ವಿಪ್ರೊ ನಿವ್ವಳ ಲಾಭ 1889 ಕೋಟಿ, ಅರುಂಧತಿ ಭಟ್ಟಾಚಾರ್ಯ ಸ್ವತಂತ್ರ ನಿರ್ದೇಶಕಿಯಾಗಿ ನೇಮಕ

ದೇಶದ ಪ್ರಮುಖ ಸಾಪ್ಟ್ವೇರ್ ರಪ್ತು ಸಂಸ್ಥೆ ವಿಪ್ರೊ, ತನ್ನ ಎರಡನೇ ತ್ರೈಮಾಸಿಕದಲ್ಲಿ ರೂ. 1889 ಕೋಟಿಯಷ್ಟು ನಿವ್ವಳ ಲಾಭ ಗಳಿಸಿದೆ.

ದೇಶದ ಪ್ರಮುಖ ಸಾಪ್ಟ್ವೇರ್ ರಪ್ತು ಸಂಸ್ಥೆ ವಿಪ್ರೊ, ತನ್ನ ಎರಡನೇ ತ್ರೈಮಾಸಿಕದಲ್ಲಿ ರೂ. 1889 ಕೋಟಿಯಷ್ಟು ನಿವ್ವಳ ಲಾಭ ಗಳಿಸಿದೆ.

ವಿಪ್ರೊ ನಿವ್ವಳ ಲಾಭ 1889 ಕೋಟಿ

ವಿಪ್ರೊ ಸಂಸ್ಥೆ ಕಳೆದ ಸಾಲಿನ ಇದೇ ಅವಧಿಯಲ್ಲಿ ರೂ. 2191 ಕೋಟಿ ನಿವ್ವಳ ಲಾಭ ಗಳಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. ೧೪ರಷ್ಟು ಕುಸಿತ ಕಂಡಂತಾಗಿದೆ.

ಕಂಪನಿಯ ನಿವ್ವಳ ಮಾರಾಟ ಶೇ. 8.32 ರಷ್ಟು ಏರಿಕೆಯೊಂದಿಗೆ ರೂ. 14,541 ಕೋಟಿ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ರೂ. 13423.40 ಕೋಟಿ ಆಗಿತ್ತು.

ಅನುಕ್ರಮವಾಗಿ, ಐಟಿ ಸೇವೆಗಳ ಆದಾಯವು ಶೇ. 4.9 ರಷ್ಟು ಅಂದರೆ ರೂ. 14,377 ಏರಿಕೆ ಕಂಡಿದೆ. ಜೂನ್ ತ್ರೈಮಾಸಿಕದಲ್ಲಿ ಇದು ರೂ. 13,700 ಕೋಟಿಯಷ್ಟಿತ್ತು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಜಿ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಅವರನ್ನು ಹಣಕಾಸು ವಲಯದ ಅಪಾರ ತಿಳಿವಳಿಕೆಯ ಹಿನ್ನೆಲೆಯಲ್ಲಿ ಸ್ವತಂತ್ರ ನಿರ್ದೇಶಕಿಯಾಗಿ ನೇಮಿಸಲಾಗಿದೆ. ಅರುಂಧತಿ ಭಟ್ಟಾಚಾರ್ಯ ಅವಧಿ ಜನವರಿ 1, 2019 ರಿಂದ ಆರಂಭಗೊಂಡು ಐದು ವರ್ಷಗಳವರೆಗೆ ಇರಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+