ಎಸ್ಬಿಐ ಡಿಜಿಟಲ್ ಪೇಮೆಂಟ್ ಗ್ರಾಹಕರಿಗೆ ಸಿಹಿಸುದ್ದಿ

ದೇಶದಲ್ಲಿ ಡಿಜಿಟಲ್ ವ್ಯವಹಾರಗಳು ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗಿದ್ದು, ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮತ್ತು ಡಿಜಿಟಲ್ ಪೇಮೆಂಟ್ ಹಿಟಾಚಿ ಸರ್ವೀಸಸ್ ಸಂಸ್ಥೆ ಹೊಸ ಒಪ್ಪಂದಕ್ಕೆ ಸಹಿ ಹಾಕಿವೆ.

ದೇಶದಲ್ಲಿ ಡಿಜಿಟಲ್ ವ್ಯವಹಾರಗಳು ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗಿದ್ದು, ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮತ್ತು ಡಿಜಿಟಲ್ ಪೇಮೆಂಟ್ ಹಿಟಾಚಿ ಸರ್ವೀಸಸ್ ಸಂಸ್ಥೆ ಹೊಸ ಒಪ್ಪಂದಕ್ಕೆ ಸಹಿ ಹಾಕಿವೆ.
ಎಸ್ಬಿಐ ಮತ್ತು ಹಿಟಾಚಿ ಸಂಸ್ಥೆಗಳ ಒಪ್ಪಂದದಲ್ಲಿ ಹೆಚ್ಚಿನ ಬಂಡವಾಳದ ಪಾಲನ್ನು ಎಸ್ಬಿಐ ಹೊಂದಿದೆ.

ಸಿಗಲಿರುವ ಸೇವೆಗಳು

ಸಿಗಲಿರುವ ಸೇವೆಗಳು

ಡಿಜಿಟಲ್ ಮಾರುಕಟ್ಟೆಯಲ್ಲಿ ಈ ನೂತನ ಒಪ್ಪಂದ ಮಹತ್ವ ಪಡೆದಿದ್ದು, ಸೋಮವಾರ ಎರಡು ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿವೆ. ದೇಶಾದ್ಯಂತ ತನ್ನ ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರಿಗೆ ಕ್ಯೂಆರ್ ಕೋಡ್, ಯುಪಿಐ ಬಳಕೆ, ಇ-ಕಾಮರ್ಸ್ ಒಳಗೊಂಡ ವಿವಿಧ ಯೋಜನೆ ಮೂಲಕ ಡಿಜಿಟಲ್ ಮಾರುಕಟ್ಟೆ ಪೂರಕವಾದ ಸೇವೆಗಳನ್ನು ಈ ಎರಡು ಕಂಪನಿಗಳು ಒದಗಿಸಲಿವೆ.

ರಜನೀಶ್ ಕುಮಾರ್

ರಜನೀಶ್ ಕುಮಾರ್

ಡಿಜಿಟಲ್ ವ್ಯವಹಾರದಲ್ಲಿ ಎದುರಾಗುತ್ತಿರುವ ತೊಂದರೆಗಳನ್ನು ನಿವಾರಿಸಲು ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಎಸ್ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ. ಇದರಿಂದ ದೇಶದಲ್ಲಿ ಡಿಜಿಟಲ್ ವ್ಯವಹಾರದ ವೇಳೆ ಎದುರಾಗುವ ಸರ್ವರ್ ಸಮಸ್ಯೆ ನಿವಾರಣೆಯಾಗಲಿದೆ.

ಹಿಟಾಚಿ ಭರತ್ ಕೌಶಲ್

ಹಿಟಾಚಿ ಭರತ್ ಕೌಶಲ್

ಎಸ್ಬಿಐ ಜೊತೆಗಿನ ನೂತ‌ನ ಒಪ್ಪಂದದಿಂದ ಹಿಟಾಚಿ ಸಂಸ್ಥೆಗೆ ಭಾರತದಲ್ಲಿ ನೆಲೆ ಕಂಡುಕೊಳ್ಳಲು ಸಹಾಯವಾಗುತ್ತದೆ. ಇದರೊಂದಿಗೆ ಎಸ್ಬಿಐಗೆ ಡಿಜಿಟಲ್ ಮಾರುಕಟ್ಟೆಗೆ ಅಗತ್ಯವಿರುವ ತಂತ್ರಜ್ಞಾನ ಹಾಗೂ ಇತರೆ‌ ಡಿಜಿಟಲ್ ಸೌಲಭ್ಯ ದೊರೆಯಲಿದೆ ಎಂದು ಹಿಟಾಚಿ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಕೌಶಲ್ ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+