For Quick Alerts
ALLOW NOTIFICATIONS  
For Daily Alerts

ನೀವು ಇಂಟರರ್ನೆಟ್ ಬ್ಯಾಂಕಿಂಗ್ ಗ್ರಾಹಕರಾ? ನ. 30 ರೊಳಗೆ ಮೊಬೈಲ್ ನೋಂದಣಿ ಮಾಡಬೇಕು

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಇಂಟರ್ನೆಟ್ ಬ್ಯಾಂಕಿಂಗ್ ಗ್ರಾಹಕರಿಗೆ ತಿಂಗಳ ಕೊನೆಯ ಒಳಗಾಗಿ ಬ್ಯಾಂಕ್ ನೊಂದಿಗೆ ಮೊಬೈಲ್ ನಂಬರ್ ನೋಂದಣಿ ಮಾಡುವಂತೆ ಹೇಳಿದೆ.

ಇಲ್ಲಿಯವರೆಗೆ ಎಸ್ಬಿಐ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಿರದಿದ್ದರೆ ಈಗಲೇ ಕಾರ್ಯಪ್ರವೃತ್ತರಾಗಿ. ಡಿಸೆಂಬರ್ 1ಕ್ಕೆ ಎಲ್ಪಿಜಿ ಗ್ಯಾಸ್ ಕನೆಕ್ಷನ್ ರದ್ದಾಗಲಿದೆ! ನೀವು ಇದ್ದಿರಾ ಈ ಪಟ್ಟಿಯಲ್ಲಿ..?

ನವೆಂಬರ್ 30 ಕೊನೆ ದಿನ
 

ನವೆಂಬರ್ 30 ಕೊನೆ ದಿನ

ಎಸ್ಬಿಐ ನೆಟ್ ಬ್ಯಾಂಕಿಂಗ್ ಗ್ರಾಹಕರು ನವೆಂಬರ್ 30ರೊಳಗೆ ನಿಮ್ಮ ಮೊಬೈಲ್ ನಂಬರನ್ನು ಬ್ಯಾಂಕ್ ಜೊತೆ ನೋಂದಾಯಿಸಬೇಕು. ನಿಗದಿತ ಸಮಯದಲ್ಲಿ ಮೊಬೈಲ್ ನೋಂದಣಿಯಾಗದಿದ್ದರೆ ಬ್ಯಾಂಕ್ ನಿಮ್ಮ ಖಾತೆಯನ್ನು ರದ್ದಾಗಬಹುದು. ಅಲ್ಲದೇ ನಿಮ್ಮ ಖಾತೆಯಿಂದ ಆನ್ಲೈನ್ ಮೂಲಕ ಯಾವುದೇ ವ್ಯವಹಾರ ನಡೆಸಲು ಸಾಧ್ಯವಾಗುವುದಿಲ್ಲ.

ಆರ್ಬಿಐ ಸೂಚನೆ

ಎಸ್ಬಿಐ ತನ್ನ ವೆಬ್ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿಯಂತೆ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಪಡೆಯುತ್ತಿದ್ದರೆ ಬ್ಯಾಂಕ್ ಖಾತೆಗೆ ಮೊಬೈಲ್ ನಂಬರ್ ಜೋಡಣೆ ಮಾಡುವುದು ಅನಿವಾರ್ಯವೆಂದು ಹೇಳಲಾಗಿದೆ.

ಎಸ್ಬಿಐಯೊಂದಿಗೆ ಮೊಬೈಲ್ ಸಂಖ್ಯೆ ಹೇಗೆ ನೋಂದಣಿ ಹೇಗೆ?

ಎಸ್ಬಿಐಯೊಂದಿಗೆ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಲು ಗ್ರಾಹಕರು ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು ಎಂದು ಎಸ್ಬಿಐ ತನ್ನ ವೆಬ್ಸೈಟ್ ನಲ್ಲಿ ಹೇಳಿದೆ. ತನ್ನ ಅಂತರ್ಜಾಲ ಬ್ಯಾಂಕಿಂಗ್ ಪೋರ್ಟಲ್ ಮೂಲಕ, onlinesbi.com ತನ್ನ ಗ್ರಾಹಕರಿಗೆ ಆನ್ಲೈನ್ನಲ್ಲಿ ಹಲವಾರು ವೈಯಕ್ತಿಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ.

English summary

Do You Use SBI Internet Banking Service? Register mobile number by November 30

SBI has asked its internet banking customers to register their mobile numbers with the bank by the end of the month.
Story first published: Wednesday, November 14, 2018, 12:49 [IST]
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more