For Quick Alerts
ALLOW NOTIFICATIONS  
For Daily Alerts

ಐಸಿಐಸಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ಮೇಲೆ ಕ್ಯಾಶ್ ಬ್ಯಾಕ್ ಆಫರ್

ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಹಲವಾರು ಅತ್ಯುತ್ತಮ ಕೊಡುಗೆಗಳನ್ನು ಒದಗಿಸುತ್ತಿದ್ದು, ಈ ಕೊಡುಗೆಗಳು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರಿಗೆ ಅನ್ವಯಿಸುತ್ತದೆ.

|

ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಹಲವಾರು ಅತ್ಯುತ್ತಮ ಕೊಡುಗೆಗಳನ್ನು ಒದಗಿಸುತ್ತಿದ್ದು, ಈ ಕೊಡುಗೆಗಳು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರಿಗೆ ಅನ್ವಯಿಸುತ್ತದೆ.

ಐಸಿಐಸಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ಮೇಲೆ ಕ್ಯಾಶ್ ಬ್ಯಾಕ್ ಆಫರ್

ಹಬ್ಬದ ಕೊಡುಗೆಗಳ ಅಡಿಯಲ್ಲಿ, ಐಸಿಐಸಿಐ ಬ್ಯಾಂಕ್ ಗ್ರಾಹಕರು ವಿವಿಧ ಫ್ಯಾಶನ್ ಬ್ರಾಂಡ್ ಮತ್ತು ಸ್ಯಾಮ್ಸಂಗ್ ಮತ್ತು ಎಲ್ಜಿ ಉತ್ಪನ್ನಗಳು ಸೇರಿದಂತೆ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಕ್ಯಾಶ್ಬ್ಯಾಕ್ ಮತ್ತು ರಿಯಾಯಿತಿಯನ್ನು ಪಡೆಯಬಹುದು.

ಪೀಟರ್ ಇಂಗ್ಲೆಂಡ್ ಮಳಿಗೆಯಲ್ಲಿ ಐಸಿಐಸಿಐ ಗ್ರಾಹಕರಿಗೆ ಶೇ. 10 ರಷ್ಟು ಕ್ಯಾಶ್ ಬ್ಯಾಕ್ ಸಿಗಲಿದ್ದು, ಐಸಿಐಸಿಐ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿದವರಿಗೆ ಮಾತ್ರ ಇದರ ಲಾಭ ಸಿಗಲಿದೆ. ಈ ಆಫರ್ ಪಡೆಯಲು ಕನಿಷ್ಟ ರೂ. 3500 ಮೌಲ್ಯದ ಖರೀದಿ ಮಾಡಬೇಕಾಗುತ್ತದೆ. ಪೀಟರ್ ಇಂಗ್ಲೆಂಡ್ ರೂ. 750 ಕ್ಯಾಶ್ಬ್ಯಾಕ್ ನೀಡಲಿದೆ.
ಟ್ರೆಂಡ್ ಸ್ಟೋರ್ ನಲ್ಲಿ ಖರೀದಿ ಮಾಡಿದ ಗ್ರಾಹಕರಿಗೆ ಶೇ. 5 ರಷ್ಟು ಕ್ಯಾಶ್ ಬ್ಯಾಕ್, ರೇಮಂಡ್ ಗ್ರೂಪ್ ಐಸಿಐಸಿಐ ಕ್ರೆಡಿಟ್ ಕಾರ್ಡ್ ಮೇಲೆ ಶೇ. 5ರಷ್ಟು ಕ್ಯಾಶ್ಬ್ಯಾಕ್ ನೀಡ್ತಿದೆ. ರೂ. 5 ಸಾವಿರಗಿಂತ ಹೆಚ್ಚು ಖರೀದಿ ಮಾಡಿದ ಗ್ರಾಹಕರು ಉಪಯೋಗ ಪಡೆಯಬಹುದು.
ಐಸಿಐಸಿಐ, ಅಮೆಜಾನ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, 'Amazon Pay ICICI Bank Credit Card' ನಲ್ಲಿ ಖರೀದಿಸಿದರೆ ಶೇ. 5ರಷ್ಟು ಸಂಭಾವನೆ ಅಂಕಗಳು ಸಿಗಲಿವೆ.

English summary

Have ICICI Bank debit card, credit card? Cashbacks to discounts

ICICI Bank is providing a number of outstanding offers to its customers. The offers are applicable on debit cards, credit cards and internet banking users.
Story first published: Saturday, November 3, 2018, 19:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X