For Quick Alerts
ALLOW NOTIFICATIONS  
For Daily Alerts

ದ್ವಿಚಕ್ರ ವಾಹನ ಬೆಲೆ ಶೇ. 10-15 ರಷ್ಟು ಏರಿಕೆ: ಹೀರೋ

ದ್ವಿಚಕ್ರ ವಾಹನಗಳ ಬೆಲೆ ಶೇ. 10-15 ರಷ್ಟು ಏರಿಕೆಯಾಗಬಹುದು ಎಂದು ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಹೀರೋ ಮೋಟೊಕಾರ್ಪ್ ಹೇಳಿದೆ.

|

ದ್ವಿಚಕ್ರ ವಾಹನಗಳ ಬೆಲೆ ಶೇ. 10-15 ರಷ್ಟು ಏರಿಕೆಯಾಗಬಹುದು ಎಂದು ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಹೀರೋ ಮೋಟೊಕಾರ್ಪ್ ಹೇಳಿದೆ.

 
ದ್ವಿಚಕ್ರ ವಾಹನ ಬೆಲೆ ಶೇ. 10-15 ರಷ್ಟು ಏರಿಕೆ: ಹೀರೋ

ಹೊಸ ತಂತ್ರಜ್ಞಾನ ಅಳವಡಿಕೆ, ಬಿಎಸ್4 ಎಂಜಿನ್ ಬದಲು ಬಿಎಸ್6 ಎಂಜಿನ್ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿರುವ ಕಾರಣದಿಂದಾಗಿ ಬೆಲೆ ದುಬಾರಿಯಾಗಬಹುದು ಎಂದು ಹೀರೋ ಮೋಟೊಕಾರ್ಪ್ ಹೇಳಿದೆ. ದ್ವಿಚಕ್ರ ವಾಹನ ಬೆಲೆ ಏರಿಕೆ ಮುಂದಿನ ವರ್ಷದ ಮಧ್ಯಾವಧಿಯಿಂದ ಜಾರಿ ಬರುವ ಸಾದ್ಯತೆ ಇದೆ. ಬಿಎಸ್ 6 ತಂತ್ರಜ್ಞಾನ ಅಳವಡಿಕೆ ಅಧಿಕೃತವಾಗಿ 2020ರ ಏಪ್ರಿಲ್ 1ರಿಂದ ಆರಂಭವಾಗಲಿದ್ದು, ವಾಯುಮಾಲಿನ್ಯ ಹೊರಸೂಸುವಿಕೆ ನಿಯಂತ್ರಿಸುವ ವಿಚಾರದಲ್ಲಿ ಕಠಿಣ ನಿಯಮಗಳನ್ನು ಪಾಲಿಸುತ್ತಿದೆ. ಇದರಿಂದಾಗಿ ಬೈಕ್ ಬೆಲೆ ಹೆಚ್ಚಳವಾಗಿ ಮಾರಾಟದ ಮೇಲೆ ಪರಿಣಾಮ ಬೀರಬಹುದೆನ್ನಲಾಗಿದೆ.

Read more about: money finance news
English summary

Two-wheeler prices can go up by 10-15% after BS6: Hero MotoCorp

Hero MotoCorp, the country’s biggest two-wheeler maker,has said that prices of motorcycles and scooters will go up by at least 10-15% with the launch of BS6 products.
Story first published: Tuesday, October 23, 2018, 16:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X