ಎಸ್ಬಿಐ ಗ್ರಾಹಕರಿಗೆ ಬಹುಮುಖ್ಯ ಸುದ್ದಿ

ಎಸ್ಬಿಐ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿಯಿದ್ದು, ನೀವು ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರಾಗಿದ್ದರೆ ಡಿಸೆಂಬರ್ ೧, ೨೦೧೮ರ ಒಳಗಾಗಿ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ನೋಂದಣಿ ಮಾಡಬೇಕು.

ಎಸ್ಬಿಐ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿಯಿದ್ದು, ನೀವು ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರಾಗಿದ್ದರೆ ಡಿಸೆಂಬರ್ ೧, ೨೦೧೮ರ ಒಳಗಾಗಿ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ನೋಂದಣಿ ಮಾಡಬೇಕು. ಇಲ್ಲದಿದ್ದರೆ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಬಳಕೆ ಮಾಡಲು ಆಗುವುದಿಲ್ಲ.

ಎಸ್ಬಿಐ ಗ್ರಾಹಕರಿಗೆ ಬಹುಮುಖ್ಯ ಸುದ್ದಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವೆಬ್ಸೈಟ್ https://www.onlinesbi.com/ ನಲ್ಲಿ ಪ್ರಕಟಿಸಿದೆ. ಬ್ಯಾಂಕ್ ಖಾತೆದಾರರು ತಮ್ಮ ಮೊಬೈಲ್ ಸಂಖ್ಯೆ ನೋಂದಣಿ ಮಾಡಬೇಕೆಂದು ಇದರಲ್ಲಿ ಸೂಚಿಸಲಾಗಿದೆ.
2018ರ ಡಿಸೆಂಬರ್ 1 ಒಳಗಾಗಿ ಮೊಬೈಲ್ ನೋಂದಣಿ ಮಾಡದಿದ್ದಲ್ಲಿ ತದನಂತರ ಇಂಟರ್ನೆಟ್ ಬ್ಯಾಂಕಿಂಗ್ ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.
ಗ್ರಾಹಕರು ನವೆಂಬರ್ ಅಂತ್ಯದ ಒಳಗಾಗಿ ಸಮೀಪದ ಬ್ರಾಂಚ್ ಗೆ ತೆರಳಿ ತಮ್ಮ ಮೊಬೈಲ್ ನಂಬರ್ ನೋಂದಣಿ ಮಾಡಬೇಕೆಂದು ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+