ಇನ್ಫೋಸಿಸ್ 4,110 ಕೋಟಿ ನಿವ್ವಳ ಲಾಭ

ದೇಶದ ಮಾಹಿತಿ ತಂತ್ರಜ್ಞಾನ (ಐಟಿ) ದಿಗ್ಗಜ ಸಂಸ್ಥೆ ಇನ್ಫೋಸಿಸ್ ೨೦೧೮ರ ಸಾಲಿನ ಜುಲೈ-ಸೆಪ್ಟೆಂಬರ್‌ ಎರಡನೇ ತ್ರೈಮಾಸಿಕ ಅವಧಿಯಲ್ಲಿ ರೂ. 4,110 ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇ. 10.30ರಷ್ಟು ಏರಿಕೆ ಕಂಡಿದೆ.

ದೇಶದ ಮಾಹಿತಿ ತಂತ್ರಜ್ಞಾನ (ಐಟಿ) ದಿಗ್ಗಜ ಸಂಸ್ಥೆ ಇನ್ಫೋಸಿಸ್ ೨೦೧೮ರ ಸಾಲಿನ ಜುಲೈ-ಸೆಪ್ಟೆಂಬರ್‌ ಎರಡನೇ ತ್ರೈಮಾಸಿಕ ಅವಧಿಯಲ್ಲಿ ರೂ. 4,110 ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇ. 10.30ರಷ್ಟು ಏರಿಕೆ ಕಂಡಿದೆ.

ಇನ್ಫೋಸಿಸ್ 4,110 ಕೋಟಿ ನಿವ್ವಳ ಲಾಭ

ಕಳೆದ ಸಾಲಿನ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಇನ್ಫೋಸಿಸ್ ರೂ. 3,726 ಕೋಟಿ ಲಾಭ ಗಳಿಸಿತ್ತು. ಇನ್ಫೋಸಿಸ್ ನ ಒಟ್ಟು ಆದಾಯದಲ್ಲಿ ಶೇ. 17.30ರಷ್ಟು ಏರಿಕೆಯೊಂದಿಗೆ, ರೂ. 20,609 ಕೋಟಿಗಳಾಗಿದೆ. ಈ ಒಟ್ಟು ಆದಾಯದಲ್ಲಿ ಡಿಜಿಟಲ್‌ ಸೇವಾ ವಿಭಾಗ ಶೇ. 31ರಷ್ಟು ಪಾಲು ಹೊಂದಿದ್ದು, ರಿಟೇಲ್‌, ಹಣಕಾಸು, ಉತ್ಪಾದನೆ ವಲಯದಲ್ಲಿ ಡಿಜಿಟಲ್‌ ಸೇವೆಗೆ ಸಂಬಂಧಿಸಿ ಉತ್ತಮ ವಹಿವಾಟನ್ನು ಸಂಸ್ಥೆ ನಡೆಸಿದೆ.

ಇನ್ಫೋಸಿಸ್ ಪ್ರಸ್ತುತ ತ್ರೈಮಾಸಿಕದಲ್ಲಿ 200 ಕೋಟಿ ಡಾಲರ್‌ಗೂ ಅಧಿಕ ಮೊತ್ತದ ಡೀಲ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಉದ್ಯೋಗಿಗಳ ವಲಸೆ ಶೇ. 22.2 ರಿಂದ ಶೇ. 19.9ಕ್ಕೆ ಇಳಿಕೆಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+