ಹಬ್ಬ, ಮದುವೆ ಸಮಾರಂಭಗಳಲ್ಲಿ ಅದರಲ್ಲೂ ದೀಪಾವಳಿಯ ಸಂಭ್ರಮದಲ್ಲಿ ದೇಶದಾದ್ಯಂತ ಚಿನ್ನಾಭರಣ ಖರೀದಿಸುವುದು ವಾಡಿಕೆ. ಅಲ್ಲದೇ ಚಿನ್ನಾಭರಣಗಳೆಂದರೆ ಭಾರತೀಯರಿಗೆ ತುಂಬಾ ವ್ಯಾಮೋಹ.
ಹಬ್ಬ, ಮದುವೆ ಸಮಾರಂಭಗಳಲ್ಲಿ ಅದರಲ್ಲೂ ದೀಪಾವಳಿಯ ಸಂಭ್ರಮದಲ್ಲಿ ದೇಶದಾದ್ಯಂತ ಚಿನ್ನಾಭರಣ ಖರೀದಿಸುವುದು ವಾಡಿಕೆ. ಅಲ್ಲದೇ ಚಿನ್ನಾಭರಣಗಳೆಂದರೆ ಭಾರತೀಯರಿಗೆ ತುಂಬಾ ವ್ಯಾಮೋಹ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆರಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ.
ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ. ಭಾರತದಲ್ಲಿ ಚಿನ್ನದ ದರ
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 31610, ಬೆಳ್ಳಿ ದರ: ರೂ. 41450
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 31610, ಬೆಳ್ಳಿ ದರ: ರೂ. 41450
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 31200, ಬೆಳ್ಳಿ ದರ: ರೂ. 41450
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 31200, ಬೆಳ್ಳಿ ದರ: ರೂ. 41450
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 31200, ಬೆಳ್ಳಿ ದರ: ರೂ. 41450
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 31200, ಬೆಳ್ಳಿ ದರ: ರೂ. 41450
ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 31050, 24 ಕ್ಯಾರೆಟ್ ಚಿನ್ನ ರೂ. 32800, ಬೆಳ್ಳಿ ದರ: ರೂ. 41450
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 31200, 24 ಕ್ಯಾರೆಟ್ ಚಿನ್ನ ರೂ. 32250, ಬೆಳ್ಳಿ ದರ: ರೂ. 41450
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 31200, 24 ಕ್ಯಾರೆಟ್ ಚಿನ್ನ ರೂ. 32250, ಬೆಳ್ಳಿ ದರ: ರೂ. 41450
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 31300, 24ಕ್ಯಾರೆಟ್ ಚಿನ್ನ ರೂ. 32950, ಬೆಳ್ಳಿ ದರ: ರೂ. 41450
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 31050, 24 ಕ್ಯಾರೆಟ್ ಚಿನ್ನ ರೂ. 33000, ಬೆಳ್ಳಿ ದರ: ರೂ. 41450
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 30390, 24ಕ್ಯಾರೆಟ್ ಚಿನ್ನ ರೂ. 31700, ಬೆಳ್ಳಿ ದರ: ರೂ. 41450
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 30390, ಕ್ಯಾರೆಟ್ ಚಿನ್ನ ರೂ. 31700, ಬೆಳ್ಳಿ ದರ: ರೂ. 41450
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 30390, 24 ಕ್ಯಾರೆಟ್ ಚಿನ್ನ ರೂ. 31700, ಬೆಳ್ಳಿ ದರ: ರೂ. 41450
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 29500, 24ಕ್ಯಾರೆಟ್ ಚಿನ್ನ ರೂ. 33780, ಬೆಳ್ಳಿ ದರ: ರೂ. 41450
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 30390, 24 ಕ್ಯಾರೆಟ್ ಚಿನ್ನ ರೂ. 31700, ಬೆಳ್ಳಿ ಬೆಲೆ: ರೂ. 41450
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 31200, 24 ಕ್ಯಾರೆಟ್ ಚಿನ್ನ: ರೂ. 32250, ಬೆಳ್ಳಿ ಬೆಲೆ: ರೂ. 41450
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 31200, 24ಕ್ಯಾರೆಟ್ ಚಿನ್ನ ರೂ. 32250, ಬೆಳ್ಳಿ ದರ: ರೂ. 41450
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 31850, 24 ಕ್ಯಾರೆಟ್ ಚಿನ್ನ ರೂ. 33300, ಬೆಳ್ಳಿ ಬೆಲೆ: ರೂ. 41450
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 30950, ಕ್ಯಾರೆಟ್ ಚಿನ್ನ ರೂ. 31950, ಬೆಳ್ಳಿ ಬೆಲೆ: ರೂ. 41450
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 31300, 24 ಕ್ಯಾರೆಟ್ ಚಿನ್ನ ರೂ. 32950, ಬೆಳ್ಳಿ ದರ: ರೂ. 41450


Click it and Unblock the Notifications