ಶಾಕಿಂಗ್ ನ್ಯೂಸ್! ಇನ್ಮುಂದೆ ಗ್ರಾಹಕರು ಹೆಚ್ಚು ಮೊಬೈಲ್ ಬಿಲ್ ಪಾವತಿಸಬೇಕಾಗುತ್ತದೆ..

ಟೆಲಿಕಾಂ ಕ್ಷೇತ್ರಕ್ಕೆ ಜಿಯೋ ಪ್ರವೇಶಾತಿ ನಂತರ ಉಚಿತ, ಅನಿಯಮಿತ ಕರೆ, ಅಗ್ಗದ ಡೇಟಾ ಸೌಲಭ್ಯದಿಂದ ದರ ಸಮರ ಏರ್ಪಟ್ಟಿತ್ತು.

ಟೆಲಿಕಾಂ ಕ್ಷೇತ್ರಕ್ಕೆ ಜಿಯೋ ಪ್ರವೇಶಾತಿ ನಂತರ ಉಚಿತ, ಅನಿಯಮಿತ ಕರೆ, ಅಗ್ಗದ ಡೇಟಾ ಸೌಲಭ್ಯದಿಂದ ದರ ಸಮರ ಏರ್ಪಟ್ಟಿತ್ತು.

ಆದರೆ ಇದೀಗ ಮೊಬೈಲ್ ಗ್ರಾಹಕರಿಗೆ ಶಾಕಿಂಗ್ ಸುದ್ದಿ ಎದುರಾಗಿದೆ! ಮುಂದಿನ ಎರಡು ತಿಂಗಳಲ್ಲಿ ಮೊಬೈಲ್ ಬಿಲ್ ಹೆಚ್ಚಳವಾಗುವ ಸಾಧ್ಯತೆಯಿದ್ದು, ಟೆಲಿಕಾಂ ಕಂಪನಿಗಳ ಸುಂಕದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಟೆಲಿಕಾಂ ಕ್ಷೇತ್ರದ ತಜ್ಞರು ಅಭಿಪ್ರಾಯಿಸಿದ್ದಾರೆ.

ಶಾಕಿಂಗ್! ಗ್ರಾಹಕರು ಹೆಚ್ಚು ಮೊಬೈಲ್ ಬಿಲ್ ಪಾವತಿಸಬೇಕಾಗುತ್ತದೆ..

ಜಿಯೋ ಬಂದ ನಂತರದ ಕಳೆದೆರಡು ವರ್ಷಗಳಿಂದ ಮೊಬೈಲ್ ಬಳಕೆದಾರರಿಗೆ ಅಗ್ಗದ ಬೆಲೆಯಲ್ಲಿ ಕರೆ ಮತ್ತು ಡೇಟಾ ಸೇವೆ ಸಿಗುತಿತ್ತು. ಕಳೆದ ಆರು ತಿಂಗಳುಕಗಳಿಂದ ಸುಂಕದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಹೀಗಾಗಿ ಗ್ರಾಹಕರ ಪ್ರತಿಕ್ರಿಯೆ ಗಮನಿಸಲು ಮುಂದಿನ ಎರಡು ತ್ರೈಮಾಸಿಕದಲ್ಲಿ ದೂರಸಂಪರ್ಕ ಕಂಪನಿಗಳು ಸುಂಕವನ್ನು ಹೆಚ್ಚಳ ಮಾಡುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದೆ.

ಟೆಲಿಕಾಂ ಕ್ಷೇತ್ರದ ಈ ಬೆಳವಣಿಗೆಗೆ ಜಿಯೋ ಕಾರಣ ಮುಖ್ಯ ಕಾರಣವಾಗಿದ್ದು, ಮಾರುಕಟ್ಟೆ ಪ್ರವೇಶ ಮಾಡುವಾಗ ಜಿಯೋ ಉಚಿತ ಹಾಗು ಅಗ್ಗದ ದರದಲ್ಲಿ ಸೇವೆ ಒದಗಿಸಿತ್ತು. ಇದಕ್ಕಾಗಿ ಗ್ರಾಹಕರು ಜಿಯೋಯೆಡೆಗೆ ಆಕರ್ಷಿತರಾಗಿದ್ದರಿಂದ ಉಳಿದ ಕಂಪನಿಗಳ ಮೇಲೆ ಪರಿಣಾಮ ಬೀರಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+