ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಮಾಲ್ ಕ್ಯಾಶ್ ಬ್ಯಾಕ್ ಸೇಲ್ ಆರಂಭಿಸಿದೆ.ಅಕ್ಟೋಬರ್ 22 ರಿಂದಪೇಟಿಎಂ ಮಾಲ್ ಮಹಾ ಕ್ಯಾಶ್ ಬ್ಯಾಕ್ ಸೇಲ್ ಶುರುವಾಗಿದ್ದು, ಅಕ್ಟೋಬರ್ 25 ರವರೆಗೆ ನಡೆಯಲಿದೆ.
ಹಬ್ಬದ ಸೀಸನ್ ಪ್ರಯುಕ್ತ ಹಲವಾರು ಸಂಸ್ಥೆಗಳು ಆಕರ್ಷಕ ಆಫರ್ ಗಳನ್ನು ಘೋಷಿಸುತ್ತಿವೆ. ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಮಾಲ್ ಕ್ಯಾಶ್ ಬ್ಯಾಕ್ ಸೇಲ್ ಆರಂಭಿಸಿದೆ.
ಅಕ್ಟೋಬರ್ 22 ರಿಂದಪೇಟಿಎಂ ಮಾಲ್ ಮಹಾ ಕ್ಯಾಶ್ ಬ್ಯಾಕ್ ಸೇಲ್ ಶುರುವಾಗಿದ್ದು, ಅಕ್ಟೋಬರ್ 25 ರವರೆಗೆ ನಡೆಯಲಿದೆ.
ಟಿವಿ, ಲ್ಯಾಪ್ ಟಾಪ್, ಕ್ಯಾಮರಾ, ಸ್ಮಾರ್ಟ್ಫೋನ್ ಮೇಲೆ ಕ್ಯಾಶ್ ಬ್ಯಾಕ್ ಇರಲಿದೆ. ಪ್ರಮುಖ ಬ್ರಾಂಡೆಡ್ ಟಿವಿಗಳ ಮೇಲೆ ಶೇ. ೭೦ರವರೆಗೆ ರಿಯಾಯಿತಿ ಇರಲಿದೆ.
501 ಕೋಟಿ ಕ್ಯಾಶ್ಬ್ಯಾಕ್!
ಈ ಸೇಲ್ ಮೂಲಕ ಗ್ರಾಹಕರಿಗೆ ರೂ. 501 ಕೋಟಿ ಕ್ಯಾಶ್ ಬ್ಯಾಕ್ ಸೌಲಭ್ಯ ಸಿಗಲಿದೆ. ಉಚಿತ ಶಿಪ್ಪಿಂಗ್, ಕ್ಯಾಶ್ ಆನ್ ಡಿಲೆವರಿ ಹಾಗೂ ನೋ ಕಾಸ್ಟ್ ಇಎಂಐ ಸೌಲಭ್ಯ ಸಿಗಲಿದೆ.
12000 ವರೆಗೆ ಕ್ಯಾಶ್ಬ್ಯಾಕ್
ಅಮೆರಿಕನ್ ಎಕ್ಸ್ಪ್ರೆಸ್ ಕಾರ್ಡ್ ಹೊಂದಿರುವ ಗ್ರಾಹಕರು ಶೇ. 10 ರಷ್ಟು ಕ್ಯಾಶ್ ಬ್ಯಾಕ್ ಪಡೆಯಲಿದ್ದಾರೆ. ಕೊಟೆಕ್ ಬ್ಯಾಂಕ್ ಗ್ರಾಹಕರಿಗೆ ಶೇ. 10ರಷ್ಟು ಹೆಚ್ಚುವರಿ ಕ್ಯಾಶ್ ಬ್ಯಾಕ್ ಸಿಗಲಿದೆ.
ಆಪಲ್, ಸ್ಯಾಮ್ಸಂಗ್, ನೋಕಿಯಾದಂತಹ ಸ್ಮಾರ್ಟ್ಫೋನ್ ಮೇಲೆ ಕಂಪನಿಗಳು ರೂ. 12000 ವರೆಗೆ ಕ್ಯಾಶ್ಬ್ಯಾಕ್ ನೀಡುತ್ತಿವೆ.
20,000 ಕ್ಯಾಶ್ ಬ್ಯಾಕ್
ಟಿವಿ ಹಾಗೂ ಇತರ ಉಪಕರಣಗಳ ಮೇಲೆ ರೂ. 20,000 ಕ್ಯಾಶ್ ಬ್ಯಾಕ್ ಹಾಗು ಹೆಚ್ ಪಿ, ಡೆಲ್, ಲೆನೋವಾ, ಆಸೂಸ್ ಲ್ಯಾಪ್ ಟಾಪ್ ಮೇಲೆ ರೂ. 20,000 ಕ್ಯಾಶ್ ಬ್ಯಾಕ್ ಸಿಗಲಿದೆ.
ಇತರೆ ಉಪಕರಣಗಳು
ನಿಕಾನ್, ಕ್ಯಾನಾನ್ ಡಿಎಸ್ಎಲ್ಆರ್ ಕ್ಯಾಮರಾ ಮೇಲೂ ರಿಯಾಯಿತಿ ಸಿಗುತ್ತಿದೆ. ಸ್ಪೀಕರ್, ಹೋಮ್ ಥಿಯೇಟರ್ ಸೇರಿದಂತೆ ಅನೇಕ ವಸ್ತುಗಳ ಮೇಲೆ ರೂ. 6000 ವರೆಗೆ ಪೇಟಿಎಂ ಮಾಲ್ ನಲ್ಲಿ ಕ್ಯಾಶ್ ಬ್ಯಾಕ್ ಇದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications