ಆದಾಯ ತೆರಿಗೆ ರಿಟರ್ನ್, ಅಡಿಟ್ ವರದಿ ಸಲ್ಲಿಕೆಗೆ ಗಡುವು ವಿಸ್ತರಣೆ

ಸರ್ಕಾರ 2017-18ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಮತ್ತು ಅಡಿಟ್ ವರದಿ ಸಲ್ಲಿಕೆಗೆ ಗಡುವು ವಿಸ್ತರಿಸಿದ್ದು, ದಿನಾಂಕವನ್ನು ಅಕ್ಟೋಬರ್ 31, 2018 ಕ್ಕೆ ನಿಗದಿಗೊಳಿಸಿದೆ.

ಐಟಿಆರ್ ಮತ್ತು ಅಡಿಟ್ ವರದಿ ಸಲ್ಲಿಕೆಯ ಗಡುವನ್ನು ನೇರ ತೆರಿಗೆಯ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಸೋಮವಾರ ಪ್ರಕಟಣೆ ಹೊರಡಿಸಿದೆ. ಕೇಂದ್ರ ಸರ್ಕಾರ ಎರಡನೇ ಬಾರಿಗೆ ಅವಧಿ ವಿಸ್ತರಿಸಿದಂತಾಗಿದೆ.
ಉದ್ಯಮದಲ್ಲಿ ರೂ. 1 ಕೋಟಿಗೆ ಮಿಕ್ಕಿದ ವಹಿವಾಟು ಹೊಂದಿರುವ ಅಥವಾ ಒಟ್ಟಾರೆ ಔದ್ಯೋಗಿಕ ಆದಾಯ 50 ಲಕ್ಷ ರೂ.ಗಿಂತ ಹೆಚ್ಚಿದ್ದರೆ ತೆರಿಗೆಯ ಆಡಿಟ್ ವರದಿ ಸಲ್ಲಿಸಬೇಕಾಗುತ್ತದೆ.

ಐಟಿಆರ್ ತೆರಿಗೆದಾರರಿಗೆ ಸೆಪ್ಟಂಬರ್ 30 ಅಂತಿಮ ದಿನಾಂಕವಾಗಿತ್ತು. ಈ ಹಿಂದೆಯೇ ಒಂದು ಬಾರಿ ಗಡುವು ವಿಸ್ತರಿಸಿ ಅಕ್ಟೋಬರ್ 15 ಕ್ಕೆ ನಿಗದಿಗೊಳಿಸಲಾಗಿತ್ತು. ಇದೀಗ 15 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+