For Quick Alerts
ALLOW NOTIFICATIONS  
For Daily Alerts

ಎಚ್‌ಡಿಎಫ್‌ಸಿ ಗ್ರಾಹಕರಿಗೆ ಸಿಹಿಸುದ್ದಿ! ಬಡ್ಡಿದರ ಏರಿಕೆ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ನಿಶ್ಚಿತ ಠೇವಣಿ ಇಡುವ ಠೇವಣಿದಾರರಿಗೆ ಶೇ. 0.5 ರಷ್ಟು ಬಡ್ಡಿದರ ಹೆಚ್ಚಿಸಿದೆ. ಪರಿಷ್ಕೃತ ಬಡ್ಡಿದರ ನವೆಂಬರ್ ೬ರಿಂದ ಜಾರಿಗೆ ಬಂದಿದೆ

|

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ನಿಶ್ಚಿತ ಠೇವಣಿ ಇಡುವ ಠೇವಣಿದಾರರಿಗೆ ಶೇ. 0.5 ರಷ್ಟು ಬಡ್ಡಿದರ ಹೆಚ್ಚಿಸಿದೆ. ಪರಿಷ್ಕೃತ ಬಡ್ಡಿದರ ನವೆಂಬರ್ ೬ರಿಂದ ಜಾರಿಗೆ ಬಂದಿದೆ.

ಎಚ್‌ಡಿಎಫ್‌ಸಿ ಗ್ರಾಹಕರಿಗೆ ಸಿಹಿಸುದ್ದಿ! ಬಡ್ಡಿದರ ಏರಿಕೆ

ಎಚ್‌ಡಿಎಫ್ಸಿ ಬ್ಯಾಂಕಿನ 1 ವರ್ಷದ ನಿಶ್ಚಿತ ಠೇವಣಿ ಮೇಲೆ ಶೇ. 7.3ರಷ್ಟು ಬಡ್ಡಿ ಸಿಗಲಿದೆ. ಹಿಂದೆ ಶೇ. 7.25ರಷ್ಟು ಬಡ್ಡಿದರ ಇತ್ತು. ಜೊತೆಗೆ ಹಿರಿಯ ನಾಗರಿಕರು ಶೇ. 7.8 ರಷ್ಟು ಬಡ್ಡಿದರ ಪಡೆಯಲಿದ್ದಾರೆ. 2 ವರ್ಷ 16 ದಿನಗಳ ಠೇವಣಿ ಮೇಲೆ ಶೇ. 7.4 ರಷ್ಟು ಬಡ್ಡಿ ಪಡೆಯಬಹುದು.
ದೀರ್ಘಾವಧಿಯ ಅಂದರೆ 8 ವರ್ಷದಿಂದ 10 ವರ್ಷಗಳ ತನಕದ ಅವಧಿಯ ಠೇವಣಿ ಮೇಲೆ ಶೇ. 6.5 ರಷ್ಟು ಬಡ್ಡಿದರ ಸಿಗಲಿದೆ.

ಈ ಪರಿಷ್ಕೃತ ಬಡ್ಡಿದರ ದೇಶೀ, ಎನ್‌ಆರ್‌ಒ ಮತ್ತು ಎನ್‌ಆರ್‌ಇ ನಿಶ್ಚಿತ ಠೇವಣಿಗಳಿಗೆ ಅನ್ವಯವಾಗಲಿದೆ.
ಕಳೆದ ತಿಂಗಳ ಅಕ್ಟೋಬರ್ 6ರಂದು ಎಚ್‌.ಡಿ.ಎಫ್‌.ಸಿ. ಬ್ಯಾಂಕ್ ಬಡ್ಡಿದರ ಪರಿಷ್ಕರಿಸಿತ್ತು.

Read more about: hdfc interest rates banking
English summary

HDFC Bank hikes fixed deposit rates

HDFC Bank, India’s largest private lender, has hiked its fixed deposit interest rates by up to 50 basis points effective today.
Story first published: Thursday, November 8, 2018, 16:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X