಹನ ಸಾಲಗಾರರಿಗೆ ಎಚ್ಡಿಎಫ್ಸಿ ಬ್ಯಾಂಕ್ ಶಾಕಿಂಗ್ ಸುದ್ದಿ ನೀಡಿದೆ. ಎಚ್ಡಿಎಫ್ಸಿ ಸಾಲದ ದರವನ್ನು ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಇನ್ಮುಂದೆ ಮನೆ ಮತ್ತು ವಾಹನ ಸಾಲ ದುಬಾರಿಯಾಗಲಿದೆ.

|

ಗೃಹ ಮತ್ತು ವಾಹನ ಸಾಲಗಾರರಿಗೆ ಎಚ್ಡಿಎಫ್ಸಿ ಬ್ಯಾಂಕ್ ಶಾಕಿಂಗ್ ಸುದ್ದಿ ನೀಡಿದೆ. ಎಚ್ಡಿಎಫ್ಸಿ ಸಾಲದ ದರವನ್ನು ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಇನ್ಮುಂದೆ ಮನೆ ಮತ್ತು ವಾಹನ ಸಾಲ ದುಬಾರಿಯಾಗಲಿದೆ.

ಗೃಹ ಸಾಲ ಮತ್ತು ವಾಹನ ಸಾಲ ದುಬಾರಿ

ಈಗಾಗಲೇ ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ, ಐಸಿಐಸಿಐ, ಪಂಜಾಬ್ ನ್ಯಾಷನ್ ಬ್ಯಾಂಕ್ ಗಳು ಕೂಡ ಸಾಲದ ದರವನ್ನು ಹೆಚ್ಚಳ ಮಾಡಿವೆ.

ಆರ್ಬಿಐ ರೆಪೊ ದರ ಹೆಚ್ಚಳ ಮಾಡಬಹುದು ಎಂಬ ನಿರೀಕ್ಷೆಯಿತ್ತು ಆದರೆ ರೆಪೊ ದರ ಬದಲಾಯಿಸಿದೆ ಯಥಾಸ್ಥಿತಿ ಉಳಿಸಿದೆ. ಆರ್ಬಿಐ ಬಡ್ಡಿದರ ಬದಲಾಯಿಸಿದರೆ ಇದ್ದರೂ ಹೆಚ್ಡಿಎಫ್ಸಿ ಸಾಲ ದರವನ್ನು ಹೆಚ್ಚಳ ಮಾಡಿದೆ.

ಹೆಚ್ಡಿಎಫ್ಸಿ ತನ್ನ ಎಂಸಿಎಲ್ಆರ್ ದರವನ್ನು ಶೇ. 0.5 ರಷ್ಟು ಏರಿಕೆ ಮಾಡಿದ್ದು, ಇಂದಿನಿಂದಲೇ ಜಾರಿಗೆ ಬಂದಿದೆ. ಹೆಚ್ಡಿಎಫ್ಸಿ ವಾರ್ಷಿಕ ಶೇ. 8.65 ರಷ್ಟು ಎಂಸಿಎಲ್ಆರ್ ದರವನ್ನು ನಿಗದಿಪಡಿಸಿದೆ. ಎರಡು ವರ್ಷಕ್ಕೆ ಶೇ. 8.8, ಮೂರು ವರ್ಷಕ್ಕೆ ಶೇ. 8.95 ರಷ್ಟು ದರ ನಿಗದಿಪಡಿಸಿದೆ. ಇದರಿಂದ ಗೃಹ ಸಾಲ, ವೈಯಕ್ತಿಕ ಸಾಲ ಹಾಗೂ ವಾಹನ ಸಾಲಗಳು ದುಬಾರಿಯಾಗಲಿವೆ.

English summary

HDFC home loan and vehicle loan hikes

HDFC bank hikes MCLR, its home loan and vehicle loan hikes.
Story first published: Monday, October 8, 2018, 12:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X