ನವೆಂಬರ್ ನಲ್ಲಿ ಸಾಲು ಸಾಲು ಬ್ಯಾಂಕ್ ರಜೆ

ಬ್ಯಾಂಕ್ ಗ್ರಾಹಕರಿಗೆ ಇಲ್ಲೊಂದು ವಿಶೇಷ ಸುದ್ದಿ ಇದ್ದು, ನವೆಂಬರ್ ತಿಂಗಳಲ್ಲಿ ಎಷ್ಟು ರಜೆಗಳಿವೆ ಎಂಬುದನ್ನು ನೋಡೋಣ ಬನ್ನಿ. ದೀಪಾವಳಿ ಹಬ್ಬ ಹಾಗೂ ಜಯಂತಿ ಆಚರಣೆ ಸೇರಿದಂತೆ ಬಹುತೇಕ ಬ್ಯಾಂಕುಗಳಿಗೆ ರಜೆ ಇರಲಿದೆ.

ಬ್ಯಾಂಕ್ ಗ್ರಾಹಕರಿಗೆ ಇಲ್ಲೊಂದು ವಿಶೇಷ ಸುದ್ದಿ ಇದ್ದು, ನವೆಂಬರ್ ತಿಂಗಳಲ್ಲಿ ಎಷ್ಟು ರಜೆಗಳಿವೆ ಎಂಬುದನ್ನು ನೋಡೋಣ ಬನ್ನಿ..

ನವೆಂಬರ್ ನಲ್ಲಿ ಸಾಲು ಸಾಲು ಬ್ಯಾಂಕ್ ರಜೆ

ದೀಪಾವಳಿ ಹಬ್ಬ ಹಾಗೂ ಜಯಂತಿ ಆಚರಣೆ ಸೇರಿದಂತೆ ಬಹುತೇಕ ಬ್ಯಾಂಕುಗಳಿಗೆ ರಜೆ ಇರಲಿದೆ.
ನವೆಂಬರ್ 6 ರ ಮಂಗಳವಾರ- ನರಕ ಚತುದರ್ಶಿ
ನವೆಂಬರ್ 8 ರ ಗುರುವಾರ - ಬಲಿಪಾಡ್ಯಮಿ
ದೀಪಾವಳಿ ಪ್ರಯುಕ್ತ ಎರಡು ದಿನ ರಜೆ ಇದೆ.
ನವೆಂಬರ್ 10 ರ ಶನಿವಾರ ಎರಡನೇ ಶನಿವಾರ
ನವೆಂಬರ್ 11 ರ ಭಾನುವಾರ
ನವೆಂಬರ್ 21 ರ ಬುಧವಾರ - ಈದ್ ಮಿಲಾದ್
ನವೆಂಬರ್ 24 - ನಾಲ್ಕನೇ ಶನಿವಾರ
ನವೆಂಬರ್ 25 ಭಾನುವಾರ
ನವೆಂಬರ್ 26 ರ ಸೋಮವಾರ - ಕನಕ ಜಯಂತಿ

ನವೆಂಬರ್ ತಿಂಗಳಲ್ಲಿ ಸಾಲು ಸಾಲು ರಜೆಗಳಿರುವುದರಿಂದ ಬ್ಯಾಂಕಿಂಗ್ ವ್ಯವಹಾರ, ಎಟಿಎಂ ಡ್ರಾ, ವ್ಯಾಪಾರ ವಹಿವಾಟುದಾರರಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ವ್ಯವಹಾರಗಳನ್ನು ಮೊದಲೇ ಪೂರೈಸಿಕೊಳ್ಳುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+