ಫ್ಲಿಪ್ಕಾರ್ಟ್ ದೀಪಾವಳಿ ಸೇಲ್ ಆರಂಭ.. ಸ್ಮಾರ್ಟ್ಫೋನ್ ಮೇಲೆ ಭಾರೀ ಡಿಸ್ಕೌಂಟ್!

ಫ್ಲಿಪ್ಕಾರ್ಟ್ ಈಗಾಗಲೇ ಫೆಸ್ಟಿವಲ್ ಧಮಾಕಾ ಸೇಲ್ ಆಫರ್ ಘೋಷಿಸಿ, ಅದು ಮುಗಿಯುತ್ತಿದ್ದಂತೆ ಇನ್ನೊಂದು ಆಫರ್ ಘೋಷಣೆ ಮಾಡಲು ಹೆಚ್ಚಿನ ಸಮಯ ತೆಗೆದುಕೊಂಡಿಲ್ಲ.

ಫ್ಲಿಪ್ಕಾರ್ಟ್ ಈಗಾಗಲೇ ಫೆಸ್ಟಿವಲ್ ಧಮಾಕಾ ಸೇಲ್ ಆಫರ್ ಘೋಷಿಸಿ, ಅದು ಮುಗಿಯುತ್ತಿದ್ದಂತೆ ಇನ್ನೊಂದು ಆಫರ್ ಘೋಷಣೆ ಮಾಡಲು ಹೆಚ್ಚಿನ ಸಮಯ ತೆಗೆದುಕೊಂಡಿಲ್ಲ.

ಇದೀಗ ಫ್ಲಿಪ್ಕಾರ್ಟ್ ದೀಪಾವಳಿ ಸೇಲ್ ಘೋಷಣೆ ಮಾಡಿದ್ದು, ಫ್ಲಿಪ್ಕಾರ್ಟ್ ದೀಪಾವಳಿ ಸೇಲ್ ನವೆಂಬರ್ 1 ರಿಂದ 5 ರವರೆಗೆ ನಡೆಯಲಿದೆ. ದೀಪಾವಳಿ ಸೇಲ್ ಮುಖಾಂತರ ಸ್ಮಾರ್ಟ್ಫೋನ್ ಹಾಗೂ ಇನ್ನಿತರ ಉತ್ಪನ್ನಗಳ ಮೇಲೆ ಆಕರ್ಷಕ ಕೊಡುಗೆ ನೀಡಲು ಮುಂದಾಗಿದೆ.

ಯಾವ ಫೋನ್ ಗಳ ಮೇಲೆ ರಿಯಾಯಿತಿ

ಯಾವ ಫೋನ್ ಗಳ ಮೇಲೆ ರಿಯಾಯಿತಿ

ಫ್ಲಿಪ್ಕಾರ್ಟ್ ದೀಪಾವಳಿ ಸೇಲ್ ನೀಡುತ್ತಿರುವ ರಿಯಾಯಿತಿ ಸ್ಮಾರ್ಟ್ಫೋನ್ ಪಟ್ಟಿಯಲ್ಲಿ ಈ ಫೋನ್ ಗಳಿವೆ.
ರೆಡ್ ಮಿ ನೋಟ್ 5 ಪ್ರೊ
ಹಾನರ್ 9 ಎನ್
ಲೆನೊವೊ ಎ 5
ಲೆನೊವೊ ಕೆ 9
ನೋಕಿಯಾ 5.1 ಪ್ಲಸ್
Realme C1
Moto One Power

ಎಸ್ಬಿಐ ನೊಂದಿಗೆ ಒಪ್ಪಂದ

ಎಸ್ಬಿಐ ನೊಂದಿಗೆ ಒಪ್ಪಂದ

ಇಕಾಮರ್ಸ್ ದೈತ್ಯ ಸಂಸ್ಥೆ ಫ್ಲಿಪ್ಕಾರ್ಟ್ ದೇಶದ ದೊಡ್ಡ ಬ್ಯಾಂಕ್ ಎಸ್ಬಿಐ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಎಸ್ಬಿಐ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಹೆಚ್ಚುವರಿ ರಿಯಾಯಿತಿ ಕೂಡ ಸಿಗಲಿದೆ.

ಸ್ಮಾರ್ಟ್ಫೋನ್ ಗಳ ಬೆಲೆ

ಸ್ಮಾರ್ಟ್ಫೋನ್ ಗಳ ಬೆಲೆ

Realme 2 Pro ರೂ.13,990
ರೆಡ್ಮಿ ನೋಟ್ 5 ಪ್ರೊ ರೂ. 12,999
ಹಾನರ್ 9 ಎನ್ 3 ಜಿಬಿ ರ್ಯಾಮ್ ಹಾಗೂ 32 ಜಿಬಿ ಸ್ಟೋರೇಜ್ ಮೊಬೈಲ್ ರೂ. 13,999 ಬದಲು ರು. 9,999 ಗೆ ಸಿಗಲಿದೆ.
ನೋಕಿಯಾ 5.1 ಪ್ಲಸ್, Realme C1, Moto One Power ಸೇರಿದಂತೆ ಅನೇಕ ಸ್ಮಾರ್ಟ್ಫೋನ್ ಗಳು ಸೇಲ್ ನಲ್ಲಿ ಲಭ್ಯವಾಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+