For Quick Alerts
ALLOW NOTIFICATIONS  
For Daily Alerts

ಜಿಯೋಫೋನ್ ಗಿಫ್ಟ್ ಕಾರ್ಡ್ ಘೋಷಣೆ..

ಹಬ್ಬದ ಸೀಸನ್ ನಲ್ಲಿ ಕಂಪನಿಗಳು ಉಡುಗೊರೆ ಹಾಗು ವಿವಿಧ ಆಫರ್ ಗಳನ್ನು ಘೋಷಿಸುವುದು ಸಾಮಾನ್ಯ ಸಂಗತಿ. ಇ ಕಾಮರ್ಸ್ ಕಂಪನಿಗಳು ಅಷ್ಟೇ ಅಲ್ಲ ಟೆಲಿಕಾಂ ಕಂಪನಿಗಳು ಕೂಡ ಉಡುಗೊರೆ ನೀಡುತ್ತಿವೆ.

|

ಹಬ್ಬದ ಸೀಸನ್ ನಲ್ಲಿ ಕಂಪನಿಗಳು ಉಡುಗೊರೆ ಹಾಗು ವಿವಿಧ ಆಫರ್ ಗಳನ್ನು ಘೋಷಿಸುವುದು ಸಾಮಾನ್ಯ ಸಂಗತಿ. ಇ ಕಾಮರ್ಸ್ ಕಂಪನಿಗಳು ಅಷ್ಟೇ ಅಲ್ಲ ಟೆಲಿಕಾಂ ಕಂಪನಿಗಳು ಕೂಡ ಉಡುಗೊರೆ ನೀಡುತ್ತಿವೆ.

ಜಿಯೋಫೋನ್ ಗಿಫ್ಟ್ ಕಾರ್ಡ್ ಘೋಷಣೆ..

ಟೆಲಿಕಾಂ ಕ್ಷೇತ್ರದ ಆಶಾಕಿರಣ ಜಿಯೋ ಫೆಸ್ಟಿವಲ್ ಗಿಫ್ಟ್ ಕಾರ್ಡ್ ಘೋಷಿಸಿದ್ದು, ಗಿಫ್ಟ್ ಕಾರ್ಡ್ ಮೂಲಕ ಗ್ರಾಹಕರು ಕೇವಲ ರೂ. 501 ಗೆ ಜಿಯೋಫೋನ್ ಖರೀದಿ ಮಾಡಬಹುದಾಗಿದೆ.
ಜಿಯೋ ಗಿಫ್ಟ್ ಕಾರ್ಡ್ ಬೆಲೆ ರೂ. 1,095 ಆಗಿದ್ದು, ಅಮೆಜಾನ್ ಮತ್ತು ರಿಲಯನ್ಸ್ ಡಿಜಿಟಲ್ ಸ್ಟೋರ್ಸ್ ನಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ.

ಖರೀದಿದಾರರು ಹಳೆ ಫೋನ್ ನೀಡಿ ಹೊಸ ಜಿಯೋ ಫೋನ್ ಖರೀದಿ ಮಾಡಬಹುದಾಗಿದೆ. ಜೊತೆಗೆ ರೂ. 594 ಸ್ಪೆಷಲ್ ಪ್ರಿಪೇಯ್ಡ್ ಪ್ಲಾನ್ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಪ್ಲಾನ್ 6 ತಿಂಗಳವರೆಗೆ ವ್ಯಾಲಿಡಿಟಿಯೊಂದಿಗೆ, ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆಗಳು ನೀಡಲಿದೆ. 300 ಎಸ್ಎಂಎಸ್, ಪ್ರತಿ ದಿನ 500 ಎಂಬಿ ಹೈಸ್ಪೀಡ್ ಡೇಟಾ ಸಿಗಲಿದೆ.
ದೇಶಾದ್ಯಂತ ಅಮೆಜಾನ್ ಇಂಡಿಯಾ ಮತ್ತು ರಿಲಯನ್ಸ್ ಡಿಜಿಟಲ್ ಸ್ಟೋರ್ ಗಳಿಂದ ಖರೀದಿಸಲು ಲಭ್ಯವಿದೆ.

Read more about: telecom jio money
English summary

Reliance JioPhone gift card introduced in India

The gift card comes with a price tag of Rs 1095 and it is available for purchase from Amazon India and Reliance Digital stores across the country.
Story first published: Monday, October 29, 2018, 16:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X