ಎಟಿಎಂಗಳಿಂದ ಹಣ ಪಡೆಯಲು ಡೆಬಿಟ್ ಕಾರ್ಡ್ ಬೇಕಿಲ್ಲ

ಡಿಜಿಟಲ್ ಯುಗದಲ್ಲಿ ಎಲ್ಲವೂ ಬದಲಾಗುತ್ತಿರುತ್ತದೆ. ಒಂದರ ನಂತರ ಇನ್ನೊಂದು ತಂತ್ರಜ್ಞಾನ ಜನ್ಮ ತಳೆಯುತ್ತಿರುತ್ತದೆ. ದೇಶದಲ್ಲಿ ನೋಟು ನಿಷೇಧದ ನಂತರದ ಸಮಯದಲ್ಲಿ ಬ್ಯಾಂಕಿಂಗ್ ಕ್ಷೇತ್ರ ಹೆಚ್ಚು ಡಿಜಿಟಲೀಕರಣದತ್ತ ಹೊರಳುತ್ತಿದೆ.

ಡಿಜಿಟಲ್ ಯುಗದಲ್ಲಿ ಎಲ್ಲವೂ ಬದಲಾಗುತ್ತಿರುತ್ತದೆ. ಒಂದರ ನಂತರ ಇನ್ನೊಂದು ತಂತ್ರಜ್ಞಾನ ಜನ್ಮ ತಳೆಯುತ್ತಿರುತ್ತದೆ. ದೇಶದಲ್ಲಿ ನೋಟು ನಿಷೇಧದ ನಂತರದ ಸಮಯದಲ್ಲಿ ಬ್ಯಾಂಕಿಂಗ್ ಕ್ಷೇತ್ರ ಹೆಚ್ಚು ಡಿಜಿಟಲೀಕರಣದತ್ತ ಹೊರಳುತ್ತಿದೆ. ಡಿಜಿಟಲ್ ಕ್ರಾಂತಿಯ ಮುಂದುವರಿದ ಭಾಗವಾಗಿ ಡೆಬಿಟ್ ಕಾರ್ಡ್ ಗಳ ಬಳಕೆ ಹೆಚ್ಚು ದಿನ ಉಳಿಯಲಾರದು.

ಏಕೆಂದರೆ ಎಟಿಎಂಗಳಿಗೂ ಕ್ಯೂಆರ್ ಕೋಡ್ ಅಳವಡಿಸುವ ತಂತ್ರಜ್ಞಾನ ಸಿದ್ದವಾಗುತ್ತಿದ್ದು, ಸ್ಕ್ಯಾನ್ ಮಾಡಿ ಹಣ ವಿತ್ ಡ್ರಾ ಮಾಡುವ ದಿನಗಳು ದೂರವಿಲ್ಲ.

ಕ್ಯೂಆರ್ ಕೋಡ್ ಸ್ಕ್ಯಾನ್

ಕ್ಯೂಆರ್ ಕೋಡ್ ಸ್ಕ್ಯಾನ್

ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡಲು ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಎಟಿಎಂ ಗಳಲ್ಲಿ ಸ್ವೈಪ್ ಮಾಡಬೇಕಿತ್ತು. ಆದರೆ ಇದೀಗ ಕೇವಲ‌ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಣ ಬಿಡಿಸಿಕೊಳ್ಳುವ ತಂತ್ರಾಂಶ ಸಿದ್ಧಗೊಂಡಿದೆ.

ಸುರಕ್ಷತೆಗೆ ಆದ್ಯತೆ

ಸುರಕ್ಷತೆಗೆ ಆದ್ಯತೆ

ಸುರಕ್ಷತೆಯ ದೃಷ್ಟಿಯಿಂದ ಕ್ಯೂಆರ್ ಕೋಡ್ ನೊಂದಿಗೆ ಬಯೋಮೆಟ್ರಿಕ್/ಫಿಂಗರ್ ಪ್ರಿಂಟ್ ಸ್ಕ್ಯಾನ್ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಪೇಟಿಎಂ, ಯುಪಿಐ ಸೇರಿದಂತೆ ವಿವಿಧ ಇ-ವ್ಯಾಲೆಟ್ ಗಳಲ್ಲಿರುವ ಸೌಲಭ್ಯದಂತೆ ಬ್ಯಾಂಕ್ ಖಾತೆಗೂ ಇದನ್ನು ಮುಂದುವರಿಸಲು ಬ್ಯಾಂಕಿಂಗ್ ಕ್ಷೇತ್ರ ಸಿದ್ಧತೆ ನಡೆಸಿದೆ.

ನೋಟುಗಳ ಆಯ್ಕೆ

ನೋಟುಗಳ ಆಯ್ಕೆ

ಎಟಿಎಮ ಕೇಂದ್ರಗಳಲ್ಲಿ ಸ್ಕ್ಯಾನ್ ಮಾಡಿ ಹಣ ಬಿಡಿಸುವಾಗ, ರೂ. 100, 500 ಹಾಗೂ 2000 ನೋಟುಗಳಲ್ಲಿ ಯಾವ ನೋಟುಗಳು ಬೇಕು‌ ಎಂದು ಆಯ್ಕೆ ಮಾಡಬಹುದಾಗಿದೆ.
ಹಣ ಬಿಡಿಸುವುದರ ಜೊತೆಗೆ ಡಿಡಿ ಪಡೆಯುವುದಕ್ಕೂ ನೂತನ ತಂತ್ರಜ್ಞಾನದಲ್ಲಿ ಅವಕಾಶ ನೀಡಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+